Tag: latestkannadanews
ಸಡಗರದ ರಂಜಾನ್ ಆಚರಣೆ..!!
ಹರಿಹರ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬುಧವಾರ ಪವಿತ್ರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಅಂಜುಮನ್ ಶಾಲೆ ಸಮೀಪದ ಈದ್ಗಾ ಮೈದಾನ ಅಹ್ಲೆ ಸುನ್ನತ್ ಜಮಾತ್ ಹಾಗೂ ಜೈಭೀಮನಗರ ಸಮೀಪದ...
ತಾಲ್ಲೂಕು ಆಡಳಿತದಿಂದ ಸೀಡ್ ಬಾಲ್ ತಯಾರಿಕೆ
ಗುಬ್ಬಿ ಪರಿಸರ ಸಂರಕ್ಷಣೆಯಿಂದ ಮಾತ್ರ ವಿನಾಶದಂಚಿಗೆ ತಲುಪಿರುವ ಅಮೂಲ್ಯವಾದ ಪರಿಸರವನ್ನು ಉಳಿಸಲು ಸಾಧ್ಯವಿದ್ದು ಈನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವ ಮೂಲಕ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ...
ವಿಶ್ವ ಪರಿಸರ ದಿನಾಚರಣೆ..!!
ಬ್ಯಾಡಗಿ: ಹೆಚ್ಚಾಗುತ್ತಿರುವ ಅರಣ್ಯ ನಾಶ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದಲೇ ಕಟ್ಟುನಿಟ್ಟಿನ ಕ್ರಮಗಳಾಗಬೇಕಾಗಿದೆ, ಅರಣ್ಯ ಇಲಾಖೆಯನ್ನು ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡುವ ಮೂಲಕ ಅರಣ್ಯಗಳ್ಳರಿಗೆ ಐಪಿಸಿ ಮಾದರಿಯಲ್ಲಿ ಕಾನೂನನ್ನು ಅಳವಡಿಸಿದಾಗ ಮಾತ್ರ ಪರಿಣಾಮಕಾರಿಯಾಗಿ...
ಪರಿಸರ ನಾಶ ಅಪ್ರಾಪ್ತೆ ಅತ್ಯಾಚಾರಕ್ಕೆ ಸಮ: ಎಂ.ಪಿ.ವೀಣಾ ಮಹಾಂತೇಶ್
ಹರಪನಹಳ್ಳಿ: ಸ್ವಾರ್ಥಕ್ಕಾಗಿ ಗಿಡಮರಗಳ ಕಡಿದು ಪರಿಸರ ನಾಶಮಾಡುವುದು ಅಪ್ರಾಪ್ತೆಯ ಅತ್ಯಾಚಾರಕ್ಕೆ ಸಮ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಕೂಲಹಳ್ಳಿ...
ತಾಲ್ಲೂಕು ಆಡಳಿತದಿಂದ ಪರಿಸರ ದಿನಾಚರಣೆ…!!!
ತುರುವೇಕೆರೆ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಕೇವಲ ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಟ್ಟರೆ ಸಾಲದು, ಗಿಡವನ್ನು ಪೋಷಿಸಿ ಬೆಳೆಸುವ ಬಗ್ಗೆಯೂ ಸಹಾ ಕಾಳಜಿ ಮೂಡಿಸುವಂತಹ ಕಾರ್ಯಕ್ರಮಗಳಾಗಬೇಕು ಎಂದು...
ಕೆ.ಎನ್.ಆರ್. ವಿರುದ್ಧ ಪ್ರತಿಭಟನೆಗೆ ದಲಿತ ಮುಖಂಡರ ಸಭೆ
ಶಿರಾ:
ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರನ್ನು ಏಕವಚನದಿಂದ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಿಂಧಿಸಿರುವುದರ ಹಿನ್ನೆಲೆಯಲ್ಲಿ...
ಶಾಂತಿಯುತ ರಂಜಾನ್ ಆಚರಣೆ..!!
ಹರಪನಹಳ್ಳಿ: ಶ್ರದ್ಧಾ ಭಕ್ತಿಯ ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ಮುಸ್ಲಿಂ ಬಾಂಧವರ ಮೂವತ್ತು ದಿನಗಳ ಉಪವಾಸ ಅಂತ್ಯಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಟ್ಟಣದ ಮೂರು ಕಡೆಗಳಲ್ಲಿ...
ಪರಿಸರ ನಮ್ಮೆಲ್ಲರ ಹೊಣೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ:-ವಿಜಯಕುಮಾರ್ ಜಟ್ಲ
ಹಗರಿಬೊಮ್ಮನಹಳ್ಳಿ: ಪರಿಸರ ಉಳಿಸುವಲ್ಲಿ ನಮ್ಮೆಲ್ಲರ ಹೊಣೆಯಾಗಿರಬೇಕು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಎಸ್.ಜಟ್ಲಾ ಹೇಳಿದರು. ವಿಶ್ವ ಪರಿಸರ ದಿನಾಚರಣೆ...
ವ್ಯಕ್ತಿಯನ್ನು ಮುಖವಾಹಿನಿಗೆ ತರುವಲ್ಲಿ ಗುರುವಿನ ಪಾತ್ರ ದೊಡ್ಡದು:-ಡಾ.ಶಿವಾನಂದ
ಹಗರಿಬೊಮ್ಮನಹಳ್ಳಿ: ಒಬ್ಬ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಿರುತ್ತದೆ ಎಂದು ಹೊಸಪೇಟೆಯ ವಿ.ವಿ.ಕಾಲೇಜ್‍ನ ನಿವೃತ್ತ ಉಪನ್ಯಾಸಕ ಡಾ.ಶಿವಾನಂದ ಅಭಿಪ್ರಾಯ ಪಟ್ಟರು. ಅವರು...
ಪಕ್ಷಿಧಾಮಕ್ಕೆ ಒತ್ತುಕೊಡಿ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಿ:-ಚಂದ್ರಶೇಖರ್
ಹಗರಿಬೊಮ್ಮನಹಳ್ಳಿ: ಪಕ್ಷಿಧಾಮ ಅಭಿವೃದ್ಧಿಯಾದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗುತ್ತೆ ಎಂದು ತಾಲೂಕು ಕೇಂದ್ರ ಹಿರಿಯ ಶ್ರೇಣಿ ನಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ...













