Tag: lockdown
ಭಜರಂಗದಳ ಸಂಚಾಲಕನ ಹಲ್ಲೆ ; ತುಮಕೂರು ಭಾಗಶಃ ಬಂದ್!!
ತುಮಕೂರು : ಭಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ, ಕಿರಣ್ ಮೇಲಿನ ಹಲ್ಲೆ ಘಟನೆ ಖಂಡಿಸಿ, ಗೋ ವಧೆಯನ್ನು ತಡೆಯಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಶುಕ್ರವಾರ ಕರೆ...
ಮೈಸೂರು : ಭಾರಿ ಮಳೆಗೆ ಚಾಮುಂಡಿಬೆಟ್ಟದಲ್ಲಿ ಭೂಕುಸಿತ!!
ಮೈಸೂರು : ಮೈಸೂರಿನಲ್ಲಿ ಬುಧವಾರ ರಾತ್ರಿ ಇಡೀ ಸುರಿದ ಭಾರಿ ಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದೆ. ಬೆಟ್ಟದ ಮೇಲಿರುವ ನಂದಿ ಪ್ರತಿಮೆ ಸಂಪರ್ಕಿಸುವ ರಸ್ತೆಯ ಒಂದು ಭಾಗವು...
ತುಮಕೂರು ; ಹಲ್ಲೆ ಪ್ರಕರಣ ; ನಗರದಲ್ಲಿ ಪೊಲೀಸ್ ಸರ್ಪಗಾವಲು!!
ತುಮಕೂರು : ನಗರದ ಗುಬ್ಬಿಗೇಟ್ ಸಮೀಪ ಭಜರಂಗದಳದ ಕಾರ್ಯಕರ್ತ ಸೇರಿ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಗುಂಪುಗೂಡಿ ಗಲಾಟೆ ಮಾಡಿ ಹಲ್ಲೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದ...
ತುಮಕೂರು : ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ವಾಹನ ಅಡ್ಡಗಟ್ಟಿ ಹಲ್ಲೆ!!
ತುಮಕೂರು : ವ್ಹೀಲಿಂಗ್ ಮಾಡಿಕೊಂಡು ಬೈಕ್‍ನಲ್ಲಿ ಬರುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ನಗರದ ಗುಬ್ಬಿ ಗೇಟ್ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಿ...
ಕೊರಟಗೆರೆ : ಅಂತಾರಾಜ್ಯ ಸರಗಳ್ಳರ ಬಂಧನ!
ಕೊರಟಗೆರೆ : ಮಹಿಳೆಯರ ಕೊರಳಿನ ಚಿನ್ನದ ಸರಗಳನ್ನು ಕಿತ್ತುಕೊಂಡು ಸಿನಿಮೀಯ ರೀತಿಯಲ್ಲಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ಖದೀಮರನ್ನು ಕೊರಟಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಟಗೆರೆ ಪಟ್ಟಣದಲ್ಲಿ ಮತ್ತೊಂದು ಪ್ರಕರಣಕ್ಕೆ...
ಈಶ್ವರಾನಂದಪುರಿ ಶ್ರೀಗಳಿಂದ 100 ದಿನ 1000 ಹಳ್ಳಿ ಪ್ರವಾಸ
ಹುಳಿಯಾರು : ಹೊಸದುರ್ಗದ ಕಾಗಿನೆಲೆ ಶಾಖಾಮಠದಲ್ಲಿ ನಡೆಯುತ್ತಿರುವ ಬಹುಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಲುವಾಗಿ ಭಕ್ತರ ಸಹಕಾರ ಪಡೆಯಲು ಸಂಕ್ರಾಂತಿ ಹಬ್ಬದ ದಿನದಿಂದ “100 ದಿನ 1000 ಹಳ್ಳಿಗಳು”...
ತುಮಕೂರು : ಗೌರಿಶಂಕರ್‍ರಿಂದ ಸುರೇಶ್‍ಗೌಡರಿಗೆ ನೇರ ಸವಾಲು!!!
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹರಿಯಬೇಕಿರುವ 972 ಎಂಸಿಎಫ್‍ಟಿ ನೀರನ್ನು ಹರಿಸಿದರೆ ನಾನು ನಿಮ್ಮ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನೀರು ಹರಿಸದಿದ್ದರೆ ಕ್ಷೇತ್ರಬಿಟ್ಟು ಹೋಗುತ್ತೀರಾ ಎಂದು ಗ್ರಾಮಾಂತರ ಶಾಸಕ...
ಗ್ರಾ.ಪಂ.ಪಕ್ಕದಲ್ಲೇ ಬಯಲು ಶೌಚ : ಮಹಿಳೆಯರಿಗೆ ಕಿರಿಕಿರಿ!!
ದಾಬಸ್ ಪೇಟೆ : ದಾಬಸ್ ಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಜನರು ಸಾರ್ವಜನಿಕವಾಗಿ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಮುಜುಗರ ಅನುಭವಿಸುವ ಘಟನೆ...
ತುಮಕೂರು : ಪುಂಡರ ಗುಂಪುಗಳಿಗೆ ಖಾಲಿ ಜಾಗಗಳೆ ತಾಣ!!
ತುಮಕೂರು : ತುಮಕೂರು ನಗರದ ಹೊರ ವಲಯದಲ್ಲಿ ಖಾಲಿ ಜಾಗಗಳು ಬಹಳಷ್ಟಿವೆ. ಕೆರೆಯ ಅಂಗಳ, ಖಾಲಿ ಲೇಔಟ್‍ಗಳು, ತೋಟದ ಸಾಲುಗಳು ಹೀಗೆ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಂತಹ ಕಡೆಗಳಲ್ಲಿ...
ವೈದ್ಯರ ನಿರ್ಲಕ್ಷ್ಯ-ಬಾಣಂತಿ ಸಾವು : ಆರೋಪ
ಪಾವಗಡ : ಮೃತ ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆ ಬೇಕಿದೆ ಎಂದು ಜಿಲ್ಲಾ ಆಸ್ಪತ್ರೆಗೆ ಸಾಗಹಾಕುವ ಪ್ರಯತ್ನ ನಡೆಸಿದ ವೈದ್ಯ, ವೈದ್ಯರ ನಿರ್ಲಕ್ಷ್ಯದಿಂದ ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವನ್ನಪ್ಪಿದ ಅಮಾನವೀಯ ಘಟನೆ...