Home Tags Latestkannadanews

Tag: latestkannadanews

ಸರ್ಜಿಕಲ್ ಸ್ಟ್ರೈಕ್:ಸೇನೆ ಹೇಳಿಕೆಯಿಂದ ಮುಜುಗರಕ್ಕೆ ಒಳಗಾದ ಕಾಂಗ್ರೆಸ್‍

0
ನವದೆಹಲಿ     ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕನಿಷ್ಠ ಆರು-ಏಳು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ.     2016ರಲ್ಲಿ 'ಉರಿ' ದಾಳಿಗೆ ಪ್ರತೀಕಾರವಾಗಿ...

ನಿಮಗೆ ಶಾಸಕರ ರಾಜಿನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ : ವಿ.ಟಿ.ವೆಂಕಟರಾಮ್

0
ತುರುವೇಕೆರೆ:      ಕನಿಷ್ಟ ಗ್ರಾಮ ಪಂಚಾಯತ್ ಚುನಾವಣೆಗೂ ಸ್ಪರ್ದಿಸಲಾಗದ ದೊಡ್ಡಾಘಟ್ಟ ಚಂದ್ರೇಶ್‍ ರವರೇ ಶಾಸಕ ಮಸಾಲ ಜಯರಾಮ್‍ ರವರ ರಾಜೀನಾಮೆಗೆ ಒತ್ತಾಯಿಸುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ಜಿಲ್ಲಾ...

ಶುಚಿತ್ವದಿಂದ ಕಾಯಿಲೆ ತಡೆಗಟ್ಟಬಹುದು : ಡಾ.ನಂದೀಶ್

0
ಬರಗೂರು     ಮನೆ, ಗ್ರಾಮಗಳಲ್ಲಿ ಶುಚಿತ್ವ ಇದ್ದರೆ ಯಾವುದೇ ಕಾಯಿಲೆ ಬಾರದಂತೆ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯ ಎಂದು ಬರಗೂರು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ಸಲಹೆ ನೀಡಿದರು.      ಅವರು ಸಿರಾ...

ಕನ್ನಡ ಬದುಕಿನ ಭಾಷೆಯಾಗಲಿ: ಡಾ. ಬರಗೂರು ರಾಮಚಂದ್ರಪ್ಪ

0
ತುಮಕೂರು     ಕನ್ನಡದ ಸಮಸ್ಯೆ ಎಂಬುದು ಕೇವಲ ಭಾಷೆ ಸಮಸ್ಯೆಯಲ್ಲ, ಅದು ಕನ್ನಡಿಗರ ಸಾಮಾಜಿಕ, ಆರ್ಥಿಕ ಸಮಸ್ಯೆಯೂ ಹೌದು. ಕನ್ನಡಿಗರನ್ನು ಉಳಿಸಿದರೆ, ಕನ್ನಡ ಉಳಿಯುತ್ತದೆ. ಕನ್ನಡವನ್ನು ಬದುಕಿನ ಭಾಷೆಯಾಗಿ ಮಾಡುವುದು ಹೇಗೆ ಎಂದು...

ದೈವ ಭಕ್ತಿಯ ಭಾವನೆಗಳೊಟ್ಟಿಗೆ ಸನ್ಮಾರ್ಗಗಳನ್ನು ಕಂಡುಕೊಳ್ಳುವಂತಾಗಬೇಕು-ಶಾಸಕ

0
ಶಿರಾ:    ದೇಶ ಎಷ್ಟೇ ಬೆಳವಣಿಗೆಯ ನಾಗಾಲೋಟದಲ್ಲಿ ಸಾಗುತ್ತಿದ್ದರೂ ನಮ್ಮ ದೇಶದಲ್ಲಿನ ದೈವ ಭಕ್ತಿಯ ಭಾವನೆಗಳಿಗೆ ಎಂದೂ ಕೂಡಾ ಕುಂದುಂಟಾಗಬಾರದು ಎಂದು ರಾಜ್ಯ ಸಾರಿಗೆ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು. ...

ನಗರ ಸಭೆ ಚುನಾವಣೆ : 95 ಅಭ್ಯರ್ಥಿಗಳು ಕಣದಲ್ಲಿ …!!

0
ಶಿಗ್ಗಾವಿ :     ಪಟ್ಟಣದಲ್ಲಿ ಇದೇ ಮೇ 29 ರಂದು ನಡೆಯುತ್ತಿರುವ ಸ್ಥಳೀಯ ಪುರಸಭೆ 23ವಾರ್ಡ್‍ಗಳ ಚುನಾವಣೆಗೆ ಸಲ್ಲಿಸಿದ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 26 ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಕಾಂಗ್ರೆಸ್,...

ಆರನಕಟ್ಟೆ ಗ್ರಾಮದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ

0
ಹಿರಿಯೂರು :     ಕಾನೂನುಗಳ ಮಾತೃ ಸಂವಿಧಾನವಾಗಿದೆ. ಸಂವಿಧಾನದ ಹೊರತಾಗಿ ಯಾವ ಕಾನೂನು ಇಲ್ಲ. ಕಾನೂನುಗಳು ನಮ್ಮ ರಕ್ಷಣೆಗಾಗಿವೆಯೇ ಹೊರತು ನಮ್ಮ ವಿರುದ್ಧವಲ್ಲ ಎಂಬುದಾಗಿ ನಿವೃತ್ತ ಡಿವೈಎಸ್‍ಪಿ ವೆಂಕಟಸ್ವಾಮಿ ಹೇಳಿದರು.     ತಾಲ್ಲೂಕಿನ...

ಜಾಮಿಯಾ ಮಸೀದಿ ಆವರಣದಲ್ಲಿ ವರುಣನ ಕೃಪೆಗಾಗಿ ವಿಶೇಷ ಪ್ರಾರ್ಥನೆ

0
ಹಿರಿಯೂರು :     ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಮುಸ್ಲಿಮರು, ವರುಣನ ಕೃಪೆಗಾಗಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ 2-30ಕ್ಕೆ ಪ್ರಾರಂಭಿಸಿದ ಪ್ರಾರ್ಥನೆ ಒಂದೂವರೆ ಗಂಟೆ ಕಾಲ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ...

ಗೌತಮಬುದ್ದ ಪ್ರತಿಷ್ಠಾನದ ವತಿಯಿಂದ ಬುದ್ದಪೂರ್ಣಿಮೆ ಆಚರಣೆ

0
ಹಿರಿಯೂರು :     ಮನಸ್ಸನ್ನು ಪರಿಶುದ್ದಗೊಳಿಸಿ ಪಾಪಕಾರ್ಯಗಳನ್ನು ಮಾಡದೆ ಕೌಶಲ್ಯವನ್ನು ಸಂಪಾದಿಸಿದರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂಬುದಾಗಿ ಆಂಗ್ಲ ಭಾಷಾ ಉಪನ್ಯಾಸಕ ಶಾಂತಕುಮಾರ್ ಹೇಳಿದರು.    ನಗರದ ಡಾ||ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ...

ಮದ್ಯದಂಗಡಿ ತೆರವಿಗಾಗಿ ಜಿಲ್ಲಾಧಿಕಾರಿಗೆ ಮನವಿ

0
ಹಾನಗಲ್ಲ :    ಎಂಎಸ್‍ಐಎಲ್ ಸ್ವಾಮ್ಯದ ಮದ್ಯದ ಅಂಗಡಿ ತೆರಯದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ತೀವ್ರ...
Share via