Tag: latestkannadanews
ಬರದನಾಡಿನ ಜಾನುವಾರುಗಳ ಪೊಷಣೆಗಾಗಿ ಎರೆಡು ಗೋಶಾಲೆ ಪ್ರಾರಂಭ: ಹುಲ್ಲುಮನಿ ತಿಮ್ಮಣ್ಣ
ಜಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಜಾನುವಾರುಗಳಿಗೆ ಗೋಶಾಲೆಯು ಮೂಲಕ ಸಮರ್ಪಕ ಮೇವು,ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು. ತಾಲೂಕಿನ ಕೊಣಚಗಲ್ ಗುಡ್ಡದಲ್ಲಿ...
ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮ
ಹರಪನಹಳ್ಳಿ: ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು ಆಡಳಿತ ವೈಧ್ಯಾಧಿಕಾರಿ ಜಡಿಸುಮಾ ಹೇಳಿದರು .ತಾಲೂಕಿನ ಅಲಗಿಲವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ...
ಲೋಕಸಭಾ ಚುನಾವಣೆ: ಮೇ 23ರಂದು ಮತ ಎಣಿಕೆಯ ಕುರಿತು ಅಭ್ಯರ್ಥಿ/ಏಜೆಂಟರ್‍ಗೆ ಡಿಸಿ ಮಾಹಿತಿ
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಇದೇ ಮೇ 23ರಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಸಂಬಂಧ ಅಭ್ಯರ್ಥಿ/...
ನೀರಿನ ಸಮಸ್ಯೆ ತ್ವರಿತವಾಗಿ ಪೂರೈಸಿ : ಸಿಇಓ
ಗುಬ್ಬಿ ಗ್ರಾಮೀಣ ಪ್ರಧೇಶಗಳಲ್ಲಿ ಸಮರ್ಪಕ ಶುಧ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನಿಗಧಿತ ಅವಧಿಯಲ್ಲಿ ಕಲ್ಪಿಸುವುದರ ಜೊತೆಗೆ ಗ್ರಾಮೀಣ ಜನರ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಕ್ರಮ...
ನೀರಿಗಾಗಿ ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ
ಗುಬ್ಬಿ ಕಳೆದ ನಾಲ್ಕು ತಿಂಗಳುಗಳಿಂದ ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವೃಗೊಂಡಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಹ...
ವಿಷ ಸೇವಿಸಿ ಕುರಿಕಾಯುವ ಯುವಕನ ಆತ್ಮಹತ್ಯೆ
ಮಿಡಿಗೇಶಿ. ಮೇ:17 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ¯ಕ್ಲೀಹಟ್ಟಿ ಗ್ರಾಮದ ಕರೇ ನಾಗಣ್ಣನ ಮೂರನೆಯ ಮಗಳು ಜ್ಯೋತಿಯನ್ನು ಇದೇ ತಾಲ್ಲೂಕಿನ ಬ್ರಹ್ಮ ಸಂದ್ರ ಗ್ರಾಮ ಪಂಚಾಯಿತಿಗೆ ಸೇರಿದ...
ಬರ ಮುಕ್ತ ಕರ್ನಾಟಕ ತರಬೇತಿ ಶಿಬಿರಕ್ಕೆ ಡಾ.ರಾಜೇಂದ್ರ ಸಿಂಗ್ ಚಾಲನೆ
ಶಿರಾ: ರಾಜ್ಯವನ್ನು ಶಾಶ್ವತವಾಗಿ ಬರಮುಕ್ತಗೊಳಿಸಲು ಸರ್ಕಾರ ಈಗಾಗಲೇ ರೂಪಿಸಿರುವ ‘ಜಲಾಮೃತ ಯೋಜನೆ’ಯನ್ನು ಕೂಡಲೇ ಅನುಷ್ಟಾನಕ್ಕೆ ತರಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಜಲ ಸಾಧಕ ಡಾ.ರಾಜೇಂದ್ರ ಸಿಂಗ್ ಒತ್ತಾಯಿಸಿದರು. ...
ನಗರಸಭೆ ಗದ್ದುಗೆ ಹಿಡಿಯುವುದು ನಿಶ್ಚಿತ : ಲೋಕೇಶ್ವರ್
ತಿಪಟೂರು: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ 31 ವಾರ್ಡ್‍ಗಳ...
ಶಾರ್ಟ್ ಸಕ್ಯೂಟ್ ನಿಂದ ಮನೆಗಳಲ್ಲಿ ಟೀವಿ ಮುಂತಾದ ವಸ್ತುಗಳಿಗೆ ಹಾನಿ
ಶಿಗ್ಗಾವಿ : ಶಿಗ್ಗಾವಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಸಾಯಿ ನಗರದಲ್ಲಿ ವಿದ್ಯುತ್ ಶಾರ್ಟ ಸಕ್ರ್ಯೂಟ್‍ನಿಂದ ಹಲವಾರು ಮನೆಗಳಲ್ಲಿಯ ಟಿವಿ, ಪ್ರಿಜ್, ವಾಷಿಂಗ್ ಮಷಿನ್, ಮಿಕ್ಸ್‍ರ್ ಸೇರಿದಂತೆ ಮನೆಗಳಲ್ಲಿಯ ವಿದ್ಯುತ್...
ಶ್ರೀ ನಿವಾಸ ಸ್ವಾಮಿಯ ಬ್ರಹ್ಮೋತ್ಸವ
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಪ್ರಸಿದ್ಧ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಗುರುವಾರ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಬುಧವಾರ ಪಲ್ಲಕ್ಕಿ ಉತ್ಸವ...













