Tag: kannadanews paper
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಜಾಗೃತಿ ಅಗತ್ಯ : ನ್ಯಾ. ದೇವೇಂದ್ರ ಪಂಡಿತ್.
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದಲೂ ಏನೂ ಅರಿಯದ ಮುಗ್ಧ ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಅವರ ಎಲ್ಲಾ ರೀತಿಯ ಸ್ವಾತಂತ್ರಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ. ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲೇ ಅವರನ್ನು ಕೆಲಸಕ್ಕೆ...
ಇಂದು ರಾಜ್ಯ ನೌಕರರ ಸಂಘದ ಚುನಾವಣೆ
ತುರುವೇಕೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ಚುನಾವಣೆಯ ನಿರ್ದೇಶಕರ ಆಯ್ಕೆಯು ಇದೇ ಜೂನ್ 13 ರಂದು ನಡೆಯಲಿದೆ.
ತಾಲ್ಲೂಕಿನ ವಿವಿಧ ಇಲಾಖೆಗಳಿಂದ ಒಟ್ಟು 34 ನಿರ್ದೇಶಕರ ಆಯ್ಕೆ ಆಗಬೇಕಿದೆ. ಈಗಾಗಲೇ 20 ನಿರ್ದೇಶಕರುಗಳು...
ಎಲೇರಾಂಪುರ ಶ್ರೀಗಳ 37ನೇ ಹುಟ್ಟುಹಬ್ಬ ಕಾರ್ಯಕ್ರಮ
ಕೊರಟಗೆರೆ ನಮ್ಮಜೀವಿತನ ಪ್ರತಿಯೊಂದುಜನ್ಮದಿನವನ್ನೂ ಸಾರ್ಥಕ ಮಾಡಿಕೊಳ್ಳಬೇಕು ಇದನ್ನು ಪ್ರತಿಯೊಬ್ಬರೂ ಪಾಲಸಿಕೊಂಡು ಬರಬೇಕು ಎಂದು ಗುಬ್ಬಿ ತಾಲೂಕಿನ ಕೋಡಿಹಳ್ಳಿ ಹೆಳವ ಪೀಠದ ಪೀಠಾಧ್ಯಕ್ಷ ಬಸವ ಬೃಗೇಶ್ವರ ಶ್ರೀಗಳು ಹೇಳಿದರು. ತಾಲೂಕಿನ ಎಲೇರಾಂಪುರದಲ್ಲಿನ ಡಾ....
ಮಾಧ್ಯಮದವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಕೊರಟಗೆರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗದ ಮಾಧ್ಯಮದವರ ಮೇಲೆ ಬೇಳೊರು ಬಾಯ್ಲರ್ ಕಾರ್ಖಾನೆ ಸಿಬ್ಬಂದಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತಹಶೀಲ್ದಾರ್ ಶಿವರಾಜು...
ಚಿರತೆ ದಾಳಿ: ಮೂರು ಮೇಕೆ ಸಾವು
ಕೊರಟಗೆರೆ ರೈತರ ಜೀವನಕ್ಕೆ ಆಧಾರವಾಗಿದ್ದ ಮೂರು ಮೇಕೆಗಳ ಮೇಲೆ ಚಿರತೆ ಸೋಮವಾರ ರಾತ್ರಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಗೌರಗಾನಹಳ್ಳಿ ಗ್ರಾಮದ ರೈತರು ಸೇರಿದಂತೆ ಮಹಿಳೆಯರು ಮನೆಯಿಂದ ಹೊರಗಡೆ ಬರಲು...
ನೂತನ ಎಸ್ ಬಿ ಐ ಗ್ರಾಹಕ ಸೇವಾ ಕೇಂದ್ರ ಸ್ಥಾಪನೆ
ಶಿಗ್ಗಾವಿ ಎಸ್‍ಬಿಐ ನ ಗ್ರಾಹಕರ ಸೇವಾ ಕೇಂದ್ರವು ಗ್ರಾಮಸ್ಥರಿಗೆ ಸ್ವಾಲ್ಪೆ ಹಣವಾದರೂ ಸಮಯಕ್ಕೆ ಸರಿಯಾಗಿ ಹಣವು ದೊರೆತು, ದೂರದ ಗ್ರಾಮಗಳಿಗೆ ಹೋಗಿ ಹಣವನ್ನು ಇಡುವದಾಗಲಿ ಪಡೆಯುವದಾಗಲಿ ಅನುಕೂಲಕರವಾಗಿದ್ದು ಇದನ್ನು ಬರುವ ದಿನಗಳಲ್ಲಿ...
ವಿದ್ಯುತ್ ಕಿಡಿಗೆ ಲಕ್ಷಾಂತರ ಮೌಲ್ಯದ ಬಣವೆ ಭಸ್ಮ
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಕೋಲಶಾಂತೇಶ್ವರ ಮಠದ ಬಳಿ ಬುಧುವಾರ ಆಕಸ್ಮಿಕ ವಿದ್ಯುತ್ ಕಿಡಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಬಣವೆಗಳು ಭಸ್ಮವಾಗಿದ್ದು, ಅದೃಷ್ಟವಶಾತ್ ನಾಲ್ಕು ಎತ್ತುಗಳು ಬೆಂಕಿಯಿಂದ...
ಹರಿಹರದಲ್ಲಿ ಸಂಗೀತಗಾರರು ಹೆಚ್ಚು : ಜಿ. ಪರಮೇಶ್ವರಪ್ಪ
ಹರಿಹರ : ಸಂಗೀತ ಪರಂಪರೆಯ ಇತಿಹಾಸವನ್ನು ಕೆದಕಿ ನೋಡಿದರೆ ದಾವಣಗೆರೆಗಿಂತ ಹರಿಹರದಲ್ಲಿ ಸಂಗೀತಗಾರರು ಹೆಚ್ಚು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಹರಿಹರ ತಾಲೂಕು ಘಟಕದ ಅಧ್ಯಕ್ಷರಾದ ಜಿ. ಪರಮೇಶ್ವರಪ್ಪ...
ಸರ್ಕಾರದ ಆದೇಶವನ್ನು ಧಿಕ್ಕರಿಸಿದ ಸಂತ ಅಲೋಶಿಯಸ್ ಕಾಲೇಜು
ಹರಿಹರ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಕಾರಣ ಸರ್ಕಾರ ಹೊರಡಿಸಿದ್ದ ರಜೆ ಆದೇಶವನ್ನು ಧಿಕ್ಕರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನೆಡೆಸಿರುವುದು ತಡವಾಗಿ...
ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಲು ಒತ್ತಾಯ
ಬಳ್ಳಾರಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅಡಿ ಸಂಡೂರು ತಾಲೂಕಿನ ರೈತರಿಗೆ ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ...













