Tag: kannadapaper
ಕೈತಪ್ಪಿದ ಲೋಕ ಟಿಕೆಟ್ ಗಾಗಿ ಮುಂದುವರಿದ ಹಗ್ಗ-ಜಗ್ಗಾಟ…!!!
ತುಮಕೂರು: ಕ್ಷೇತ್ರ ಜೆಡಿಎಸ್ ಪಾಲಾದಾಗಿನಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಮರಳಿ ಈ ಕ್ಷೇತ್ರವನ್ನು ಪಡೆದುಕೊಳ್ಳಲು ಕಳೆದೆರಡು ದಿನಗಳಿಂದ ಹೋರಾಟ ಮುಂದುವರೆಸಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಈ ತನಕವೂ ಸಕಾರಾತ್ಮಕ...
ದೇವೇಗೌಡರಿಗೆ ಸೆಡ್ಡು ಹೊಡೆದ ಸದಾನಂದ ಗೌಡ
ಬೆಂಗಳೂರು: ಲೋಕಸಭೆ ಚುನಾವಣೆಗೆ ನನ್ನ ವಿರುದ್ಧ ದೇವೇಗೌಡರು ಸ್ಪರ್ಧಿಸಿದರೆ ಹೆದರುವುದಿಲ್ಲ ಎಂದು ಸದಾನಂದ ಗೌಡರು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ.ಮಾಜಿ ಪ್ರಧಾನಿ ಎಂದು ವೈಯಕ್ತಿಕವಾಗಿ ಅವರ ಮೇಲೆ...
ದಾಖಲೆಯಿಲ್ಲದೆ ಸಾಗಿಸುತ್ತಿದ್ದ 50ಲಕ್ಷ ರೂ ವಶ
ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗಡಿ ಅಹ್ಮದ್ ನಗರ ಚೆಕ್ ಪೋಸ್ಟ್ ನಲ್ಲಿ ಪ್ಲಾಯಿಂಗ್ ಸ್ಕ್ವಾಡ್ ಹಗೂ ಪೊಲೀಸ್ ಅಧಿಕಾರಿಗಳ ಮಿಂಚಿನ ದಾಳಿ ಕಾರ್ಯಚರಣೆಯಿಂದ ದಾಖಲೆಯಿಲ್ಲದೆ ಸಾಗಿಸುತ್ತಿದ್ದ...
ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿರುವ ಬಿ ಎಸ್ ಪಿ…!!!!
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲೂ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಸ್ಪರ್ಧಿಸಲಿದ್ದು ಕಾಂಗ್ರೆಸ್,ಜೆಡಿಎಸ್ ಸೇರಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಅಶೋಕ್ ಸಿದ್ದಾರ್ಥ...
ಐಟಿ ದಾಳಿ ಪ್ರಕರಣ; ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ದೆಹಲಿಯಲ್ಲಿನ ತಮ್ಮ ನಿವಾಸಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿ.ಕೆ ಶಿವಕುಮಾರ್‍ಮತ್ತು ಆಪ್ತರು ಸಲ್ಲಿಸಿದ್ದ...
ಫೈನಾನ್ಸ್ ರಿಕವರಿ ಏಜೆಂಟ್ ಸಾವು …!!
ಬೆಂಗಳೂರು ಎರಡು ದಿನಗಳಿಂದ ನಾಪತ್ತೆಯಾಗಿದ್ದ ಫೈನಾನ್ಸ್ ಕಂಪನಿಯ ಸಾಲ ವಸೂಲಿಗಾರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು ಮೃತದೇಹವು ಕೊಳೆತ ಸ್ಥಿತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿರುವ ದುರ್ಘಟನೆ ಮಹದೇವಪುರ ಪೊಲೀಸ್ ಠಾಣಾ...
ರೌಡಿ ದೇವರಾಜನ ಬರ್ಬರ ಹತ್ಯೆ…!!!
ಬೆಂಗಳೂರು ಗ್ಯಾಂಗ್ ಕಟ್ಟಿಕೊಂಡು ಗಲಾಟೆ ಮಾಡಿ ಮೆರೆಯಲು ಹೋದ ರೌಡಿ ದೇವರಾಜ ಅಲಿಯಾಸ್ ದೇವುನನ್ನು ಎದುರಾಳಿ ಗ್ಯಾಂಗ್‍ನವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಅತ್ತಿಬೆಲೆ ಪೊಲೀಸ್...
ಕಂಟೇನರ್‍ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ
ಬೆಂಗಳೂರು: ಕಂಟೇನರ್‍ನಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಮದ್ಯವನ್ನು ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ಆಚಮಟ್ಟಿ ಕ್ರಾಸ್ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ. ನರಗುಂದ ತಹಶೀಲ್ದಾರ್...
ಬೈಕ್ ಪಲ್ಟಿ : ಉಪನ್ಯಾಸಕ ಸಾವು.
ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಮೋಟಾರ್ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಅರ್ಥಶಾಸ್ತ್ರ ಉಪನ್ಯಾಸಕ ಆರ್.ರಂಗಸ್ವಾಮಿ(45) ಮೃತಪಟ್ಟಿರುತ್ತಾರೆ. ...
ಮಾರ್ಕೋನಹಳ್ಳಿ ಜಲಾಶಯದ ಎಡ-ಬಲ ನಾಲೆಯ ಆಧುನೀಕರಣ
ಕುಣಿಗಲ್ ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯದ ಎಡ ಮತ್ತು ಬಲದಂಡೆಯ ನಾಲಾ ಕಾಮಗಾರಿಯನ್ನು ವಿನೂತನ ಯಂತ್ರೋಪಕರಣಗಳ ಮೂಲಕ ಉತ್ತಮವಾಗಿ ಆಧುನಿಕರಣಗೊಳಿಸುವ ಕಾರ್ಯ ಭರದಿಂದ ಸಾಗಿರುವುದು ಅಚ್ಚುಕಟ್ಟುದಾರರ ಮೊಗದಲ್ಲಿ ಹರ್ಷತಂದಿದೆ ಎಂದು...













