Tag: kannada news channel
ಚುನಾವಣೆಯ ಪೂರ್ವ ಸಿದ್ದತೆಯ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ತೊರೆದು ಪಕ್ಷದ ಗೆಲುವಿಗೆ ಪಣ ತೊಡುವಂತೆ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಕರೆ ನೀಡಿದರು. ...
ಕಮಲ ಜ್ಯೋತಿ ಕಾರ್ಯಕ್ರಮ..!!!
ಗುಬ್ಬಿ ಕೃಷಿ ಕ್ಷೇತ್ರ ಸೇರಿದಂತೆ ರೈತರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃಧ್ದಿಗೆ ಕೇಂದ್ರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ದೇಶದ ಸಮಗ್ರ ಅಭಿವೃಧ್ದಿಗೆ ಸದಾ ಶ್ರಮಿಸುತ್ತಿರುವ ಪ್ರದಾನಿ ಮೋದಿಯವರನ್ನು...
ಭೂತ್ ಮಟ್ಟದ ಏಜೆಂಟರ್ ಗಳಿಗೆ ತರಬೇತಿ…!!
ಗುಬ್ಬಿ ಕೇಂದ್ರ ಸರ್ಕಾರ ಬರನಿರ್ವಹಣೆ ಸೇರಿದಂತೆ ಹಲವು ಅಭಿವೃಧ್ದಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಕಾಂಗ್ರೇಸ್ ವಕ್ತಾರ ಮುರಳಿಧರ್ ಹಾಲಪ್ಪ ತಿಳಿಸಿದರು. ...
ಜೆ.ಸಿ.ಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಪರದಾಟ
ಹುಳಿಯಾರು ಶೆಟ್ಟಿಕೆರೆ ಹೋಬಳಿಯ ಜೆ.ಸಿ. ಗ್ರಾಪಂ ವ್ಯಾಪ್ತಿಯ ಸಾಸಲು, ಸಾಸಲು ಗೊಲ್ಲರಹಟ್ಟಿ, ಮಾಸ್ತಯ್ಯನಪಾಳ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರದಿಂದ ಹನಿ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ...
ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ
ಮಿಡಿಗೇಶಿ ಮಾ.3 ಕಳೆದ ಎರಡು ಮೂರು ತಿಂಗಳುಳಿಂದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹಲವಾರು ಗ್ರಾಮಗಳಲ್ಲಿ ವಿವಿಧ ರೀತಿಯ ಕ್ರೈಮ್‍ಗಳು ನಡೆಯುತ್ತಿರುವ ಬಗ್ಗೆ ಈಗಾಗಲೇ ಸ್ಥಳೀಯ...
ಹಂದ್ವಾರ ಎನ್ ಕೌಂಟರ್ : ಇಬ್ಬರು ಉಗ್ರರ ಹತ್ಯೆ!
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹಂದ್ವಾರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ...
ಹುತಾತ್ಮ ಯೋಧರ ಕುಟುಂಬಕ್ಕೆ ನೆರವು
ದಾವಣಗೆರೆ: ತಾಲೂಕಿನ ಕಡ್ಲೇಬಾಳು ಗ್ರಾಮಸ್ಥರು ಹಾಗೂ ಯುವಕರು ಇತ್ತೀಚೆಗೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಗುರು ಅವರ ಕುಟುಂಬಕ್ಕೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರ ಮುಖಾಂತರ ಆರ್ಥಿಕ ನೆರವು...
ಎನಿಡೆಸ್ಕ್ ಬಳಸಿ ಖಾತೆಗೆ ಕನ್ನ ಹಾಕಿದ ಖದೀಮರು …!!!
ಬೆಂಗಳೂರು ಫೇಸ್‍ಬುಕ್, ವಾಟ್ಸ್ಯಾಪ್, ಆನ್‍ಲೈನ್‍ನಲ್ಲಿ ಬರುತ್ತಿದ್ದ ವಂಚನೆಯ ದೂರುಗಳು ಸಾಮಾನ್ಯವಾಗಿದ್ದವು ಆದರೆ ಆ್ಯಪ್ ಮೂಲಕ ಖಾತೆಯನ್ನು ಹ್ಯಾಕ್ ಮಾಡಿ ಹಣ ದೋಚುವ ಜಾಲವೊಂದು ನಗರದಲ್ಲಿ ಕಂಡುಬಂದಿದ್ದು ಆನ್‍ಲೈನ್ ವಂಚಕರ...
ಮಂಡ್ಯ : ಕನಗನಮರಡಿ ದುರಂತದ ಬೆನ್ನಲ್ಲೇ ಮತ್ತೊಂದು ದುರಂತ!!!
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಜಮೀನಿಗೆ ಮಗುಚಿ ಬಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ...
ಮರ ಬಿದ್ದು ವಿದ್ಯಾರ್ಥಿ ಸಾವು….!!!
ಬೆಂಗಳೂರು ಸ್ಕೂಟರ್‍ನಲ್ಲಿ ಹೋಗುತ್ತಿದ್ದವರ ಮೇಲೆ ದಿಢೀರ್ ಮರ ಬಿದ್ದು ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಿಂಬದಿ ಕುಳಿತಿದ್ದ ಆತನ ಸ್ನೇಹಿತ ಗಾಯಗೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇ ಔಟ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ...













