Tag: ಪ್ರಜಾ ಪ್ರಗತಿ
ದಬಂಗ್ 3′ ಚಿತ್ರಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ ಸಲ್ಮಾನ್
ಮುಂಬೈ ಬಾಲಿವುಡ್ ದಬಂಗ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ 'ದಬಂಗ್ 3' ಚಿತ್ರಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.'ಭಾರತ' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ಬೇರೆ ಬೇರೆ ವಯಸ್ಸಿನ ಪಾತ್ರಗಳಲ್ಲಿ ತೋರಿಸಲಾಗಿದೆ....
ಎನ್ಸಿಫಾಲಿಟಿಸ್ ಜ್ವರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದ ಸುಪ್ರೀಂ
ಹೊಸದಿಲ್ಲಿ: ಎನ್ಸಿಫಾಲಿಟಿಸ್ ಜ್ವರಕ್ಕೆ ಬಲಿಯಾದ ಸುಮಾರು 150 ಮಕ್ಕಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ. ...
ಸಮಯಕ್ಕೆ ಬಾರದ ಬಸ್ಸುಗಳು : ಪ್ರಯಾಣಿಕರಿಂದ ಸಂಸ್ಥೆಗೆ ಹಿಡಿಶಾಪ
ಹಾವೇರಿ : ಸಮಯಕ್ಕೆ ಸರಿಯಾಗಿ ಬಸ್ ಬಿಡದ ಹಿನ್ನಲೆಯಲ್ಲಿ ಸಾರ್ವಜನಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಪ್ರಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಕೇಂದ್ರ...
ಎಐಸಿಸಿ ಅಧ್ಯಕ್ಷರಾಗುವರೇ ಅಶೋಕ ಗೆಹ್ಲೋಟ್ ?
ನವದೆಹಲಿ ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಕುಟುಂಬದ ಆಪ್ತ ಹಾಗೂ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧಿಕಾರ ವಹಿಸಿಕೊಳ್ಳುವ ಸಂಭವವಿದೆ. ರಾಹುಲ್‍ಗಾಂಧಿಯವರು ಎಐಸಿಸಿ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದು ಈ ನಿಟ್ಟಿನಲ್ಲಿ ಗಟ್ಟಿ...
ಪಾವಗಡ : ಅವ್ಯವಸ್ಥೆಯ ಆಗರವಾದ ಎಂ ಆರ್ ಲೇಔಟ್..!!
ಪಾವಗಡ ಪುರಸಭೆ ವ್ಯಾಪ್ತಿಯ ಎಂ.ಆರ್ ಲೇಔಟ್‍ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಚರಂಡಿ ವ್ಯವಸ್ತಿತವಾಗಿ ನಿರ್ಮಾಣವಾಗದ ಕಾರಣ ಕೊಳಚೆ ನೀರು ನಿಂತು ದುರುವಾನೆಯಿಂದ ಅಕ್ಕ ಪಕ್ಕ ಮನೆಯ ಮಾಲೀ ಕರು ನರಕಯಾತನ ಅನುಭವಿಸುವಂತಾಗಿದೆ...
ಕುಗ್ರಾಮವಾಗಿಯೇ ಉಳಿದ ಮಾಜಿ ಸಂಸದರ ಆದರ್ಶಗ್ರಾಮ..!!!
ಮಧುಗಿರಿವಿಶೇಷ ವರದಿ: ರಾಜೇಂದ್ರ ಎಂ.ಎನ್ ಕಳೆದ ಬಾರಿ ಸಂಸದರಾಗಿದ್ದ ಎಸ್.ಪಿ ಮುದ್ದಹನುಮೇಗೌಡ ಚಿಕ್ಕದಾಳವಟ್ಟ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಗಡಿ ಗ್ರಾಮ ಜಿಲ್ಲೆ ಮತ್ತು ತಾಲ್ಲೂಕಿಗೆ ಆದರ್ಶವಾಗದೆ ಮುಂಚೆಯೇ...
ಕ್ರೀಡಾ ಪಟುಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ: ಡಿ ವಿ ಸದಾನಂದಗೌಡ
ಬೆಂಗಳೂರು ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕೇಂದ್ರ ಸರಕಾರ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ...
ನೂತನ ಸಚಿವರಿಗೆ ಇನ್ನೂ ಹಂಚಿಕೆಯಾಗದ ಖಾತೆ..!!
ಬೆಂಗಳೂರು ಅತ್ತೂ ಕರೆದು ಸಚಿವ ಸಂಪುಟದಲ್ಲಿ ಕೊನೆಗೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಶಾಸಕರಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ಅವರಿಗೆ ಹತ್ತು ದಿನ ಕಳೆದರೂ ಖಾತೆ ಹಂಚಿಕೆ ಮಾಡದಿರುವುದು...
ಶಾಂತಿ-ನೆಮ್ಮದಿಯ ಜೀವನಕ್ಕೆ ಯೋಗ ಸಹಕಾರಿ
ದಾವಣಗೆರೆ: ಶಾಂತಿ ಮತ್ತು ನೆಮ್ಮದಿಯ ಆರೋಗ್ಯಕರ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ಜಯದೇವ ಯೋಗ ಕೇಂದ್ರ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ...
ಸತ್ಯದ ಅನ್ವೇಷಣೆಯೇ ಕೃತಿಗಳ ಆಶಯವಾಗಲಿ
ದಾವಣಗೆರೆ: ಸತ್ಯದ ಅನ್ವೇಷಣೆಯೇ ಕೃತಿಗಳ ಆಶಯವಾಗಿರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಪ್ರತಿಪಾದಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜನಮಿಡಿತ ಪತ್ರಿಕೆ, ಜಿಲ್ಲಾ...













