Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ದೆಹಲಿಯಲ್ಲಿ ಬೀಡು ಬಿಟ್ಟ ಸಿದ್ದು ಮತ್ತು ಡಿಕೆಶಿ..!!

0
ಬೆಂಗಳೂರು   ರಾಜ್ಯ ಕಾಂಗ್ರೆಸ್ ನಾಯಕರಿಬ್ಬರು ದಿಲ್ಲಿಯಲ್ಲಿ ಇದ್ದು,ಇಂದು ರಾಜ್ಯದ ವಿಚಾರವಾಗಿ ಅಲ್ಲಿನ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದು...

ಪೊಲೀಸರು ಶಾಸಕರ ಕೈಗೊಂಬೆ: ಮಾಜಿ ಶಾಸಕರ ಆರೋಪ

0
ತುಮಕೂರು:      ತುಮಕೂರು ಗ್ರಾಮಾಂತರದಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಪೊಲೀಸರು ಶಾಸಕರ ಕೈಗೊಂಬೆಯಾಗಿದ್ದು, ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕುಸಿದು...

ಈಸಿ ಮೈಂಡ್ ಹಗರಣ: 45 ಕ್ಕೂ ಅಧಿಕ ದೂರು

0
ತುಮಕೂರು      ತುಮಕೂರು ನಗರದಲ್ಲಿ ಈಸಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಚನಾಸ್ ಈಸಿ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಗಳಿಂದ ವಂಚನೆಗೊಳಗಾದವರ ಸಂಖ್ಯೆ ದಿನೇ ದಿನೇ...

ವೇದಾಗಮ ಜಗತ್ತಿನ ಜ್ಞಾನ ಭಂಡಾರ

0
ದಾವಣಗೆರೆ    ವೇದ-ಆಗಮಗಳಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಿಗಿದ್ದು, ಇವು ವಿಜ್ಞಾನಕ್ಕೂ ಮಾರ್ಗದರ್ಶನ ಮಾಡಬಲ್ಲ ಶಕ್ತಿ ಹೊಂದಿವೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.     ನಗರದ...

ಬೆಳಗುಂಬ ಗ್ರಾ.ಪಂ. ಅಕ್ರಮಗಳು ತನಿಖೆಯಲ್ಲಿ ಬಹಿರಂಗ

0
ತುಮಕೂರು   ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ವಿವಿಧ ರೀತಿಯ ಅವ್ಯವಹಾರ, ಅಕ್ರಮಗಳಾಗಿರುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.    ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ಅಕ್ರಮಗಳಾಗಿವೆಯೆಂದು ಆರೋಪಿಸಿ ಗ್ರಾ.ಪಂ.ಸದಸ್ಯ ಬಿ.ಎಸ್.ವೆಂಕಟೇಶ್ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ಬಿ.ಪುಷ್ಪಲತಾ, ನರಸಿಂಹರಾಜು,...

ಮೇವು ಬ್ಯಾಂಕುಗಳಿಗೆ ಕಳಪೆ ಮೇವು ಸರಬರಾಜು

0
ಶಿರಾ   ತಾಲ್ಲೂಕಿನಲ್ಲಿ 5 ಮೇವು ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಸದರಿ ಮೇವು ಬ್ಯಾಂಕಿಗೆ ಮೇವನ್ನು ಪೂರೈಸುವ ಟೆಂಡರ್‍ದಾರ ಕಳಪೆ ಮೇವನ್ನು ಸರಬರಾಜು ಮಾಡುತ್ತಿದ್ದು, ಮೇವನ್ನು ಒದಗಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು...

ತಾ.ಪಂ. ಆವರಣ: ವಾಹನ ನಿಲುಗಡೆ ಸಮಸ್ಯೆ

0
ತುಮಕೂರು       ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ತುಮಕೂರು ತಾಲ್ಲೂಕು ಪಂಚಾಯಿತಿಯ ಕಚೇರಿ ಇದ್ದು, ಈ ಕಚೇರಿ ಆವರಣದಲ್ಲಿ ವಾಹನ ನಿಲುಗಡೆಯ ಅವ್ಯವಸ್ಥೆಯಿಂದಾಗಿ ಈ ಕಚೇರಿಗೆ ಬರುವ ಸಾರ್ವಜನಿಕರು ಸಮಸ್ಯೆ...

ವಿಶ್ವನಾಥ್ ನಿರ್ಧಾರ ಪುನರ್ ಪರಿಶೀಲಿಸಲು ದೇವೇಗೌಡರ ಸಲಹೆ …!!

0
ಬೆಂಗಳೂರು    ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆದು ಜೆಡಿಎಸ್‍ನ್ನು ಮುನ್ನಡೆಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದು ಹಿರಿಯ ನಾಯಕ...

ಅರ್ಹ ರೈತರಿಗೆ ಸಮರೋಪಾದಿಯಲ್ಲಿ ಸೌಲಭ್ಯ ಕಲ್ಪಿಸಿ: ಡಿಸಿ

0
ಕೃಷಿ ಸಮ್ಮಾನ್‍ಗೆ ಜಿಲ್ಲೆಯಲ್ಲಿ 57 ಸಾವಿರ ಅರ್ಜಿದಾವಣಗೆರೆ:       ಜಿಲ್ಲೆಯಲ್ಲಿರುವ 2.29 ಲಕ್ಷ ರೈತರ ಪೈಕಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದುವರೆಗೆ ಕೇವಲ 57 ಸಾವಿರ ಅರ್ಜಿ...

ಸಾರಿಗೆ ನೌಕರರಿಂದ ಪತ್ರ ಚಳುವಳಿ..!!

0
ಬ್ಯಾಡಗಿ:       ಸ್ಥಳೀಯ ಸಾರಿಗೆ ಇಲಾಖೆಯ ನೌಕರರು ಮುಖ್ಯಮಂತ್ರಿ ಕುಮಾರಿಸ್ವಾಮಿ ಅವರಿಗೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ. ಈ ಎಂ.ಎಸ್.ವಾರದ, ರವಿ ಬೇಗೂರ, ರಾಜಶೇಖರ ಕೋಳೂರ, ಕುಮಾರಿ...
Share via