ಬಳ್ಳಾರಿ
ನಾವೆಲ್ಲ ಜಾತ್ರೆ ಎಂದರೆ ಸಂಭ್ರಮ ಮತ್ತು ರಕ್ಷಣೆಯ ಸಂಕೇತ ಎಂದು ಭಾವಿಸುತ್ತೇವೆ ಆದರೆ ಬಳ್ಳಾರಿ ದೇವರಗುಡ್ಡ ಜಾತ್ರೆ ಘನಘೋರ ಭಯಂಕರ ಇಲ್ಲಿ ಕಣ್ಣೆದುರಿಗೆ ನಡೆಯುತ್ತೆ. ಜಾತ್ರೆಯಲ್ಲಿ ಹಲವು ವಿಶೇಷಗಳಿರುತ್ತವೆ.
ಆದರೆ ಮನುಷ್ಯರು ಬಡಿದಾಡಿಕೊಳ್ಳುವಷ್ಟರ ಮಟ್ಟಿಗಿರುತ್ತೆ ಎನ್ನವ ಪ್ರಶ್ನೆ ಮೂಡುತ್ತೆ. ಇಲ್ಲಿ ಜನರು ಮಾತಾಡಲ್ಲ ಅವರ ಕೈಯಲ್ಲಿರುವ ಬಡಿಗೆ ಮಾತಾಡುತ್ತೆ. ಅದು ವಿಜಯದ ಸಂಕೇತವಾಗಿರುವ ವಿಜಯದಶಮಿ ದಿನದಂದು ಮಧ್ಯ ರಾತ್ರಿ ನಡೆಯುವ ಬಡಿಗೆಗಳ ಕಾದಾಟ ಮಾಡುತ್ತಾರೆ ಇದ್ದೆಲ್ಲಾ ಪೊಲೀಸರ ಕಣ್ಣೆದುರಿಗೆ ನಡೆಯುತ್ತಿದ್ದರು ಅವರು ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








