Tag: kannada news epaper
ಗಾಂಧೀಜಿ ಆದರ್ಶಗಳು ದಾರಿದೀಪವಿದ್ದಂತೆ : ಶಿವಪ್ಪ
ತಿಪಟೂರು ಮಹಾತ್ಮ ಗಾಂಧೀಜಿಯವರು ಭೌತಿಕವಾಗಿ ಇಲ್ಲದಿದ್ದರೂ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮಾದಾಪುರ ಶಿವಪ್ಪ ತಿಳಿಸಿದರು. ನಗರದ ನಿವೃತ್ತ...
ಶಾಸಕರ ನೇತೃತ್ವದಲ್ಲಿ ರೈತರ ಸಂಧಾನ ಸಭೆ
ಕುಣಿಗಲ್ ತಾಲ್ಲೂಕಿನ ಗೊಟ್ಟಿಕೆರೆ ಗ್ರಾಮದ ಅರಳೀಕಟ್ಟೆ ಬಳಿ ನಡೆದ ಅಧಿಕಾರಿಗಳು ಕಾರ್ಖಾನೆ ಕಾರ್ಮಿಕರು ಮತ್ತು ರೈತರ ಸಂಧಾನ ಸಭೆ ಶಾಸಕ ಹೆಚ್.ಡಿ.ರಂಗನಾಥ್ ನೇತೃತ್ವದಲ್ಲಿ ನಡೆಯಿತು. ರೈತರು ಕಾರ್ಖಾನೆಯವರು ಕಲ್ಮಶದ ನೀರು ಹೊರಗೆ...
ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ
ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 68ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಕೇಸರಿನಂದನ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಹುಳಿಯಾರು ಕೆರೆಯಲ್ಲಿ ವಿಸರ್ಜಿಸಲಾಯಿತು. ಸ್ವಾಮಿಯ...
ಬರೀ ಪದವಿದ್ದರೆ ಕಾವ್ಯವಾಗುವುದಿಲ್ಲ: ಪ್ರೊ.ಟಿ.ಎಸ್.ನಾಗರಾಜ ಶೆಟ್ಟಿ
ಹುಳಿಯಾರು ಬರೀ ಪದವಿದ್ದರೆ ಕಾವ್ಯವಾಗುವುದಿಲ್ಲ. ಕಾವ್ಯ ಬರೆಯಬೇಕೆನ್ನುವವರು ಮೊದಲು ಅಧ್ಯಯನಶೀಲರಾಗಬೇಕು ಎಂದು ಹಿರಿಯ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಆದ ತಿಪಟೂರಿನ ಪ್ರೊ.ಟಿ.ಎಸ್.ನಾಗರಾಜ ಶೆಟ್ಟಿಯವರು ಕಿವಿಮಾತು ಹೇಳಿದರು. ...
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕರೆ
ಗುಬ್ಬಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛ ಪರಿಕಲ್ಪನೆಯನ್ನು ಇಂದಿನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟೇಶ್...
ವನ್ಯಜೀವಿ ಪ್ರಕೃತಿಯ ಅವಿಭಾಜ್ಯ ಅಂಗ
ಬೆಂಗಳೂರು: ವನ್ಯಜೀವಿ ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಮಾನವನ ಉಳಿವು-ಅಳಿವು ಹಾಗೂ ಜೀವವೈವಿಧ್ಯತೆಯಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ. ನಗರದಲ್ಲಿಂದು 76ನೇ ವನ್ಯಜೀವಿ ಸಪ್ತಾಹದ ಅಂಗವಾಗಿ...
ನಾಳೆ ಇತಿಹಾಸವನ್ನು ಸಾರುವ ಧ್ವನಿಬೆಳಕು ಪ್ರದರ್ಶನ
ಬೆಂಗಳೂರು ದಸರಾ ನಿಮಿತ್ತ, ಶ್ರೀರಂಗಪಟ್ಟಣದ ಇತಿಹಾಸವನ್ನು ಸಾರುವ ಧ್ವನಿಬೆಳಕು ಪ್ರದರ್ಶನ ನಾಳೆ ಆರಂಭವಾಗಲಿದೆ. ಶ್ರೀರಂಗಪಟ್ಟಣದ ಇತಿಹಾಸ, 18ನೇ ಶತಮಾನದ ದೊರೆಗಳಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಅವರನ್ನು ಕುರಿತ ಮಾಹಿತಿ...
ನೈರುತ್ಯ ಮುಂಗಾರು ಚುರುಕು
ಬೆಂಗಳೂರು ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ 16 ಸೆಂಟಿ ಮೀಟರ್,...
400 ಎಚ್1ಎನ್1 ಪ್ರಕರಣಗಳು
ಬೆಂಗಳೂರು ರಾಜ್ಯದಲ್ಲಿ ಕಳೆದ ಜನವರಿಯಿಂದ ಇದುವರೆಗೆ ಹಂದಿ ಜ್ವರ ಅಥವಾ ಎಚ್1ಎನ್1 ಸೋಂಕಿನ 400 ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಅಭಿಯಾನ ಆರಂಭಿಸಿದೆ. ...
ರಾಮನಗರ ಕ್ಷೇತ್ರಕ್ಕೆ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ
ಬೆಂಗಳೂರು ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್‍ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ರಾಮನಗರ ಜೆಡಿಎಸ್ ಮುಖಂಡ ಕೂಟಗಲ್...













