Tag: kannada flash news
ಲೋಕಸಭಾ ಚುನಾವಣೆ ಹಿನ್ನಲೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ.
ಕೂಡ್ಲಿಗಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಸುಗಮವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಮಾನಸಿಕವಾಗಿ ಸಿದ್ದರಾಗಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮೋತಿಲಾಲ್ ಕೃಷ್ಣ ಲಮಾಣಿ ತಿಳಿಸಿದರು....
ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ತಹಶಿಲ್ದಾರ ಸಿ.ಎಸ್.ಭಂಗಿ ಚರ್ಚಿಸುತ್ತಿರುವುದು.
ಹಾನಗಲ್ಲ : ಪಟ್ಟಣದ ಕಾಶ್ಮೀರಿ ದರ್ಗಾ ಉರುಸು ಆಚರಣೆಯನ್ನು ಶ್ರದ್ದಾಭಕ್ತಯಿಂದ ಶಾಂತಿಯುತವಾಗಿ ನಡೆಸಲು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ತಿರ್ಮಾನಿಸಿತು. ...
ಚಿಕ್ಯಾಗೋ ಭಾಷಣದ 75 ನೇ ವರ್ಷಾಚರಣೆ
ಹಾನಗಲ್ಲ : ಧರ್ಮ ಹಸಿದ ಪ್ರಾಣಿಗೆ ಹೊರಗಿನಂದ ತುರುಕುವ ಹುಲ್ಲಿನಂತಲ್ಲ ಎನ್ನುವ ಮೂಲಕ ಪರಿಪೂರ್ಣ ಮಾನವತ್ವವನ್ನು ಧರ್ಮದ ಮೂಲಕ ಸಾರಿದ ಸ್ವಾಮಿ ವಿವೇಕಾನಂದರು ಪ್ರೀತಿ ವಿಶ್ವಾಸಗಳಿಂದ ಜಗದ...
ಹಣದ ಬದಲಿಗೆ ಭೂಮಿಗೆ ಭೂಮಿ ಕೊಡಿ
ತುಮಕೂರು ಬೈರಗೊಂಡ್ಲು ಬಫರ್ ಡ್ಯಾಂ ಯೋಜನೆಗೆ ಸಂಬಂಧಿಸಿದಂತೆ ರೈತರ ಜಮೀನು ವಶಪಡಿಸಿಕೊಳ್ಳಬೇಕಾದರೆ ಹಣದ ಬದಲಾಗಿ ಭೂಮಿಗೆ ಭೂಮಿ ನೀಡಿ ಎಂದು ರೈತರು ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ನಡೆದಿದೆ. ...
ಶಿರಾ ದಸರಾ ಉತ್ಸವಕ್ಕೆ ಶಾಸಕರಿಂದ ಚಾಲನೆ
ಶಿರಾ ಶಿರಾ ನಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ದುರ್ಗಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಡೆದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಶಾಸಕ ಬಿ.ಸತ್ಯನಾರಾಯಣ್ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ...
ಶುದ್ಧ ಕುಡಿಯುವ ನೀರನ್ನು ಒದಗಿಸುವ ಪ್ರಾಮಾಣಿಕ ಕೆಲಸ ಎಲ್ಲರದ್ದು
ಶಿರಾ ಅಶುದ್ಧವಾದ ನೀರನ್ನು ಸೇವಿಸುವುದು ರೋಗ ರುಜಿನಗಳಿಗೆ ಕಾರಣವಾಗುತ್ತಿದ್ದು, ಶುದ್ಧೀಕರಿಸಿದ ನೀರನ್ನು ಒದಗಿಸುವ ಮೂಲಕ ಶಿರಾ ಭಾಗದಂತಹ ಬರ ಪೀಡಿತ ಜನತೆಗೆ ಸ್ಪಂದಿಸುವಂತಹ ಪ್ರಾಮಾಣಿಕ ಕೆಲಸಗಳು ಆಗಬೇಕಿದೆ ಎಂದು ಡಾ.ರಾಜೇಶ್‍ಗೌಡ ತಿಳಿಸಿದರು.
ತಾಲ್ಲೂಕಿನ...
ಡಾ.ಹಂಪಣ್ಣ ಇನ್ನಿಲ್ಲ
ಶಿರಾ ತಾಲ್ಲೂಕಿನ ಖ್ಯಾತ ವೈದ್ಯರಾದ ಡಾ.ಹಂಪಣ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಮೃತರ ಪಾರ್ಥಿವ ಶರೀರಕ್ಕೆ ವೈದ್ಯರ ಸಂಘ ಸೇರಿದಂತೆ...
ಲಂಚಕೋರ ಪಿಡಿಒ ವಿರುದ್ದ ತಿರುಗಿ ಬಿದ್ದು ಗ್ರಾಪಂಗೆ ಬೀಗ ಜಡಿದ ಅಧ್ಯಕ್ಷೆ ಹಾಗೂ ಸದಸ್ಯರು..!
ಪಾವಗಡ ಪಾವಗಡ ತಾಲ್ಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿಯ ಪಿಡಿಒ ರಾಜಶೇಖರ್ ಕಾರ್ಯವೈಖರಿಯನ್ನು ಖಂಡಿಸಿ ಗ್ರಾ.ಪಂ. ಅಧ್ಯಕ್ಷೆ ಹಾಗೂ ಸದಸ್ಯರು ಗ್ರಾ.ಪಂ. ಕಚೇರಿಗೆ ಗುರುವಾರ ಬೀಗ ಜಡಿದು ಪಿಡಿಒ ವಿರುದ್ದ ಧಿಕ್ಕಾರ...
ನವರಾತ್ರಿ ಹಬ್ಬಕ್ಕೆ 9 ದಿನಗಳ ಕಾಲ ಪಟ್ಟದ ಗೊಂಬೆ ಪ್ರತಿಷ್ಠಾಪನೆ
ಕೊರಟಗೆರೆ ದಸರಾ ಪ್ರಯುಕ್ತ ಕಳೆದ 150 ವರ್ಷಗಳಿಂದಲೂ ನವರಾತ್ರಿ ಹಬ್ಬಕ್ಕೆ 9 ದಿನಗಳ ಕಾಲ ಪಟ್ಟದ ಗೊಂಬೆ, ಲಕ್ಷ್ಮೀ ಕಳಸ ಸೇರಿದಂತೆ ಸಾವಿರಾರು ದೇವರ ಗೊಂಬೆಗಳನ್ನು ಪ್ರತಿಷ್ಟಾಪಿಸುವ...
ನನ್ನಿವಾಳದ ದೇವರಹಟ್ಟಿಯ ದೇವರ ಎತ್ತುಗಳಿಗೆ ಮೇವಿನ ಸಂಕಷ್ಟ
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ಬರದಿಂದ ಬೆಂಡಾದ ಈ ಪ್ರದೇಶದ ಹಲವಾರು ಕಡೆ ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೂ ಸಹ ಮೇವಿನ ಕ್ಷಾಮ ಉಂಟಾಗಿದೆ. ...













