Tag: kannada flash news
ಇಸ್ರೇಲ್ ತನ್ನ ಮೇಲೆ ಎಲೆಕ್ಟ್ರಾನಿಕ್ ವಾರ್ ನಡೆಸುತ್ತಿದೆ : ಸಿರಿಯಾ
ಡಮಾಸ್ಕಸ್ : ವಿಶ್ವದಲ್ಲಿ ಕ್ಷಿಪಣಿ ಪರೀಕ್ಷೆ ಮಾಡುವುದು ಒಂದು ದೇಶದ ಶಕ್ತಿ ಸಾರ್ಮಥ್ಯತದ ಸಂಕೇತವಾಗಿ ಆದರೆ ಕೆಲವು ದೇಶಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಪುಟ್ಟ ದೇಶಗಳಾದರು ಯಾವಾಗಲು ಸುದ್ದಿಯಲ್ಲಿರುವ...
ಬಿಜೆಪಿಗೆ ರಾಷ್ಟ್ರೀಯತೆ ಒಂದು ಘೋಷಣೆ ಮಾತ್ರ : ಎಎಪಿ
ಪಾಟ್ನಾ ಬಿಜೆಪಿ ರಾಷ್ಟ್ರೀಯತೆಯ ಘೋಷಣೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಸಂಪೂರ್ಣ ಸರ್ಕಾರ ಹಾಗೂ ರಾಷ್ಟ್ರೀಯ ಆರ್ಥಿಕತೆ ಗುಜರಾತ್ ನ ಹತೋಟಿಗೆ ಸಿಲುಕಿದೆ...
ಮಾನಸ ಸರೋವರ ಯಾತ್ರೆಗೆ ವಿದೇಶಾಂಗ ಸಚಿವರಿಂದ ಚಾಲನೆ
ನವದೆಹಲಿ ಪ್ರಸಕ್ತ ಸಾಲಿನ ಐತಿಹಾಸಿಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಮೊದಲ ತಂಡದ ಪ್ರಯಾಣಕ್ಕೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚಾಲನೆ ನೀಡಿದರು. ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು,...
1000 ಗ್ರಾಮಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ : ಕೃಷ್ಣಬೈರೇಗೌಡ
ಬೆಂಗಳೂರು ರಾಜ್ಯದ ಒಂದು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಯಕ್ರಮ ರೂಪಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್...
ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಿ : ಹೆಚ್ ವಿಶ್ವನಾಥ್
ಬೆಂಗಳೂರು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಪಕ್ಷದ ವತಿಯಿಂದ ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ತಕ್ಷಣವೇ ಮಂತ್ರಿ...
ಪಾಲಿಕೆಯಲ್ಲಿ ಒಲಿದ `ಉಂಗುರ ಭಾಗ್ಯ’!
ತುಮಕೂರು ``ಏಳೂವರೆ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪಾಲಿಕೆಯ 34 ಜನರಿಗೆ `ಉಂಗುರಭಾಗ್ಯ' ಲಭಿಸಿದೆಯಂತೆ!'' -ಹೀಗೊಂದು ವದಂತಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಇದೀಗ ರೆಕ್ಕೆಪುಕ್ಕ ಕಟ್ಟಿಕೊಂಡು ಹಬ್ಬಿದ್ದು,...
ಹುಳಿಯಾರು ಹೋಬಳಿಯ ಆಧಾರ್ ತಿದ್ದುಪಡಿಯ ಗೋಳು ಕೇಳೋರ್ಯಾರು?
ಹುಳಿಯಾರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ, ಎಪಿಎಲ್) ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಅಪ್ಲೋಡ್ ಮಾಡಬೇಕಾಗಿದ್ದು ಇದಕ್ಕಾಗಿ...
ನಿಷೇಧಿತ ಪ್ಲಾಸ್ಟಿಕ್ ಮಾರಾಟ : 82,500 ರೂ. ದಂಡ ಸಂಗ್ರಹ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜೂನ್ 11 ರಂದು ಬೆಳಗ್ಗೆ ತುಮಕೂರು ನಗರದ ವಿವಿಧ...
ಬಯಲು ಶೌಚ ಮುಕ್ತವಾಗಿಲ್ಲ ತುಮಕೂರು: ಎಸ್‍ಎಲ್‍ಎನ್ ನಗರದಲ್ಲಿ ಬಯಲೇ ಶೌಚಾಲಯ
ತುಮಕೂರು ಪ್ರತಿ ಊರು ಬಯಲು ಶೌಚಾಲಯ ಮುಕ್ತವಾಗಿರಬೇಕು, ಪ್ರತಿ ಕುಟುಂಬ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು ಎಂಬುದು ಸರ್ಕಾರದ ಆಶಯ. ಅದಕ್ಕಾಗಿ ಜನಜಾಗೃತಿ ಮೂಡಿಸಿ, ಶೌಚಾಲಯ ನಿರ್ಮಿಸಿಕೊಡುವ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ.. ಆದರೆ...
ಜಲಾಶಯಗಳ ಹೂಳು ತೆಗೆಯುವ ಕೆಲಸಗಳಿಗೆ ಆದ್ಯತೆ ನೀಡಿ : ಸಿ ಎಂ
ಬೆಂಗಳೂರು ರಾಜ್ಯದಲ್ಲಿನ ಜಲಾಶಯಗಳಲ್ಲಿನ ಹೂಳು ತೆಗೆಯುವ ಕೆಲಸಗಳಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತುಂಗಭದ್ರಾ...













