Tag: kannada flash news
ಅನ್ಯಜಾತಿ ಯುವಕನೊಂದಿಗೆ ಪ್ರೀತಿ : ಮರ್ಯಾದಾ ಹತ್ಯೆ!!?
ಮೈಸೂರು : ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ಆಗಿರಬಹುದೆಂಬ ಅನುಮಾನ ಹುಟ್ಟು ಹಾಕಿದೆ. ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಯುವತಿ ಸವಿತಾ(25)...
ಬಿಜೆಪಿ ಶಾಸಕರು ಗುರುಗ್ರಾಮದಿಂದ ಇನ್ನೊಂದು ರೆಸಾರ್ಟ್ ಗೆ ಶಿಫ್ಟ್!!
ನವದೆಹಲಿ: ಗುರುಗ್ರಾಮ ರೆಸಾರ್ಟ್ ನಲ್ಲಿರುವ ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಸಿಎಲ್‍ಪಿ ಸಭೆಯ ಬೆಳವಣಿಗೆ ನೋಡಿಕೊಂಡು ಅವರನ್ನು ರಾಜ್ಯಕ್ಕೆ ಕರೆತರುವ...
ರಾ.ಹೆ.173ರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ಲೋಕೋಪಯೋಗಿ ಇಲಾಖೆ..!
ಬೆಂಗಳೂರು: ಕರ್ನಾಟಕ ಲೋಕೋಪಯೋಗಿ ಇಲಾಖೆ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು ರಾಜ್ಯದಲ್ಲಿರುವ ಪ್ರಮುಖ ರಸ್ತೆಗಳ ಅಭಿವೃಧಿಗೆ ಗಮನಕೊಟ್ಟಂತೆ ಕಾಣುತ್ತದೆ. ಹಲವು...
ಪ್ರಕಾಶ್ ರಾಜ್ ರಾಜಕೀಯ ಪ್ರವೇಶಕ್ಕೆ ಗೌರಿಲಂಕೇಶ್ ಹತ್ಯೆ ಕಾರಣ!
ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನನ್ನನ್ನು ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿದೆ ಎಂದು ಬಹುಭಾಷಾ ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ. ನಗರದ...
ಹೊಸ ಮೀಸಲಾತಿ ವಿರೋಧಿಸಿ ಹೈಕೋರ್ಟ್ ಗೆ ಮನವಿ…!!
ಚೆನ್ನೈ: ಕೇಂದ್ರ ಸರ್ಕಾರ ಸದ್ಯ ತರಲು ಇಚ್ಚಿಸಿರುವ ಹೊಸ ಮೀಸಲಾತಿ ನಿಯಮಕ್ಕೆ ವಿರುಧವಾಗಿ ಧ್ವನಿಗಳು ನಿಧಾನವಾಗಿ ಒಟ್ಟುಗೂಡುತ್ತಿವೆ. ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ...
ಪತ್ರಕರ್ತನ ಕೊಲೆ : ಬಾಬಾ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ
ಪಂಚಕುಲ : ಪತ್ರಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 2002ರಲ್ಲಿ ಸ್ವಾಧ್ವಿಗಳ ಮೇಲೆ ಅತ್ಯಾಚಾರ ನಡೆಸಿದ ಬಾಬಾ...
ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರು, ನಾಗೇಂದ್ರಗೆ ವಿನಾಯಿತಿ
ಬೆಂಗಳೂರು:
ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಕೋರ್ಟ್ನಲ್ಲಿ ಇಂದು ನಡೆದ ವಿಚಾರಣೆಗೆ ಜನಾರ್ದನ ರೆಡ್ಡಿ ಹಾಜರಾಗಿದ್ದಾರೆ.ನಿನ್ನೆ ಇದ್ದು ವಿಚಾರಣೆಗೆ ರೆಡ್ಡಿ ಗೈರಾಗಿದ್ದರು , ಅಲಿಖಾನ್ ಮಾತ್ರ ವಿಚಾರಣೆಗೆ ಹಾಜರಾಗಿದ್ದರು. ಜನಾರ್ದನ ರೆಡ್ಡಿ...
ಎಲ್ಲರಂತೆ ನಾನು ಎಂದು ಮತ್ತೆ ನಿರೂಪಿಸಿದ ಮೋದಿ..!!!
ಗುಜರಾತ್ ಮೇಕ್ ಇನ್ ಇಂಡಿಯಾದ ಸಂಕೇತವಾದ ಖಾದಿ ಮತ್ತು ಗ್ರಾಮೋಧ್ಯೋಗವನ್ನು ಪ್ರೋತ್ಸಾಹಿಸುವ ದೈಷ್ಠಿಯಿಂದ ಗುಜರಾತ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಸ್ವದೇಶಿ, ಖಾದಿ ಉತ್ಪನ್ನಗಳ ಖರೀದಿಯಲ್ಲಿ ಡಿಜಿಟಲ್ ವಹಿವಾಟುಗಳನ್ನು...
ರಣಜಿ ಟ್ರೋಫಿ : ಸೆಮಿಫೈನಲ್ ತಲುಪಿದ ಕರ್ನಾಟಕ!
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 18) ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್-3 ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನದ ಎದುರು 6 ವಿಕೆಟ್ ಗೆಲುವು...
ಲೇಹ್ ನಲ್ಲಿ ಭಾರಿ ಹಿಮಪಾತ : 10 ಮಂದಿ ಕಣ್ಮರೆ..
ಶ್ರೀನಗರ: ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇದ್ದಕ್ಕಿದಂತೆ ಭಾರಿ ಹಿಮಪಾತ ಸಂಭವಿಸಿದ್ದು ಈ ಹಿಮಪಾತದಲ್ಲಿ ಇದರಲ್ಲಿ ಸುಮಾರು 0 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾರ್...













