Tag: kannada flash news
ನಾಳೆ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳ ಆಯ್ಕೆಗೆ ಬುಧವಾರ (ಜ.30) ಚುನಾವಣೆ ನಡೆಯಲಿದೆ. ಇದರೊಂದಿಗೆ ಈವರೆಗಿನ ಆಡಳಿತಾಧಿಕಾರಿಗಳ...
ಮಹಾಸ್ವಾಮಿಜಿಯವರಿಗೆ “ಕಲಾ ನಮನ”
ತುಮಕಕೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ಹಾಗೂ ಆರ್ಟ್ ಮ್ಯಾಟರ್ಸ್ ವತಿಯಿಂದ ನಡೆದಾಡುವದೇವರುತ್ರಿವಿದದಾಸೋಹಿ ಲಿಂಗೈಕ್ಯಡಾ|| ಶ್ರೀ ಶ್ರೀ ಶ್ರಿ ಶಿವಕುಮಾರ ಮಹಾಸ್ವಾಮಿಗಳಿಗೆ ಕಲೆಯ ಮೂಲಕ “ಕಲಾನಮನ” ಅರ್ಪಿಸಲಾಯಿತು. ...
ಗಣರಾಜ್ಯೋತ್ಸವ ಆಚರಿಸದೇ ರಾಷ್ಟ್ರಕ್ಕೆ ಅವಮಾನ
ತಿಪಟೂರು : ಇಂದು ದೇಶದಾದ್ಯಂತ 70 ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು ಆದರೆ ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಕಛೇರಿಯಾದ ಗಾಂಧಿನಗರದ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವನ್ನು ಆಚರಿಸದೇ ರಾಷ್ಟ್ರಕ್ಕೆ ಅವಮಾನಮಾಡಿದ್ದಾರೆಂದು ಸ್ಥಳಿಯರಾದ...
ಕರಡಿ ಕೆರೆಕೋಡಿ ಬಳಿ ಸರ್ಕಲ್ ಅಭಿವೃದ್ಧಿ ಪಡಿಸಲು ಸಂಸದರಿಗೆ ಮನವಿ
ತಿಪಟೂರು : ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕರಡಿ ಕೆರೆ ಕೋಡಿ ಬಳಿ ಇರುವ ಸರ್ಕಲ್‍ನ್ನು ಅಭಿವೃಧ್ಧಿ ಪಡಿಸಿ, ಹೈ ಮಾಸ್ಕ್ ಲೈಟನ್ನು ಅಳವಡಿಸಬೇಕೆಂದು ಕರಡಿ...
ಕರ್ತವ್ಯ ಲೋಪ ನೆಲಮಂಗಲದ ನಾಲ್ಕು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್
ಬೆಂಗಳೂರು ಠಾಣಾಧಿಕಾರಿಗಳ ಗಮನಕ್ಕೆ ತಾರದೇ ಲಾಡ್ಜ್‍ನಲ್ಲಿ ಯುವತಿಯರ ಜೊತೆಗಿದ್ದ ಇಬ್ಬರು ಯುವಕರನ್ನು ಅಕ್ರಮವಾಗಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿ ಕರ್ತವ್ಯ ಲೋಪವೆಸಗಿದ ನೆಲಮಂಗಲದ ನಾಲ್ವರು...
ಪಾನಿಪೂರಿ ವ್ಯಾಪಾರದ ಸೋಗಿನಲ್ಲಿ ಓಫೀಮು ಮಾರಾಟ..!!!!
ಬೆಂಗಳೂರು ಪಾನಿಪುರಿ ವ್ಯಾಪಾರದ ಜೊತೆಗೆ ಹಣದಾಸೆಗಾಗಿ ಮಾದಕ ವಸ್ತು ಓಫಿಮು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು 56 ಸಾವಿರ ಮೌಲ್ಯದ 750 ಗ್ರಾಂ ಓಫಿಮನ್ನು ವಶಪಡಿಸಿಕೊಂಡಿದ್ದಾರೆ. ...
ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮೋಸ..!
ಬೆಂಗಳೂರು ಉದ್ಯೋಗದ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ತಾಳಿಯಿದ್ದ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿರುವ ಖತರ್ನಾಕ್ ಖದೀಮನಿಗಾಗಿ ಕೋಣನಕುಂಟೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.. ಕನಕಪುರ ರಸ್ತೆಯಲ್ಲಿರುವ...
ಪುಟ್ಟರಂಗಶೆಟ್ಟಿ ಪ್ರಕರಣ: ದಾಖಲೆಸಹಿತ ಗುತ್ತಿಗೆದಾರರ ಪತ್ತೆ ಮಾಡಿದ ಎಸಿಬಿ
ಬೆಂಗಳೂರು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗುತ್ತಿದ್ದ 25 ಲಕ್ಷ ರೂಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಪ್ರಕರಣ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ...
ವಿಷ ಪ್ರಸಾದ ಪ್ರಕರಣ : ಅನೈತಿಕ ಸಂಬಂಧ ಕಾರಣ..!!!
ಬೆಂಗಳೂರು ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯ ಪ್ರಸಾದ ದುರಂತದಂತೆ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತಕ್ಕೂ ಅನೈತಿಕ ಸಂಬಂಧವೇ ಕಾರಣವಾಗಿದೆ. ಲಕ್ಷ್ಮಿ ಎಂಬಾಕೆ ತನ್ನ ಅನೈತಿಕ ಸಂಬಂಧ...
ಮಹಿಳೆಯ ಮೇಲೆ ಪೊಲೀಸಪ್ಪನ ದರ್ಪ…!!!!
ಬೆಂಗಳೂರು ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ದೂರು ನೀಡಲು ಬಂದಿದ್ದ ಮಹಿಳೆಯರ ಮೇಲೆ ದರ್ಪ ತೋರಿ ಕತ್ತು ಹಿಡಿದು ಹೊರದಬ್ಬಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ...













