Tag: kannadanews
ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ದುರ್ಗಾದೇವಿ ಮಹಾರಥೋತ್ಸವ
ಹೊನ್ನಾಳಿ: ರಟ್ಟೇಹಳ್ಳಿ ತಾಲೂಕು ಹಳ್ಳೂರು ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ದುರ್ಗಾದೇವಿ ಮಹಾರಥೋತ್ಸವ ಶನಿವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಾರಥೋತ್ಸವದಲ್ಲಿ ಹಳ್ಳೂರಿನ ಶ್ರೀ ದುರ್ಗಾದೇವಿ, ಬಸವಣ್ಣ ದೇವರು...
ಗೋಡೆಗೆ ಡಿಕ್ಕಿ ಹೊಡೆದು ಕ್ಯಾಶಿಯರ್ ಸಾವು
ಬೆಂಗಳೂರು ಬನಶಂಕರಿಯ ಎರಡನೇ ಹಂತದಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ವೇಗವಾಗಿ ಮನೆಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಕ್ಯಾಶಿಯರ್‍ರೊಬ್ಬರು ರಸ್ತೆ ಬದಿಯ ಅಂಗಡಿಯೊಂದರ ಗೋಡೆಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.. ...
ಅಪ್ರಾಪ್ತ ಬಾಲಕನನ್ನು ಬ್ಲಾಕ್ ಮೇಲ್ ಮಾಡಿದವನ ಬಂಧನ
ಬೆಂಗಳೂರು ಅಪ್ರಾಪ್ತ ಬಾಲಕನೊಬ್ಬನ ಬೆತ್ತಲೆ ಫೋಟೋ ಇಟ್ಟುಕೊಂಡು ಮರ್ಯಾದೆ ಕಳೆಯುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪ್ರಾಪ್ತ ಬಾಲಕನಿಗೆ ಬ್ಲಾಕ್ ಮೇಲ್ ಮಾಡಿ...
ಮಧು ಪ್ರಕರಣ :ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಶಂಕಾಸ್ಪದ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರು...
ಮೋದಿ ಅವರು ಮಾನಸಿಕ ವಿಭ್ರಮಣೆಯಿಂದ ಬಳಲುತ್ತಿದ್ದಾರೆ : ನಾರಾಯಣ ರೆಡ್ಡಿ
ಹೈದರಾಬಾದ್modi ಪ್ರಧಾನಿ ನರೇಂದ್ರ ಅವರು ಮಾನಸಿಕ ವಿಭ್ರಮಣೆಯಿಂದ ಬಳಲುತ್ತಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಶುಕ್ರವಾರ ಆರೋಪಿಸಿದೆ. ಮೋದಿ ಅವರು ಯಾವಾಗಲೂ ಅನಾರೋಗ್ಯಕರ...
ಭಾರತದ ಪ್ರಜಾಪ್ರಭುತ್ವಕ್ಕೆ ಈ ಲೋಕಸಭಾ ಚುನಾವಣೆ ಅತಿ ಮುಖ್ಯ : ತೇಜಸ್ವಿ ಯಾದವ್
ಪಾಟ್ನಾ ಮೂಲಭೂತ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಪ್ರಸಕ್ತ ಆಡಳಿತಾವಧಿಯಲ್ಲಿ ಧಕ್ಕೆಯಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಗೆ ಜನರು ಪರ್ಯಾಯ ಮಾರ್ಗ ಬಯಸಿ ಮತಚಲಾಯಿಸಲಿದ್ದಾರೆ ಎಂದು ಬಿಹಾರ ವಿಧಾನಸಭೆ ವಿರೋಧ ಪಕ್ಷದ...
ಪ್ರಾದೇಶಿಕ ಪಕ್ಷಗಳು ದೇಶದ ಭವಿಷ್ಯ ನಿರ್ಧರಿಸಲಿವೆ: ಮಮತಾ
ಬಹರಾಂಪುರ್ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಕೇಂದ್ರದಲ್ಲಿ ಸರ್ಕಾರ ರಚಿಸಲಿವೆ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಮುರ್ಶಿರಾಬಾದ್ ಜಿಲ್ಲೆಯಲ್ಲಿ...
ರಾಹುಲ್ ವಿರುದ್ಧ ಟೀಕೆ : ಬಿಜೆಪಿ ರಾಜ್ಯಾಧ್ಯಕ್ಷರಿಗೆ 48 ಗಂಟೆಗಳ ನಿರ್ಬಂಧ
ಶಿಮ್ಲಾ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಹಿಮಾಚಲ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸತ್ ಪಾಲ್ ಸಿಂಗ್ ಸತಿ ಅವರಿಗೆ 48 ಗಂಟೆಗಳ ಕಾಲ ಯಾವುದೇ ಪ್ರಚಾರದಲ್ಲಿ ತೊಡಗದಂತೆ...
ಅಫಘಾನಿಸ್ತಾನದಲ್ಲಿ ಅವಳಿ ಸ್ಫೋಟ: ಮೂವರು ಭದ್ರತಾ ಸಿಬ್ಬಂದಿ ಸಾವು
ಕಾಬೂಲ್ ಇಲ್ಲಿನ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ(ಎನ್‌ಡಿಎಸ್) ಆವರಣದಲ್ಲಿ ಶುಕ್ರವಾರ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರಿಗೆ ಗಾಯವಾಗಿದೆ. ಎನ್‌ಎಸ್‌ಡಿ ಸಿಬ್ಬಂದಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸುತ್ತಿದ್ದ...
ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಬಂದಿ: ಮೇ 23ಕ್ಕೆ ಬಹಿರಂಗ
ತುಮಕೂರು ಲೋಕಸಭಾ ಚುನಾವಣೆಯ ಅಬ್ಬರ ಮುಗಿದು, ರಾಜಕೀಯ ಬಳಗದಲ್ಲಿ ನೀರವ ಮೌನದ ನಿರಾಳ ಅನುಭವ ಕಂಡುಬಂದಂತಿದೆ. ಇಪ್ಪತ್ತು ದಿನಗಳಿಂದ ಪ್ರಚಾರ ಒತ್ತಡದಲ್ಲಿ ಬಳಲಿಹೋಗಿದ್ದ ಮುಖಂಡರು ವಿಶ್ರಾಂತಿಗೆ ತೆರಳಿದ್ದಾರೆ. ಜೊತೆಗೆ ಚುನಾವಣೆ ಸೋಲು...













