7 IAS ಅಧಿಕಾರಿಗಳ ವರ್ಗಾವಣೆ : ಉಪವಿಭಾಗಾಧಿಕಾರಿಗಳಾಗಿ ನೇಮಕ!!

ಬೆಂಗಳೂರು :

      ರಾಜ್ಯದ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರನ್ನು ಉಪವಿಭಾಗಾಧಿಕಾರಿಗಳಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ವರ್ಗಾವಣೆಯಾದ ಐಎಎಸ್‌ ಅಧಿಕಾರಿಗಳು :
  1. ಡಾ.ವೈ.ನವೀನ್ ಭಟ್  – ಹಾಸನ ಉಪವಿಭಾಗ
  2. ಶೇಕ್ ತನ್ವೀರ್ ಆಸೀಫ್ – ಹೊಸಪೇಟೆ ಉಪವಿಭಾಗ
  3. ಲೋಕಂಡೆ ಸ್ನೇಹ ಸುಧಾಕರ್ – ಇಂಡಿ ಉಪವಿಭಾಗ
  4. ಅಕ್ಷಯ್ ಶ್ರೀಧರ್ – ಬೀದರ್ ಉಪವಿಭಾಗ
  5. ಭನ್ವರ್ ಸಿಂಗ್ ಮೀನಾ – ಬಸವಕಲ್ಯಾಣ ಉಪವಿಭಾಗ
  6. ಡಾ.ದಿಲೀಪ್ ಸಸಿ – ಲಿಂಗಸಗೂರು ಉಪವಿಭಾಗ
  7. ಡಾ.ಕೆ.ನಂದಿನಿದೇವಿ – ಮಧುಗಿರಿ ಉಪವಿಭಾಗ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link