ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಿ,ಕೆ ಸಿಂಗ್….?

ನವದೆಹಲಿ:
          ಭಾರತ ಹೊರತು ಪಡಿಸಿ ಬೇರೆ ಬೇರೆ ದೇಶಗಳ್ಳಲ್ಲಿ ಸರೆ  ಅನುಭವಿಸುತ್ತಿರುವ ಖೈದಿಗಳ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಇಳಿಕೆಯಾಗಿದೆ ಮತ್ತು ಪ್ರಸ್ತುತ ಸುಮಾರು  68 ವಿವಿಧ ರಾಷ್ಟ್ರಗಳಲ್ಲಿ ಅಂದಾಜು  8,445 ಭಾರತೀಯ ಮೂಲದ ನಾಗರೀಕರು  ಸೆರೆವಾಸ ಅನುಭವಿಸುತ್ತಿರುವ ಸ್ಪೋಟಕ ಮಾಹಿತಿಯನ್ನು ನಿನ್ನೆ ಸಂಸತ್ತಿನಲ್ಲಿ ವಿ.ಕೆ.ಸಿಂಗ್  ಪ್ರಸ್ತಾಪಿಸಿದ್ದಾರೆ ಮತ್ತು 5 ವರ್ಷದಲ್ಲಿ ತಮ್ಮ ಸರ್ಕಾರ ರಾಜತಾಂತ್ರಿಕವಾಗಿ ಮಾಡಿದ ಸಾದನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
 
         ಕೆಲ ದಿನಗಳ ಹಿಂದೆಯಷ್ಟೇ ಪಾಕಿಸ್ತಾನದಿಂದ ಬಿಡುಗಡೆ ಗೊಂಡ ಮುಂಬೈ ಮೂಲದ  ಹಮೀದ್ ನಿಹಾಲ್ ಅನ್ಸಾರಿ ಅಕ್ರಮ ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಕೆಲ ವರ್ಷಗಳ ಹಿಂದೆ ಬಂಧಿಸಿದ್ದರು. ಮೂರು ವರ್ಷಗಳ ಬಳಿಕ ಹಮೀದ್ ಅವರು ನಿನ್ನೆಯಷ್ಟೇ ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ ಎಂದು ತಿಳೀಸಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link