ರೆಸಾರ್ಟ್‍ನ 40 ಕೊಠಡಿ ಕಾಯ್ದಿರಿಸಿದ ಜೆಡಿಎಸ್

 ಬೆಂಗಳೂರು:

      ಹಾಸನದ ಹೊರವಲಯದ ಬೇಲೂರು ರಸ್ತೆಯಲ್ಲಿರುವ ಹೊಯ್ಸಳ ವಿಲೇಜ್ ರೆಸಾರ್ಟ್‍ನ 40 ಕೊಠಡಿಗಳನ್ನು ರಾಜ್ಯ ಜೆಡಿಎಸ್ ಘಟಕವು ಕಾಯ್ದಿರಿಸಿದೆ.

      ಇಂದು ಸಂಜೆ ಈ ರೆಸಾರ್ಟ್‍ನಲ್ಲಿಯೇ ಜೆಡಿಎಸ್ ಪಕ್ಷದ ಶಾಸಕಾಂಗದ ಸಭೆ ನಡೆಯಲಿದ್ದು, ನಂತರ ಪಕ್ಷದ ಶಾಸಕರು ಮತ್ತು ಸಚಿವರು ಈ ರೆಸಾರ್ಟ್‍ನಲ್ಲಿ ಕಾಯ್ದಿರಿಸಿದ ಕೊಠಡಿಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ರೆಸಾರ್ಟ್‍ಗೆ ಪೊಲೀಸರ ಭದ್ರತೆ ಒದಗಿಸಲಾಗಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap