Tag: kannada flash news
ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ ಹಣ ಚಿನ್ನ ದೋಚುತ್ತಿದ್ದ ಆರೋಪಿ ಬಂಧನ
ಬೆಂಗಳೂರು ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ, ಹಲ್ಲೆ ಮಾಡಿ ಹಣ ಚಿನ್ನ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಕಾಂಗ್ರೆಸ್‍ಗೆ ತಿರುಗೇಟು ನೀಡಲು ರೆಡಿಯಾದ ಬಿಜೆಪಿ
ಬೆಂಗಳೂರು ಕೇಂದ್ರ ಸರ್ಕಾರದ ಇಂಧನ ದರ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್ಯ ಕಾಂಗ್ರೆಸ್‍ಗೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸಜ್ಜಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್...
ರೆಫರೆನ್ಸ್ ಲೈಬ್ರರಿವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ: ನರಹಳ್ಳಿ ಬಾಲಸುಬ್ರಹ್ಮಣ್ಯ
ಧಾರವಾಡ ಕನ್ನಡದ ಎಲ್ಲಾ ಪ್ರಮುಖ ಲೇಖಕರ ಕೃತಿಗಳು ಒಂದೇ ಕಡೆ ಸಿಗುವ ಉಲ್ಲೇಖ ಗ್ರಂಥಾಲಯ (ರೆಫರೆನ್ಸ್ ಲೈಬ್ರರಿ)ವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ. ಸಾಹಿತ್ಯ ಸಮ್ಮೇಳನಕ್ಕೆ...
ಸ್ಯಾಂಡಲ್ ವುಡ್ ನಟರಿಗೆ ಐಟಿ ಕಂಟಕದಿಂದ ಮುಕ್ತಿ
ಬೆಂಗಳೂರು ಸ್ಯಾಂಡಲ್‍ವುಡ್‍ನ ನಾಲ್ವರು ಮೇರು ನಟರು ಹಾಗೂ ನಾಲ್ವರು ನಿರ್ಮಾಪಕರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ದಾಳಿ ಬಹುತೇಕ ಮುಕ್ತಾಯಗೊಂಡಿದೆ. ...
ಮನಮೋಹನ್ ಸಿಂಗ್ ಅದ್ಭುತ ಪ್ರಧಾನಮಂತ್ರಿ :ಸಂಜಯ್ ರಾವತ್
ಮುಂಬೈ ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಎಂದೂ ಆಕಸ್ಮಿಕ ಪ್ರಧಾನಿಯಲ್ಲ, ಅವರು ಎಂದಿಗೂ ಯಶಸ್ವೀ ಅವರೊಬ್ಬ ಅದ್ಬುತ ಪ್ರಧಾನಿಯಾಗಿದ್ದರು ಎಂದು ಶಿವಸೇನಾ ಮುಖಂಡ...
ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ : ಪುಟ್ಟರಂಗಶೆಟ್ಟಿ
ಬೆಂಗಳೂರು: ಶುಕ್ರವಾರ ವಿಧಾನಸೌಧ ವೆಸ್ಟ್ ಗೇಟ್ ಬಳಿ ಹಣ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು...
ವಿಧಾನಸೌಧದಲ್ಲಿ ಹಣ ಸಾಗಾಣಿಕೆ : ಸಂಬಂಧಪಟ್ಟ ಸಚಿವರು ಹೇಳಿಕೆ ಕೊಡುತ್ತಾರೆ : ಎಂ.ಬಿ. ಪಾಟೀಲ್
ಬೆಂಗಳೂರು ಮಿನಿಸ್ಟರ್ ಆಫೀಸ್‍ನಲ್ಲಿ ಡ್ರೈವರ್ ಇರುತ್ತಾರೆ, ಪಿಎ, ಸಿಬ್ಬಂದಿ ಇರುತ್ತಾರೆ,ಅವರೆಲ್ಲ ಈ ರೀತಿ ಮಾಡಿದರೆ ಸಚಿವರಿಗೇನು ಸಂಬಂಧ ಎಂದು ವಿಧಾನಸೌಧ ವೆಸ್ಟ್ ಗೇಟ್ ಬಳಿ ಹಣ ಸಿಕ್ಕ ಪ್ರಕರಣದ ಬಗ್ಗೆ...
ಕಣಿವೆಗೆ ಉರುಳಿದ ಬಸ್ಸು: 6 ಮಕ್ಕಳ ದುರ್ಮರಣ
ಶಿಮ್ಲಾ ಹಿಮಾಚಲ ಪ್ರದೇಶದ ಸುತ್ತಮತ್ತಲಿನ ಕಣಿವೆಗಳಲ್ಲಿ ನೂರಾರು ರುದ್ರರಮಣಿಯ ದೃಶ್ಯಗಳು ಸಹಜವಾಗಿಯೇ ಕಾಣಿಸುತ್ತವೆ ಆದರೆ ಅಲ್ಲಿ ಆಗುವ ಅಪಘಾತಗಳು ಹಾಗೆಯೇ ಅತಿ ಭಯಾನಕವಾಗಿರುತ್ತವೆ ಇಂದು ಸಹ ಅದೇ...
ರಾಜ್ಯಸಭಾ ಸದಸ್ಯನ ಮನೆಮೇಲೆ ಬಾಂಬ್ ದಾಳಿ…!!!
ತಿರುವನಂತಪುರಂ
ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹಿಂಸಾಚಾರದ ಬೆನ್ನಲ್ಲೆ ಕೇರಳದ ಬಿಜೆಪಿ ಹಾಗೂ ಸಿಪಿಎಂ ಮುಖಂಡರ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ ಶುರುವಾಗಿದೆ ಇತ್ತೀಚೆಗೆ ತಲ್ಲಸರಿ ಕ್ಷೇತ್ರದ...
“ವಾರದ ಕಥೆ ಕಿಚ್ಚನ ಜೊತೆ’ ರೆಕಾರ್ಡಿಂಗ್ ನಲ್ಲಿ ಕಿಚ್ಚ ಸುದೀಪ್….!!!
ಬೆಂಗಳೂರು: ಐಟಿ ದಾಳಿಯಿಂದ ಕಂಗೆಟ್ಟಿದ ಚಂದನವನದ ತಾರೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಅದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಪಾಲಿನ ಕಿಚ್ಚ ಸುದೀಪ್ ಅವರ ಮನೆ ಮೇಲೆ ಐಟಿ ದಾಳಿ ನಡೆದ ಕಾರಣ...













