Home Tags Kannadanews papertoday

Tag: kannadanews papertoday

ಸಂಕ್ರಾಂತಿ ನಂತರ ಸರ್ಕಾರಕ್ಕೂ ಏನೂ ಆಗುವುದಿಲ್ಲ : ಹೆಚ್.ಕೆ.ಪಾಟೀಲ್

0
ಬೆಂಗಳೂರು         ಸಂಕ್ರಾಂತಿ ನಂತರ ಸರ್ಕಾರಕ್ಕೂ ಏನೂ ಆಗುವುದಿಲ್ಲ,ಶಾಸಕರೂ ಬದಲಾಗುವುದಿಲ್ಲ. ಆದರೆ ರಾಜಕೀಯದಲ್ಲಿ ಗ್ರಹಗತಿಗಳು ಮಾತ್ರ ಬದಲಾಗುತ್ತವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಮಾರ್ಮಿಕವಾಗಿ ನುಡಿದಿದ್ದಾರೆ.   ...

ಮಹಾರಾಷ್ಟ್ರ ಸರ್ಕಾರದ ನೆರವು ಕೋರು ಒತ್ತಾಯ : ಯು.ಟಿ.ಖಾದರ್

0
ಬೆಂಗಳೂರು        ಮಲ್ಪೆ ಸಮುದ್ರ ತೀರದಿಂದ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಮಹಾರಾಷ್ಟ್ರ ಸರ್ಕಾರದ ನೆರವು ಕೋರುವಂತೆ ಸಚಿವ ಸಂಪುಟದಲ್ಲಿ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.   ...

ಮಾಸಿಕ ಅನುಕಂಪ ಭತ್ಯೆ ಏರಿಕೆಗೆ ಸರ್ಕಾರ ನಿರ್ಧಾರ : ಆರ್.ವಿ.ದೇಶಪಾಂಡೆ

0
ಬೆಂಗಳೂರು     ರಾಜ್ಯದ ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರರಿಗೆ ಹಾಲಿ ಕೊಡುತ್ತಿರುವ ಮಾಸಿಕ 800 ರೂ.ಗಳ ಅನುಕಂಪ ಭತ್ಯೆಯನ್ನು 1,600 ರೂ.ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ...

ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ನಿರ್ವಹಣೆ : ಪುಟ್ಟರಾಜು

0
ಬೆಂಗಳೂರು        ರಾಜ್ಯಾದ್ಯಂತ ಅಂತರ್ಜಲದ ಪ್ರಮಾಣವನ್ನು ಹೆಚ್ಚಳ ಮಾಡಲು ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.        ಈ ಹಿನ್ನೆಲೆಯಲ್ಲಿ ಕೆರೆಗಳನ್ನು...

ಕೇಂದ್ರ ಸರ್ಕಾರದ ಆದೇಶಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ: ಕುಮಾರಸ್ವಾಮಿ

0
ಬೆಂಗಳೂರು       ಹಿಂದಿ ಭಾಷೆ ಕಡ್ಡಾಯ ಮಾಡಲು ಹೊರಟಿರುವ ಕೇಂದ್ರಸರ್ಕಾರದ ಆದೇಶಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.      ಲೋಕಾಸಭೆ ಚುನಾವಣೆಯು ಸಮೀಸುತ್ತಿರುವ...

ಬಿಐಎಎಲ್ 13 ಸಾವಿರ ಕೋಟಿ ರೂ ವೆಚ್ಚದ ಬೃಹತ್ ವಿಸ್ತರಣಾ ಯೋಜನೆ

0
ಬೆಂಗಳೂರು        ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಶರವೇಗದಲ್ಲಿ ಪ್ರಗತಿಯಾಗಿದ್ದು, ವೈಮಾನಿಕ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಪ್ರಯಾಣಿಕರಿಗೆ ಮತ್ತಷ್ಟು ಸೌಲಭ್ಯ ಒದಗಿಸಿಕೊಡಲು ಬಿಐಎಎಲ್ 13 ಸಾವಿರ...

ವಿಜ್ಞಾನಿಗಳ ಕೌಶಲ್ಯ ಬಳಸಿಕೊಳ್ಳಲು ಅಗತ್ಯ ನೆರವು: ಕುಮಾರಸ್ವಾಮಿ

0
ಬೆಂಗಳೂರು       ನಿರಂತರವಾಗಿ ಸಂಶೋಧನೆ ನಡೆಸಲು ವಿಜ್ಞಾನಿಗಳ ಕೌಶಲ್ಯ ಬಳಸಿಕೊಳ್ಳಲು ಅಗತ್ಯವಿರುವ ನೆರವನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ       ನಗರದ ಹೊಸೂರು ರಸ್ತೆಯ...

ಫಸಲ್‍ಭಿಮಾ ಯೋಜನೆಯ ಕುರಿತಾದ ವಿಚಾರ ಸಂಕಿರಣ ಉದ್ಘಾಟನೆ

0
ಚಿಕ್ಕನಾಯಕನಹಳ್ಳಿ       ರೈತರು ಬೆಳೆವಿಮೆಗಾಗಿ ಕಂಪನಿಗೆ ಕಟ್ಟಿರುವ ಹಣವನ್ನು ಕೇಂದ್ರ ಸರ್ಕಾರವೇ ಕಂತನ್ನು ತುಂಬುವ ಮೂಲಕ ಬೆಳೆನಷ್ಟದ ಸಂಕಷ್ಟಕ್ಕೆ ಮೋದಿ ಸರ್ಕಾರ ಶಾಶ್ವತಪರಿಹಾರ ನೀಡಲು ಮುಂದಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ...

ರಾಗಿ ಖರೀದಿ ಕೇಂದ್ರ ಉದ್ಘಾಟನೆ

0
ಗುಬ್ಬಿ         ರಾಜ್ಯ ಸರ್ಕಾರ ರೈತರ ಅಭ್ಯುದಯಕ್ಕೆ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದ್ದು ರಾಗಿ ಉತ್ಪನ್ನಕ್ಕೆ ಉತ್ತಮ ಬೆಲೆ ನಿಗಧಿಗೊಳಿಸುವ ಸದುದ್ದೇಶದಿಂದ ಸರ್ಕಾರ ರಾಗಿ ಖರೀದಿ ಕೇಂದ್ರವನ್ನು ತೆರೆದು ನೇರವಾಗಿ...

ವಾಣಿಜ್ಯ ಮಳಿಗೆಗಳ ವಿವಾದ ಡಿಸಿ ಅಂಗಳಕ್ಕೆ

0
ಹುಳಿಯಾರು       ಪಂಚಾಯಿತಿಗೆ ಸೇರಿರುವ ವಾಣಿಜ್ಯ ಮಳಿಗೆಯಲ್ಲಿನ ಅವಧಿ ಮುಗಿದಿರರುವ ಹಿನ್ನೆಲೆಯಲ್ಲಿ ಹಾಲಿ ಮಳಿಗೆದಾರರನ್ನೇ ಮುಂದುವರಿಸಬೇಕು ಅಥವಾ ಮರು ಹರಾಜು ಮಾಡಬೇಕೋ ಎಂಬ ವಿವಾದಕ್ಕೀಡಾಗಿದ್ದ ವಿಚಾರವನ್ನು ಕಾನೂನಾತ್ಮಕವಾಗಿ ಜಿಲ್ಲಾಧಿಕಾರಿಗಳೆ ಬಗೆಹರಿಸುವಂತೆ ಸರ್ವಾನುಮತದಿಂದ...
Share via