Tag: kannada flash news
ಸದನಕ್ಕೆ ಹಾಜರಾದ ಜಾರಕಿಹೊಳಿ ಅಂಡ್ ಟೀಮ್…!!!
ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ತೀವ್ರವಾಗಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಅತೃಪ್ತತೆ ಸದ್ಯಕ್ಕೆ ಹತೋಟಿಗೆ ಬಂದಿದೆ, ಕಾಂಗ್ರೇಸ್ ಪಾಳೆಯದ ನಾಲ್ಕು ಮಂದಿ ಅತೃಪ್ತರು ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ...
ಬಿಜೆಪಿ ಶಾಸಕನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ
ಹಾಸನ : ಮಾಜಿ ಪ್ರಧಾನಿ ಹೆಚ್ಡಿ ದೇವಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಹಾಸನದಲ್ಲಿರುವ ಬಿಜೆಪಿ ಶಾಸಕ ಪ್ರೀತಮ್ ಗೌಡ ಮನೆಯ ಮೇಲೆ ಕಲ್ಲು ಜೆಡಿಎಸ್ ಕಾರ್ಯಕರ್ತರು ಕಲ್ಲು ತುರಾಟ ನಡೆಸಿದ್ದಾರೆ ಎನ್ನಲಾಗಿದೆ. ಹಾಸನದ...
ರಾಜಕೀಯ ಲಾಭ ಪಡೆಯಲು ಆಡಿಯೋ ತಿರುಚಿದ ಸಿಎಂ : ವಿಜಯೇಂದ್ರ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಸೃಷ್ಠಿಸಿರುವ ಆಡಿಯೋ ವಿವಾದ ಈಗ ಸದನದ ಹೊರಗೂ ಭಾರಿ ಪರ ವಿರೋಧ ಮಾತುಕತೆಗಳಿಗೆ ಎಡೆ ಮಾಡಿಕೊಟ್ಟಿದೆ ಅದರಲ್ಲಿ ಇರುವ ಸಂಭಾಷಣೆಯಲ್ಲಿ ಶ್ರೀ ಬಿಎಸ್ ಯಡಿಯೂರಪ್ಪ...
ರಫೆಲ್ ಡೀಲ್ : ಬಿಜೆಪಿ ವಿರುದ್ಧ ಗುಡುಗಿದ ಖರ್ಗೆ..!!
ನವದೆಹಲಿ:
ರಫೇಲ್ ಡೀಲ್ ಕುರಿತ ಸಿಎಜಿ ವರದಿ ಮೌಲ್ಯ ರಹಿತವಾದುದು. ಬಿಜೆಪಿ ಸಮಾಲೋಚಕರೇ ಈ ವರದಿ ಸಿದ್ಧಪಡಿಸಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ...
ಕಣ್ಮನ ಸೆಳೆಯುತ್ತಿರುವ ಫಲ-ಪುಷ್ಪ ಪ್ರದರ್ಶನ
ಚಿತ್ರದುರ್ಗ ಚಿತ್ರದುರ್ಗ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಈ ಬಾರಿ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವೀಕ್ಷಣೆಗೆ...
ಎಸ್‍ಐಟಿಗೆ ನೀಡಿದ್ರೆ ವಿಚ್ ಹಂಟಿಂಗ್ ಆಗುತ್ತೆ..!
ಬೆಂಗಳೂರು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ನೀಡಿದ್ರೆ ವಿಚ್ ಹಂಟಿಂಗ್ ಆಗುತ್ತದೆ. ಇದು ಎಲ್ಲಿಗೆ ಹೋಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್...
ಜನರ ಆರೋಗ್ಯಕ್ಕೆ ಕುತ್ತು ತಂದ ಹೊಗೆ
ಹರಪನಹಳ್ಳಿ ಪಟ್ಟಣದ ಹರಿಹರ ರಸ್ತೆಯ ಗೇಟಿ ಬಸವಣ್ಣ ದೇವಸ್ಥಾನ ಬಳಿ ನಡೆಸುತ್ತಿರುವ ವಿವಿಧ ತಿನಿಸುಗಳ ಮಿನಿ ಕಾರ್ಖಾನೆಯೊಂದು ಹೊರ ಸುಸುತ್ತಿರುವ ಹೊಗೆಯಿಂದ ನಿವಾಸಿಗಳ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ ಎಂಬ ಗಂಭೀರ...
ಮಹಾರಾಷ್ಟ್ರ ಸಿ ಎಂ ಕಛೇರಿ ಎದುರು ಧರಣಿಗೆ ಜೆಡಿಎಸ್ ನಿರ್ಧಾರ…!!
ಬೆಂಗಳೂರು ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಇದೀಗ ನಾಟಕೀಯ ತಿರುವು ಪಡೆಯುತ್ತಿದ್ದು ಮುಂಬೈಯಲ್ಲಿ ಕೂಡಿ ಹಾಕಿರುವ ತಮ್ಮ ಶಾಸಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...
ಮಹಿಳೆಯರ ಕಾರ್ಯಪಡೆ ಸಿದ್ದತೆಯಲ್ಲಿ ತೊಡಗಿರುವ ಕಾಂಗ್ರೇಸ್…!!!
ಬೆಂಗಳೂರು ಮುಂಬರುವ ಲೋಕಸಭಾ ಚುನಾವಣೆಗೆ ಮಹಿಳಾ ಕಾರ್ಯಕರ್ತರ ಪಡೆಯನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವ ಉದ್ದೇಶದಿಂದ ನಗರದಲ್ಲಿ ಮಹಿಳಾ ಕಾಂಗ್ರೆಸ್‍ನ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....
ದೈಹಿಕವಾಗಿ ಸಧೃಡರಾಗಲು ರಾಮಲಿಂಗಾ ರೆಡ್ಡಿ ಕರೆ…!!!
ಬೆಂಗಳೂರು ಕ್ರೀಡೆಗಳಲ್ಲಿ ತೊಡಗದ ವಿದ್ಯಾರ್ಥಿಗಳು ದೈಹಿಕ ಸದೃಡತೆ ಹೊಂದಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಾರಾಯಣ...













