ಗದಗ:

ಅಭ್ಯರ್ಥಿಯೋರ್ವರು, ಪೊಲೀಸ್ ಪೇದೆಯೊಂದಿಗೆ ಮಾತಿನ ಚಕಮಕಿ ನಡೆಸಿದ ಪ್ರಸಂಗ ಇಂದು ಗದಗ ಪಟ್ಟಣದ 3ನೇ ವಾರ್ಡ್‍ನಲ್ಲಿ ಜರುಗಿದೆ.
ಮತಗಟ್ಟೆಯ ಸಮೀಪದಲ್ಲಿ ಬಿಜೆಪಿ ಮತ್ತು ಸಿಪಿಎಂ ಪಕ್ಷಗಳು ಚುನಾವಣಾ ಪ್ರಚಾರ ಮಾಡುತ್ತಿದ್ದರೂ ಕೂಡಾ ತಟಸ್ಥನಾಗಿದ್ದ ಪೊಲೀಸ್‍ನನ್ನು ಕಂಡು ಕೆಂಡಾಮಂಡಲವಾದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಘೋರ್ಪಡೆ ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಈ ಪ್ರಚಾರಕ್ಕೆ ಸಂಬಂಧಿಸಿದ ಪ್ರಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








