Tag: kannada news live
ತೀವ್ರಗೊಂಡ ಟ್ವೀಟ್ ಸಮರ…!!
ಬೆಂಗಳೂರು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ನಾಯಕರು ಹಾಗೂ ಬಿಜೆಪಿ ನಡುವೆ ಟ್ವೀಟ್ ಸಮರ ತೀವ್ರಗೊಂಡಿದ್ದು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ...
ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ : ಸಿದ್ದರಾಮಯ್ಯ ಉತ್ತರಿಸಬೇಕು : ಯಡಿಯೂರಪ್ಪ
ಬೆಂಗಳೂರು ಖಾಸಗಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಮದ್ಯ ಸೇವಿಸಿ ಹಲ್ಲೆ ನಡೆಸಿರುವ ಪ್ರಕರಣದಿಂದ ರಾಜ್ಯದ ಇಡೀ ಶಾಸಕರು ತಲೆ ತಗ್ಗಿಸುವಂತಾಗಿದೆ.ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಈ ಬಗ್ಗೆ...
ಬಳ್ಳಾರಿಯ ಶಾಸಕರ ಕಿತ್ತಾಟ : ಸಮಗ್ರ ತನಿಖೆಗೆ ನಡೆಸಿ : ಆರ್. ಅಶೋಕ್
ಬೆಂಗಳೂರು ಬಿಡದಿ ಬಳಿಯ ಈಗಲ್ಟನ್ ರೆಸಾಟ್ಸ್ ನಲ್ಲಿ ಬಳ್ಳಾರಿಯ ಕಾಂಗ್ರೆಸ್ ಶಾಸಕರಾದ ಕಂಪ್ಲಿಯ ಜಿ.ಎನ್. ಗಣೇಶ್ ಮತ್ತು ವಿಜಯನಗರದ ಆನಂದ್ ಸಿಂಗ್ ನಡುವೆ ಪರಸ್ಪರ ಕಿತ್ತಾಟ...
ಪ್ರಣಾಳಿಕೆ ಚರ್ಚೆ ಆರಂಭಿಸಿದ ಪ್ರಕಾಶ್ ರೈ
ಬೆಂಗಳೂರು ನಗರದ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ಘೋಷಿಸಿರುವ ಬಹುಭಾಷ ನಟ ಚಿಂತಕ ಪ್ರಕಾಶ್ ರೈ ಅವರು ನಗರದಲ್ಲಿ ಭಾನುವಾರ ಮತದಾರರೊಂದಿಗೆ `ಪ್ರಣಾಳಿಕೆ ಚರ್ಚೆ' ಕಾರ್ಯಕ್ರಮವನ್ನು ಆರಂಭಿಸಿದ್ದಾರೆ....
ಮಧ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ
ಚಿತ್ರದುರ್ಗ ರಾಜ್ಯದಲ್ಲಿ ಮಧ್ಯಪಾನವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ನಿನ್ನೆಯಿಂದ ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಮಹಿಳೆಯರ ಪಾದಯಾತ್ರೆ ಎರಡನೇ ದಿನವಾದ ಇಂದು ಸಹಾ ಮುಂದುವರೆದಿದೆ. ನಿನ್ನೆ...
ರಸ್ತೆ ಡಾಂಬರೀಕರಣಕ್ಕೆ ಶಾಸಕರಿಂದ ಚಾಲನೆ
ಚಿತ್ರದುರ್ಗ: ನಗರದ 35 ವಾರ್ಡ್‍ಗಳಲ್ಲಿಯೂ ಯಾವ ಪಕ್ಷದ ಸದಸ್ಯರಾಗಲಿ, ಪಕ್ಷೇತರರಾಗಿ ಗೆದ್ದವರಾಗಲಿ ಯಾವುದೇ ತಾರತಮ್ಯವಿಲ್ಲದೆ ನಗರಸಭೆಯ ಅನುದಾನ ಬಂದ ಮೇಲೆ ಸಮಾನವಾಗಿ ಹಂಚಿಕೆ ಮಾಡಿ ಅಭಿವೃದ್ದಿ ಕೆಲಸಗಳನ್ನು...
ಡಾ.ಗೋವಿಂದರವರ ಕೃತಿಗಳ ಲೋಕಾರ್ಪಣೆ
ಚಿತ್ರದುರ್ಗ: ದಲಿತ ಲೇಖಕರಿಗಿರುವ ಪ್ರಜ್ಞೆ, ಆಳ, ಗುರುತ್ವ ಮೇಲ್ವರ್ಗದ ಲೇಖಕರಿಗಿಲ್ಲ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕವಿ ಪ್ರೊ.ಚಂದ್ರಶೇಖರತಾಳ್ಯ ಹೇಳಿದರು. ವಿಶ್ವ ಕನ್ನಡ ಸಾಹಿತ್ಯ...
ಸಾಧಕರಿಗೆ ಬರಗೂರು ಪ್ರಶಸ್ತಿ ಪ್ರಧಾನ
ಚಿತ್ರದುರ್ಗ; ನಾಡೋಜ ಬರಗೂರು ಪ್ರತಿಷ್ಠಾನದವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಐವರು ಸಾಧಕರಿಗೆ ಬರಗೂರು ಪ್ರಶಸ್ತಿ ಮತ್ತು ಶ್ರೀಮತಿ ರಾಜಲಕ್ಷ್ಮಿ ಬಗರೂರು ಪ್ರಶಸ್ತಿ ಪ್ರಧಾನ ಮಾಡಲಾಯಿತು. ...
ರಜಾ ದಿನವೂ ನಡೆದ ಸ್ವಚ್ಚತಾ ಕಾರ್ಯ
ಚಳ್ಳಕೆರೆ ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಳ ಆವರಣದಲ್ಲಿ ಎನ್‍ಎಸ್‍ಎಸ್ ಘಟಕದ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯವನ್ನು ಭಾನುವಾರ ನಡೆಸಲಾಯಿತು. ಕಾಲೇಜಿನ ಇತಿಹಾಸ...
ರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ
ತುರುವೇಕೆರೆ: ತಾಲೂಕಿನ ಇತಿಹಾಸ ಪ್ರಸಿದ್ದ ಮಲ್ಲಾಘಟ್ಟ ಗಂಗಾಧರೇಶ್ವರ ಸ್ವಾಮಿ ದೇವಾಲಯದ 3 ಕಿ.ಮೀ ರಸ್ತೆಯನ್ನು ಡಾಂಬರೀಕೃತಗೊಳಿಸಲಾಗುತ್ತದೆ ಎಂದು ಶಾಸಕ ಮಸಲಾ ಜಯರಾಮ್ ತಿಳಿಸಿದರು. ...













