ತುಮಕಕೂರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ಹಾಗೂ ಆರ್ಟ್ ಮ್ಯಾಟರ್ಸ್ ವತಿಯಿಂದ ನಡೆದಾಡುವದೇವರುತ್ರಿವಿದದಾಸೋಹಿ ಲಿಂಗೈಕ್ಯಡಾ|| ಶ್ರೀ ಶ್ರೀ ಶ್ರಿ ಶಿವಕುಮಾರ ಮಹಾಸ್ವಾಮಿಗಳಿಗೆ ಕಲೆಯ ಮೂಲಕ “ಕಲಾನಮನ” ಅರ್ಪಿಸಲಾಯಿತು.
ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಜಾತಿ, ಭೇದ ಮತ, ಪಂಥ, ಧರ್ಮ, ಪಂಗಡ ಪರಿಗಣಿಸದೆಎಲ್ಲರನ್ನೂ ಭಕ್ತರೆಂದು ಪರಿಗಣಿಸಿ ಅಕ್ಷರಅನ್ನದಾಸೋಹ ಮಾಡುತ್ತಿದ್ದರು.ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಬಡ ಮಕ್ಕಳು ಶಿಕ್ಷಣ ಪಡೆದುದೇಶ, ವಿದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ನಿತ್ಯ ಸಹಸ್ರಾರುಜನರಿಗೆಅನ್ನದಾಸೋಹ, ಸಾವಿರಾರು ಮಕ್ಕಳಿಗೆ ಅಕ್ಷರದಾಸೋಹಕಾಯಕದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಶತಮಾನದ ಸಂತ ಶಿವಕುಮಾರ ಶ್ರೀಗಳಿಗೆ 30ಕ್ಕೂ ಹೆಚ್ಚು ಕಲಾವಿದರು ಕಲೆ ಮೂಲಕ ಭಕ್ತಿ ಸಮರ್ಪಿಸಿದರು.
ಸಿದ್ಧಗಂಗಾ ಮಠದಅಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮಿಜಿಯವರಿಗೆಚಿತ್ರಕಲೆಯನ್ನುಅರ್ಪಿಸಲಾಯಿತು.ಕಲಾವಿದರಾದರಘು ಪೂಜಾರಿ, ಸುನಿಲ್ ಪ್ರಸಾದ್, ಅಭಿಷೇಕ್, ಶಾರದಾ, ರಾಮಚಂದ್ರ, ಸೋನು, ಚಂದ್ರಶೇಖರ, ವಿಶಾಲ್ ವಿನೋದ್, ರಾಹುಲ್‍ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
