Tag: onlinekannadanews
ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲಾಧಿಕಾರಿ ಸೂಚನೆ
ಹಾವೇರಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ವಾಸ್ತವ ಸಮಸ್ಯೆಯನ್ನು ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಶುಕ್ರವಾರ ಹಾವೇರಿ ತಾಲೂಕಿನ ಕೋಳೂರ, ಕರ್ಜಗಿ, ಸವಣೂರ ತಾಲೂಕಿನ...
ಅಸ್ಪೃಶ್ಯತೆ ಆಚರಣೆ ನಾಚಿಕೆಗೇಡಿನ ಸಂಗತಿ : ಪೂವಿತಾ
ತಿಪಟೂರು: ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದರು ಅಸ್ಪೃಶ್ಯತೆ ಆರಚಣೆ ಇನ್ನೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಪಟೂರು ಉಪವಿಭಾಗಾಧಿಕಾರಿ ಪೂವಿತ ವಿಷಾದ ವ್ಯಕ್ತಪಡಿಸಿದರು. ತಾಲ್ಲೂಕಿನ ಹೊನ್ನವಳ್ಳಿ ಪೋಲೀಸ್‍ಠಾಣಾ...
ಉಪ್ಪಿನ ಪ್ಯಾಕೆಟ್‍ನಲ್ಲಿ ಉಪ್ಪಿನ ಬದಲು ಮಣ್ಣು ಕೊಟ್ಟ ಕಂಪನಿ
ಮಧುಗಿರಿ: ಉಪ್ಪು ತಿಂದ ಮೇಲೇ ನೀರು ಕುಡಿಯಲೆ ಬೇಕು ಎಂಬ ಗಾಧೆ ಮಾತು ಎಲ್ಲಾರಿಗೂ ತಿಳಿದಿರುವ ವಿಚಾರ ಆದರೆ ಅಡುಗೆ ಮಾಡಲು ಬಳಸುವ ತ್ರಿಬಲ್ ರೀಫೈನ್ಡ್ ಉಪ್ಪಿನ ಪ್ಯಾಕೆಟ್‍ನಲ್ಲಿ ಹೆಚ್ಚಾಗಿ...
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ
ಮಧುಗಿರಿ : ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಡಿ.ಲೋಹಿತ್ ತಿಳಿಸಿದರು. ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ...
ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದೆ : ಬಿಇಓ
ಮಧುಗಿರಿ: ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು ಭವಿಷ್ಯದ ಮಕ್ಕಳ ಪ್ರಗತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು. ಪಟ್ಟಣದ ದಿ.ಕಲಾ...
ಮೇ 20ರಂದು ನಗರಕ್ಕೆ ಸೋದೆ ಶ್ರೀಗಳ ಆಗಮನ
ದಾವಣಗೆರೆ:
ಮೇ 20ರಂದು ನಗರಕ್ಕೆ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದಂಗಳು ಆಗಮಿಸಲಿದ್ದಾರೆ ಎಂದು ಶ್ರೀಮಠದ ದೈವಜ್ಞ ಬ್ರಾಹ್ಮಣ ಶಿಷ್ಯವೃಂದದ ನಲ್ಲೂರು ಎಸ್.ರಾಜಕುಮಾರ ತಿಳಿಸಿದರು. ಈ...
ಮಳೆ ಕೊರತೆ: ತೋಟಗಾರಿಕೆ ಬೆಳೆಯಿಂದ ವಿಮುಖ
ಚನ್ನಗಿರಿ: ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಹೀಗೆಯೆ ಮಳೆಯ ಕೊರತೆ ಮುಂದುವರೆದರೆ , ತೋಟಗಾರಿಕೆ ಬೆಳೆಯಿಂದ ರೈತರು ವಿಮುಖವಾಗುವ ಸಾಧ್ಯತೆ ಇದೆ ಎಂದು...
ಉಪಚುನಾವಣೆ : ಮತದಾನ ಕೇಂದ್ರದ ಸುತ್ತಲು 200 ಮೀಟರ್ ನಿರ್ಬಂಧಿತ ಪ್ರದೇಶ
ಬಳ್ಳಾರಿ ಬಳ್ಳಾರಿ ಜಿಲ್ಲೆಯ 06 ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಮೇ 29ರಂದು ನಡೆಯುವ ಉಪಚುನಾವಣೆಯ ಅಂಗವಾಗಿ ಮತದಾನ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ...
ತುಮಕೂರಿನಲ್ಲಿ ತಾನಿಷ್ಕ್ ಆಭರಣ ಮಳಿಗೆ ಶುಭಾರಂಭ..!!
ತುಮಕೂರು ಹೆಸರಾಂತ ಆಭರಣ ಸಂಸ್ಥೆಯ ತಾನಿಷ್ಕ್ ಜ್ಯೂವೆಲರ್ಸ್‍ನ 290ನೇ ಶಾಖೆ ತುಮಕೂರಿನಲ್ಲಿ ಶುಕ್ರವಾರ ಆರಂಭವಾಯಿತು. ಜನರಲ್ ಕಾರಿಯಪ್ಪ ರಸ್ತೆಯ ಕಟ್ಟಡದ ವಿಶಾಲ ಮಳಿಗೆಯಲ್ಲಿ ತಾನಿಷ್ಕ್ ಫ್ರಾಚೆಸ್ಸಿ ಶಾಖೆಯನ್ನು ಟೈಟಾನ್...
ಕನ್ನಡಿಗರಾದ ನಾವು ಮಾನಸಿಕವಾಗಿ ಬ್ರಿಟೀಷ್ ಪ್ರಜೆಗಳಾಗಿದ್ದೇವೆ : ಚಂದ್ರಶೇಖರ ಕಂಬಾರ
ಬೆಂಗಳೂರು ಕನ್ನಡಿಗರಾಗಿರುವ ನಾವು ಸದ್ಯದ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ನಾವು ಬ್ರಿಟಿಷ್ ಪ್ರಜೆ ಗಳಾಗಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಕನ್ನಡ ಭವನದ...













