Tag: kannadanews papertoday
ವೇತನ ತಾರತಮ್ಯ ನಿವಾರಣೆ ಬಗ್ಗೆ ಸರ್ಕಾರದ ನಿರ್ಲಕ್ಷ : 22ರಿಂದ ಮುಷ್ಕರ
ಚಳ್ಳಕೆರೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ಸರಿ ಪಡಿಸುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ, ಸರ್ಕಾರವನ್ನು ಒತ್ತಾಯಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ....
ಸಿ.ಟಿ.ಗಣಪತಿ ಯುವಕ ಸಂಘದ ಗಣೇಶೋತ್ಸವ
ಚಳ್ಳಕೆರೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸೆ.13ರಿಂದ ಇಲ್ಲಿನ ಸಿ.ಟಿ.ಗಣಪತಿ ಯುವಕ ಸಂಘದ ವತಿಯಿಂದ ಇದೇ ಮೊದಲ ಬಾರಿ ಗಣೇಶ ಉತ್ಸವವನ್ನು ಭಕ್ತಿ ಮತ್ತು ಶ್ರದ್ದೆಯಿಂದ ಆಚರಣೆ ಮಾಡುತ್ತಿದ್ದು,...
ಕೌಲಬಜಾರ್ ಠಾಣೆಗೆ ಸಿ.ಪಿ.ಐ ಚಂದನಗೋಪಾಲ
ಸಿರುಗುಪ್ಪ : ನಗರದ ಪೊಲೀಸ್ ಠಾಣೆಯಲ್ಲಿ ವಲಯವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಬಳ್ಳಾರಿ ನಗರದ ಕೌಲಬಜಾರ್ ಠಾಣೆಗೆ ವರ್ಗಾವಣೆ ಗೊಂಡಿರುವ ಸಿ.ಪಿ.ಐ ಚಂದನಗೋಪಾಲರವರನ್ನು ಬೀಳ್ಕೋಡಿಗೆ ನೀಡಿ ಹಾಗೂ ನೂತನ ವಲಯವೃತ್ತ...
ಹಾನಗಲ್ಲಿನಲ್ಲಿ ಪಂಚಮಸಾಲಿ ಸಮಾಜದ ಸಭೆ
ಹಾನಗಲ್ಲ : ವೀರ ರಾಣಿ ಕಿತ್ತೂರು ಚನ್ನಮ್ಮನ ಜಯಂತ್ಯುತ್ಸವವನ್ನು ಅಕ್ಟೋಬರ್ 23 ರಂದು ಸರಕಾರ ಹಾಗೂ ಪಂಚಮಸಾಲಿ ಸಮಾಜ ಸಂಯುಕ್ತವಾಗಿ ಅರ್ಥಪೂರ್ಣವಾಗಿ ಆಚರಿಸಲು ವೀರಶೈವ ಲಿಂಗಾಯತ ಪಂಚಾಮಸಾಲಿ ಸಂಘದ...
ಸಮಾಜದಲ್ಲಿ ಸಮಾನತೆಗೆ ಆಗ್ರಹಿಸಿ ಸುದ್ಧಿಗೋಷ್ಠಿ
ಹಾವೇರಿ : ಸರ್ಕಾರ ಅನೇಕ ಯೋಜನೆಗಳನ್ನು ಅಲೆಮಾರಿ ಸಮುದಾಯಕ್ಕೆ ಜಾರಿಗೆ ತಂದಿದ್ದರೂ ಇನ್ನೂ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರತ್ಯೇಕ ಬಡಾವಣೆ, ಮನೆ ಹಾಗೂ ಕೆಲವು ಕುಟುಂಬಗಳಿಗೆ ರೇಷನ್ ಕಾರ್ಡ...
ರಾಣಿಬೆನ್ನೂರ ಕಾ ರಾಜಾ ಗಣೇಶ ಮೂರ್ತಿ
ರಾಣಿಬೆನ್ನೂರ: ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಇಲ್ಲಿನ ಕುರುಬಗೇರಿ ಕ್ರಾಸ್ ಬಳಿ ಪಿಬಿ ರಸ್ತೆಯ ಹತ್ತಿರ ಪ್ರತಿಷ್ಠಾಪಿಸಿರುವ ರಾಣಿಬೆನ್ನೂರ ಕಾ ರಾಜಾ ಗಣೇಶ ಮೂರ್ತಿಯ...
ಶ್ರೀಸತ್ಯಸಾಯಿ ಛಾಯಾಗ್ರಾಹಕರ ಸಂಘದ ಅಹವಾಲುಗಳ ಸ್ವೀಕರಣೆ
ಶಿಗ್ಗಾವಿ : ಪತ್ರಿಕೋದ್ಯಮದವರಿಗೆ ಇರುವ ಸಂಘಟನೆ ಮತ್ತು ಗುರುತಿಸುವಿಕೆ ರೀತಿಯಲ್ಲಿ ಛಾಯಾಗ್ರಾಹಕರಿಗೂ ವೃತ್ತಿಯನ್ನು ಮೌಲ್ಯಮಾಪನ ಮಾಡುವ ಮತ್ತು ಛಾಯಾಗ್ರಾಹಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರಕಾರದ ನೀತಿಯಲ್ಲಿ ಬದಲಾವಣೆಯಾಗಬೇಕಿದ್ದು ಈ ವಿಚಾರವನ್ನು...
ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
ಸಿರಿಗೇರಿ ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯಗುರು...
ಉಪಚುನಾವಣೆ ನೀತಿ ಸಂಹಿತಿ ಜಾರಿ ಜಿಲ್ಲೆಯಾದ್ಯಂತ ಪ್ಲೇಕ್ಸ್, ಹೊಲ್ಡಿಂಗ್ಸ್, ತೆರುವು ಕಾರ್ಯ
ಬಳ್ಳಾರಿ ಬಳ್ಳಾರಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದ್ದು. ಈಲ್ಲೆಯಾದ್ಯಂತ ಪ್ಲೇಕ್ಸ್ ಮತ್ತು ಹೋಲ್ಡಿಂಗ್ಸ್ ಗಳನ್ನು ತೆರುವುಗೊಳಿಸಲಾಗುತ್ತಿದೆ. ಸರಕಾರದ ವಿವಿದ ಯೋಜೆನೆಗಳಿಗೆ ಸಂಭಂಧಿಸಿದ ಜಾಹಿರಾತುಗಳು,...
ಸ್ಮಾರ್ಟ್ ರೀಡಿಂಗ್ ಸೌಲಭ್ಯ ತಂತ್ರಜ್ಞಾನದ ಕೊಡುಗೆ.
ಹೊಸಪೇಟೆ : ತಂತ್ರಜ್ಞಾನದ ಕೊಡುಗೆಯಿಂದ ಇಂದು ಲಕ್ಷಾಂತರ ಪುಸ್ತಕಗಳನ್ನು ಅಂಗೈ ಅಗಲದ ಕಿಂಡಲ್ ಮೂಲಕ ಓದುವ ಸೌಲಭ್ಯ ಒದಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಹೇಳಿದರು. ...













