ಅಹಮದಾಬಾದ್ :
ಉತ್ತರ ಪ್ರದೇಶ ಸರ್ಕಾರ ಪೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣ ಮಾಡಿದ ಹಿಂದೆಯೇ ಗುಜರಾತ್ ಕೂಡ ಅದೇ ಹಾದಿ ತುಳಿದಿದೆ ತನ್ನ ರಾಜ್ಯದ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು ಹೆಸರು ಬದಲಾವಣೆ ಮಾಡಲು ಆಸಕ್ತಿ ತೋರಿದೆ .
ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಕಾನೂನು ಅಡಚಣೆಗಳು ಎದುರಾದರೆ ಅಗತ್ಯವಾದ ಬೆಂಬಲ ಪಡೆದು ಅಹಮದಾಬಾದ್ ನಗರದ ಹೆಸರನ್ನು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








