Home Tags Kannadanews paper

Tag: kannadanews paper

ನೈಸರ್ಗಿಕ ಕಾಮಗಾರಿಗಳಿಗೆ ಆದ್ಯತೆ.

0
ಹಾವೇರಿ:      ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರಜಗಿ ಗ್ರಾಮ ಪಂಚಾಯತಿಯ ಕರಜಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆಯನ್ನು ಆಚರಿಸಲಾಯಿತು. ಈ ಯೋಜನೆಯ ಬಗ್ಗೆ...

ತಂಬಾಕು ರಹಿತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಸತೀಶ್ ಕುಮಾರ್

0
ಬಳ್ಳಾರಿ    ತಂಬಾಕು ರಹಿತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್.ಎಂ ಹೇಳಿದರು.    ನಗರದ ಅಪರ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಮಂಗಳವಾರದಂದು ವಿಶ್ವ ತಂಬಾಕು...

ಸಿಡಿಲಿಗೆ ಹಸು-ಕರು ಬಲಿ

0
ಗೌರಿಬಿದನೂರು     ಕಡಬೂರುವಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಲ್ಲಿ ಸಿಡಿಲು ಗುಡಿಸಲಿಗೆ ಬಡಿದು ಬೆಂಕಿ ಹೊತ್ತಿಕೊಂಡು ಸೀಮೆ ಹಸು ಕರು ಸಜೀವದಹನವಾಗಿವೆ.     ಘಟನೆಯಲ್ಲಿ ಕೇವಲ ನೋಡ ನೋಡುತ್ತಿದ್ದಂತೆ 5...

ಜಾಪಾನ್ ರಾಜ ಸೇರಿ 14 ಮಂದಿ ಬಂಧನ..!!

0
ಬೆಂಗಳೂರು     ಜೈಲಿನಿಂದ ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದು ಇಬ್ಬರು ಪತ್ನಿಯರ ಮೂಲಕ ಕಳವು ಮಾಡಿದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಕುಖ್ಯಾತ ಕನ್ನಗಳ್ಳ ಜಪಾನ್ ರಾಜ...

ಅನೈತಿಕ ಸಂಬಂಧ: ಪತಿಯನ್ನೆ ಕೊಂದ ಪತ್ನಿ ..!!

0
ಬೆಂಗಳೂರು     ವಿವಾಹಿತ ಮಹಿಳೆ ಹಾಗೂ ಕ್ಯಾಬ್ ಚಾಲಕನ ನಡುವಿನ ಅನೈತಿಕ ಸಂಬಂಧಕ್ಕೆ ಅಂತ್ಯಹಾಡಲು ನಡೆದ ರಾಜಿ ಸಂಧಾನದಲ್ಲಿ ಪತಿಯನ್ನು ಕೊಲೆಗೈದ ಪತ್ನಿ ಹಾಗೂ ಪ್ರಿಯಕರನನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ     ಕೃತ್ಯ...

ನಾನು ಮತ್ತೆ ಸಿಎಂ ಆಗಬಾರದೇ : ಸಿದ್ದರಾಮಯ್ಯ

0
ಹುಬ್ಬಳ್ಳಿ      ನಾನು ಮತ್ತೆ ಸಿಎಂ ಆಗಬಾರದಾ ? ಜನರು ಬಯಸಿದರೆ ಸಿಎಂ ಆಗುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.      ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ...

ಮೋದಿಯವರಿಗೆ ಮಹಾನ್ ಫೇಕ್ ಮಹಾರಾಜ ಹೆಸರು ಬರಲಿದೆ: ಹರಿಪ್ರಸಾದ್

0
ಹುಬ್ಬಳ್ಳಿ  ಮೇ೨೩ರ ನಂತರ ಮೋದಿಗೆ "ಮಹಾನ್ ಫೇಕ್ ಮಹಾರಾಜ" ಅಂತಾ ಹೆಸರು ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ತಿಳಿಸಿದರು.   ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಈಗ ವಿಜ್ಞಾನಿ ಆಗಿದ್ದಾರೆ....

ಸ್ಪೋಟಕ್ಕೆ ಸಿದ್ದರಾಮಯ್ಯ ಸೆಂಟರ್ ಪಾಯಿಂಟ್: ಶೆಟ್ಟರ್

0
ಹುಬ್ಬಳ್ಳಿ    ಸರ್ಕಾರಕ್ಕೆ ಟೈಂ ಬಾಂಬ್ ಇಟ್ಟವರು ಸಿದ್ದರಾಮಯ್ಯ ಮೇ.೨೩ ರ ನಂತರ ಆ ಬಾಂಬ್ ಸ್ಪೊಟ್ ಗೋಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.      ಕುಂದಗೋಳ...

ಪ್ರವಾಹ ಎದುರಿಸಲು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಸಜ್ಜು

0
ಗುವಾಹಟಿ     ದೀರ್ಘಕಾಲಿಕ ಪ್ರವಾಹದಿಂದ ಹಾಳಾಗಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಸುವ್ಯವಸ್ಥಿತಗೊಳಿಸುವ ಕಾರ್ಯ ನಡೆಯುತ್ತಿದ್ದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.      ಉದ್ಯಾನವನದಲ್ಲಿ...

ಚುನಾವಣೆ ವೀಕ್ಷಿಸಲು 20 ದೇಶಗಳ ಪ್ರತಿನಿಧಿಗಳ ಆಗಮನ

0
ನವದೆಹಲಿ     ಜಗತ್ತಿನ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವದ ಹಬ್ಬ ಎಂದೇ ಗುರುತಿಸಲ್ಪಟ್ಟಿರುವ ದೇಶದ ಚುನಾವಣಾ ವ್ಯವಸ್ಥೆಯ ಅಧ್ಯಯನಕ್ಕಾಗಿ 20 ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ನವದೆಹಲಿಗೆ ಆಗಮಿಸಿದ್ದಾರೆ     ರಾಜಧಾನಿಯಲ್ಲಿಂದು...
Share via