ತುಮಕೂರು ಜಿಲ್ಲಾ ಎಸ್.ಪಿ ಯಾಗಿ ಡಾ. ಕೋನ ವಂಶಿ ಕೃಷ್ಣ ಅಧಿಕಾರ ಸ್ವೀಕಾರ

ತುಮಕೂರು:

ತುಮಕೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೋನ ವಂಸಿ ಕೃಷ್ಣ , ಐ.ಪಿ.ಎಸ್‌ ರವರು ದಿನಾಂಕ: 10.01.2019 ರಂದು ಪೊಲೀಸ್ ಅಧೀಕ್ಷಕರಾದ ಡಾ. ದಿವ್ಯ ವಿ. ಗೋಪಿನಾಥ್‌ , ಐ.ಪಿ.ಎಸ್‌ ರವರಿಂದ ಅಧಿಕಾರ ಸ್ವೀಕರಿಸಿದರು 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link