Tag: kannada flash news
ಅಕ್ರಮ ಚಿನ್ನದ ಪೇಸ್ಟ್ ಸಾಗಾಟ : 314ಗ್ರಾಂ ಚಿನ್ನ ವಶ!!
ಮಂಗಳೂರು : ಕಸ್ಟಂ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನದ ಪೇಸ್ಟ್ ಸಾಗಾಟ ಮಾಡುತ್ತಿದ್ದ 10.14 ಲಕ್ಷ ರೂ. ಮೌಲ್ಯದ 314ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಪ್ರತ್ಯೇಕ ಆರೋಪಿಗಳನ್ನು ಬಂಧಿಸಿದ್ದಾರೆ. ...
ರಕ್ಷಣಾ ಸಚಿವಾಲಯದಿಂದ ಐತಿಹಾಸಿಕ ನಿರ್ಧಾರ ಪ್ರಕಟ….!!!
ನವದೆಹಲಿ: ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸಲು ಕೇಂದ್ರ ರಕ್ಷಣಾ ಸಚಿವಾಲಯ ಅನುಮತಿ ನೀಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದು...
ಲೋಕಸಭೆ ಮಹಾಸಮರಕ್ಕೆ ಪಾಂಚಜನ್ಯ ಮೊಳಗಿಸಿದ ಮಮತ ಬ್ಯಾನರ್ಜಿ…!!!!
ಕೋಲ್ಕತ್ತಾ: ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇಂದು ಆಯೋಜಿಸಿರುವ ಬೃಹತ್ ಸಮಾವೇಶ ಮತ್ತು ಮಹಾಘಟಬಂಧನ್ ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಇದರಲ್ಲಿ ಬಿಜೆಪಿ ವಿರೋಧಿ...
ಬೆಳ್ಳಂ ಬೆಳಗೆ ನಗರದಲ್ಲಿ ಶೂಟೌಟ್ !!!
ಕಲಬುರಗಿ:
ಕೇಂದ್ರ ಬಸ್ ನಿಲ್ದಾಣದ ಮುಂದೆ ಲಾಡ್ಜ್ ಮ್ಯಾನೇಜರ್ನನ್ನು ಕೊಚ್ಚಿ ಕೊಲೆಗೈದಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಲಬುರಗಿ ಹೊರವಲಯ ಶಾಬಾದ್ ರಸ್ತೆಯಲ್ಲಿ ಕೊಲೆ ಆರೋಪಿ ಸಂತೋಷ್ ಸ್ವಾಮಿ ಮೇಲೆ ಆರ್ ಜಿ...
ಬಿ.ಎಸ್.ವೈ. ನಿರ್ಧಾರವನ್ನು ಸ್ವಾಗತಿಸಿದ ಸಿದ್ದು
ಬೆಂಗಳೂರು : ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ, ಪ್ರತಿಪಕ್ಷವಾಗಿ ಕೆಲಸ ನಿರ್ವಹಿಸುತ್ತೇವೆ. ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಭಯ ಬೇಡ ಎಂದಿರುವ ಬಿ.ಎಸ್. ಯಡಿಯೂರಪ್ಪ ಅವರು ನುಡಿದಂತೆ ನಡೆಯಲಿ, ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳಲಿ...
ಯಾವುದೇ ಭಯಬೇಡ, ನಾವು ಸರ್ಕಾರ ಅಸ್ಥಿರಗೊಳಿಸಲ್ಲ : ಬಿ.ಎಸ್.ವೈ
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ನವರಿಗೆ ಯಾವುದೇ ಭಯಬೇಡ. ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ...
ವಿದ್ಯಾರ್ಥಿನಿಯರ ಫೋಟೊ ತೆಗೆದವನು ಪೊಲೀಸರ ಅತಿಥಿಯಾಗಿದ್ದಾನೆ!!!
ಬೆಂಗಳೂರು : ಲಾಲ್ ಬಾಗ್ ನ ರಸ್ತೆಯಲ್ಲಿರುವ ಖಾಸಗಿ ಕಾಲೇಜು ಎದುರು ನಿಂತು ಫೋನಿನಲ್ಲಿ ಮಾತನಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಫೋಟೊ ತೆಗೆಯುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಯಶವಂತಪುರ ನಿವಾಸಿ ಬಾಲಾಜಿ(45)...
ಕಾಫಿ ಕುಡಿದು ಪ್ರಾಣಬಿಟ್ಟ ತಾಯಿ-ಮಗಳು!!
ಚಿಕ್ಕಬಳ್ಳಾಪುರ : ಕಾಫಿ ಸೇವಿಸಿ ತಾಯಿ ಮತ್ತ ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ. ಗ್ರಾಮದ ಅಕ್ಕಲುಮ್ಮ (70) ಮತ್ತು ನರಸಮ್ಮ...
ಬಿಜೆಪಿ ದೇಶದಲ್ಲೇ ಅಧಿಕಾರ ಕಳೆದುಕೊಳ್ಳಲಿದೆ: ಕೆ.ಸಿ. ವೇಣುಗೋಪಾಲ್
ಬೆಂಗಳೂರು ಕುದುರೆ ವ್ಯಾಪಾರವನ್ನೇ ಕಲೆಯಾಗಿಸಿಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದಿರಲಿ, ದೇಶದಲ್ಲೇ ಅಧಿಕಾರ ಕಳೆದುಕೊಳ್ಳಲಿದೆ. 2019 ರಬಳಿಕ ದೇಶಕ್ಕೆ ,ಜನರಿಗೆ ಅಚ್ಚೇದಿನ( ಒಳ್ಳೆಯದಿನ) ಬರಲಿದೆ ಎಂದು...













