ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ..!!!

ನವದೆಹಲಿ:

                 ನವೋದಯ ಪ್ರವೇಶಾರ್ತಿಗಳಿಗೆ ಕೇಂದ್ರ ಸರ್ಕಾರ ಸಕ್ರಾಂತಿ ಹಬ್ಬಕ್ಕೆ ಬಂಪರ್ ಕೊಡುಗೆ. 

      ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸ್ತುತ ಇರುವ ನವೋದಯ ವಿದ್ಯಾಲಯಗಳಲ್ಲಿ 5 ಸಾವಿರ ಸೀಟುಗಳು ಹೆಚ್ಚಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

      ಸದ್ಯ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇರುವ ನವೋದಯ ವಿದ್ಯಾಲಯ , ವಸತಿ ಶಾಲೆಗಳಲ್ಲಿ 46600 ಸೀಟುಗಳಿವೆ. ಹೆಚ್ಚುವರಿಯಾಗಿ 5 ಸಾವಿರ ಸೀಟುಗಳನ್ನು  ಸೇರ್ಪಡೆ ಮಾಡಲಾಗಿದ್ದು, 2019ರಲ್ಲಿ  ಒಟ್ಟಾರೇ 51000 ಸೀಟುಗಳು ಲಭ್ಯವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap