ದಿವಂಗತ ಜಾಫರ್ ಷರೀಫ್ ಅವರಿಗೆ ಶೃಂದ್ಧಾಂಜಲಿ ಸಲ್ಲಿಕ್ಕೆ

ಲಕ್ಷ್ಮೇಶ್ವರ :

      ಕಾಂಗ್ರೆಸ್ ಪಕ್ಷದ ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯರಾದ ದಿವಂಗತ ಜಾಫರ್ ಷರೀಫ್ ಅವರಿಗೆ ತಾಲೂಕಿನ ಶಿಗ್ಲಿ ಗ್ರಾಪಂ ಸಮುದಾಯ ಭವನದಲ್ಲಿ ಭಾವಪೂರ್ಣ ಶೃಂದ್ಧಾಂಜಲಿ ಮತ್ತು ಮೌನಾಚರಣೆ ಸಲ್ಲಿಸಲಾಯಿತು.

        ಶೃಂದ್ಧಾಂಜಲಿ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಪಿ.ಬಳಿಗಾರ ಮಾತನಾಡಿ ತಮ್ಮ ಅಧಿಕಾರವಧಿಯಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ತಮ್ಮದೆಯಾದ ಕೆಲಸಗಳನ್ನು ಮಾಡುವ ಮೂಲಕ ಪ್ರಭಾವಿ ವ್ಯಕ್ತಿಯಾದವರು ಕಾಂಗ್ರೇಸ್ ಪಕ್ಷ ದಿ.ಜಾಫರ್ ಷರೀಫ್ ಅವರ ಸೇವೆಯನ್ನು ಮರೆಯಲಾರದು ಎಂದು ಅವರ ಬಗ್ಗೆ ಮಾತನಾಡಿದರು.

          ತಾಲ್ಲೂಕ ಪಂಚಾಯಿತಿ ಸದಸ್ಯರಾದ ಅಶೋಕಅಣ್ಣ ಮುಳಗುಂದಮಠ.ಮಾಜಿ ತಾಪಂ ಸದಸ್ಯರಾದ ರಾಜಣ್ಣಹೂಲಗೂರ.ಮಾಜಿ ಗ್ರಾಪಂ ಅಧ್ಯಕ್ಷರಾದ ರಾಮಣ್ಣ ಲಮಾಣಿ.ಬಸವರಾಜ ತೋಟದ.ಗ್ರಾಪಂ ಸದಸ್ಯರಾದ ಯಲ್ಲಪ್ಪ ತಳವಾರ.ಚಂದ್ರಣ್ಣ ತೋಟದ.ಮಾಜಿ ಗ್ರಾಪಂ ಸದಸ್ಯರಾದ.ಜಡ್ ಎಮ್ ಶಿರಬಡಿಗಿ.ಭರತ ಬಳಿಗಾರ.ರಮೇಶ ಭಾಕಿ.ತಾಲೂಕಾ ಯೂಥ್ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ರಾಜು ವಾಲಿಕಾರ.ಹಿರಿಯರಾದ ಬಾಬುಸಾಬ ಪಟ್ಟಣದ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ರಫೀಕ್ ಕಲಬುರ್ಗಿ.

        ಶಶಿಧರ ಮುಳಗುಂದಮಠ.ಮಹಾಂತೇಶ ಬಡಿಗೇರ. ಮಂಜುನಾಥ ಶಂಭೋಜಿ.ರಾಘು ಅಸುಂಡಿ.ಮಂಜುಯಲವಿಗಿ.ಕುದರಿಮನಿ ನೂರ.ಪೂಜಾರ.ಛಬ್ಬಿ.ನಡವಿಮನಿ.ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link