Tag: kannada news epaper
ಕನ್ಹಯ್ಯ ಸ್ಪರ್ಧೆಗೆ ದಾವಣಗೆರೆಯಿಂದ ದೇಣಿಗೆ
ದಾವಣಗೆರೆ: ಬಿಹಾರದ ಬೇಗುಸರಾಯ್‍ನಿಂದ ಲೋಕಸಭೆಗೆ ಸ್ಪರ್ಧಿಸಿರುವ "ಕನ್ಹಯ್ಯಾ ಕುಮಾರ" ಚುನಾವಣಾ ಖರ್ಚಿಗೆ ಗುರುವಾರ ದಾವಣಗೆರೆಯ ಸಮೀಪದ ಆವರಗೆರೆಯಲ್ಲಿ ಅಖಿಲ ಭಾರತ ಯುವಜನ ಒಕ್ಕೂಟದಿಂದ (ಎ.ಐ.ವೈ.ಎಫ್) ದೇಣಿಗೆ ಸಂಗ್ರಹಿಸಲಾಯಿತು. ...
ಲಂಚ ಪಡೆಯುತ್ತಿದ್ದ ಸರ್ವೇಯರ್‍ಗಳ ಬಂಧನ
ದಾವಣಗೆರೆ: ರೈತರೊಬ್ಬರ ಜಮೀನಿನ ಸರ್ವೆ ನಕ್ಷೆಯನ್ನು ಮೋಜಿಣಿ ಗಣಕಯಂತ್ರದಲ್ಲಿ ಅಳವಡಿಸಲು ಲಂಚ ಸ್ವೀಕರಿಸುತ್ತಿದ್ದ ಚನ್ನಗಿರಿಯ ಲೈಸೆನ್ಸ್ ಸರ್ವೆಯರ್ ಹಾಗೂ ರಹದಾರಿ ಸರ್ವೆಯರ್‍ಗಳನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ...
ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕನಿಷ್ಠವೆಂದರೂ 90 ಸಾವಿರ ಓಟು ಬಿಜೆಪಿ ಪಕ್ಷಗಳಿಸಲೇಬೇಕು, ಈ ಮೂಲಕ ಜಿ.ಎಸ್.ಬಸವರಾಜುರವರಿಗೆ ಶಕ್ತಿ ತುಂಬಿ, ಯಡಿಯೂರಪ್ಪನವರ ವಿಶ್ವಾಸ ಹಾಗೂ ಅಸೆಂಬ್ಲಿಯಲ್ಲಿ ನಿಂತುಕೊಂಡು ಮಾತನಾಡುವಂತಹ ಶಕ್ತಿಯನ್ನು ಹೆಚ್ಚಿಸಬೇಕು ಎಂದು...
ನಾಮಪತ್ರ ಹಿಂಪಡೆಯುವರೆ ಎಸ್‍ಪಿಎಂ, ಕೆಎನ್‍ಆರ್?
ತುಮಕೂರು ತುಮಕೂರು ಲೋಕಸಭಾ ಟಿಕೆಟ್ ವಂಚಿರಾಗಿ ಹತಾಶರಾಗಿದ್ದ ಹಾಲಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ಪಕ್ಷೇತರರಾಗಿ ಕಣದಲ್ಲಿ ಉಳಿಯುವರೆ ಅಥವಾ ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡಿ ನಾಮಪತ್ರ ಹಿಂಪಡೆಯುವರೆ ಎಂಬುದು...
ಬಿಎಂಐಟಿಯಲ್ಲಿ ನಡೆದ ಕಾರ್ಯಾಗಾರ
ದಾವಣಗೆರೆ: ನಗರದ ಜಿಎಂ ತಾಂತ್ರಿಕ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪೈಥಾನ್ ಪ್ರೊಗ್ರಾಮಿಂಗ್‍ನಲ್ಲಿ ಅಪ್ಲಿಕೇಶನ್ ಅಭಿವೃದ್ಧಿ ಕುರಿತ ಕಾರ್ಯಾಗಾರ ನಡೆಯಿತು. ಪ್ರಾಚಾರ್ಯ...
ಆಧುನಿಕ ಭರಾಟೆಯಲ್ಲಿ ಮಾನವೀಯ ಮೌಲ್ಯ ಕುಸಿತ
ದಾವಣಗೆರೆ: ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕುಸಿತವಾಗುತ್ತಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ವಿಷಾದ ವ್ಯಕ್ತಪಡಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ...
ವಿಜ್ಞಾನ ಮೇಳ
ಹರಪನಹಳ್ಳಿ: ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮೇಳದಂತ ಕಾರ್ಯಕ್ರಮಗಳು ವಿಜ್ಞಾನ ಕಲಿಕೆ ಪೂರಕವಾಗಿದೆ ಎಂದು ಬಳ್ಳಾರಿ ವಿವಿ ಸಂಘದ ಉಪಾಧ್ಯಕ್ಷ ಎಚ್.ಎಂ.ವೀರಭದ್ರಶರ್ಮ ಅಭಿಪ್ರಾಯಪಟ್ಟರು.
ಪಟ್ಟಣದ...
ಪ್ರತಿಭಟನೆಗೆ ಆಗಮಿಸಿದ ರೈತರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ಅಧಿಕಾರಿಗಳು
ಚಳ್ಳಕೆರೆ ನಗರದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗಿಮಿಸಿದ್ದ ರೈತ ಸಮುದಾಯಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ ಅಧಿಕಾರಿ ವರ್ಗ ರೈತರ ಮನಲವಲಿಸಿ ಮತದಾನ...
ಅನಾಮಧೇಯ ಪುರುಷ ಶವ ಪತ್ತೆ
ಹಾವೇರಿ ಹಾವೇರಿ-ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಅಂಡರ್ ಬ್ರಿಜ್ಡ್ ಕೆಳಗೆ ಮಾರ್ಚ್ 25 ರಂದು 45-50 ವರ್ಷದ ಅನಾಮಧೇಯ ಪುರುಷ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಆಯುಧದಿಂದ ತಲೆಗೆ ಬಲವಾಗಿ...
ಹಾವೇರಿ ಲೋಕಸಭಾ ಕ್ಷೇತ್ರ: ಮೊದಲ ದಿನ ಎರಡು ನಾಮಪತ್ರ ಸಲ್ಲಿಕೆ
ಹಾವೇರಿ ಹಾವೇರಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮುಂಡರಗಿಯ ಬಸವರಾಜ ಶಂಕ್ರಪ್ಪ ದೇಸಾಯಿ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ಎರಡು ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ...













