Tag: onlinekannadanews
ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
ಹೊನ್ನಾಳಿ: ವೀರಶೈವ ಧರ್ಮ ವಿಶಾಲವಾದ ಆದರ್ಶ, ತತ್ವ-ಸಿದ್ಧಾಂತಗಳನ್ನು ಒಳಗೊಂಡಿದ್ದು, ಎಲ್ಲಾ ಧರ್ಮಗಳ ಸಾರದಂತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ...
ತಾಲ್ಲೂಕಿನ ಕೆರೆಗಳಿಗೆ ತುಂಗ ಭದ್ರಾ ನದಿ ನೀರು ಹರಿಸಲು ರೈತರ ಮನವಿ
ಹೊನ್ನಾಳಿ: ತುಂಗಭದ್ರಾ ನದಿಯ ನೀರನ್ನು ಸದ್ಬಳಕೆ ಮಾಡಿಕೊಂಡು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಕೆರೆಗಳನ್ನು ತುಂಬಿಸಲು ಸರಕಾರ ಮುಂದಾಗಬೇಕು ಎಂದು ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಒತ್ತಾಯಿಸಿದರು.ಇಲ್ಲಿನ ಹಿರೇಕಲ್ಮಠದಲ್ಲಿ ಗುರುವಾರ...
ಎಸ್.ಎಸ್.ಎಲ್.ಸಿಯಲ್ಲಿ ತಾಲ್ಲೂಕಿಗೆ ಶೇ.82.05 ಫಲಿತಾಂಶ
ಗುಬ್ಬಿ ಪ್ರಸಕ್ತ ಸಾಲಿನ ತಾಲ್ಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.82.05 ರಷ್ಟಿದ್ದು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಎರಡನೆ ಸ್ಥಾನ ಪಡೆದುಕೊಂಡಿದ್ದು ಉತ್ತಮ ಫಲಿತಾಂಶ ಬರಲು ಸಹಕರಿಸಿದ ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು...
ಮುಂಗಾರು ಹಂಗಾಮಿನ ಬೆಳೆಗಳಿಗೆ ಸಿದ್ದತೆ ನಡೆಸಿರುವ ತಾಲ್ಲೂಕಿನ ರೈತರು
ಗುಬ್ಬಿ ಇತ್ತೀಚಗೆ ತಾಲ್ಲೂಕಿನಾಧ್ಯಂತ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರು ಪೂರ್ವ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು ಕಾಳುಗಳನ್ನು ಬಿತ್ತನೆ ಮಾಡಲು ಭೂಮಿ ಸಿದ್ದ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೃಷಿ ಇಲಾಖೆ...
ಆಗಸ್ಟ್ 15ರಿಂದ ಬಿಸಿಲನಾಡಿನಲ್ಲೂ ಸಫಾರಿ ಶುರು
ಬಳ್ಳಾರಿ ಬಿಸಿಲ ನಾಡಿನಲ್ಲೂ ಇನ್ನುಮುಂದೆ ಆಗಸ್ಟ್ 15ರಿಂದ ವನ್ಯಜೀವಿ ಪ್ರೇಮಿಗಳು ಸಪಾರಿ ಹೊರಡಬಹುದು ಕೇವಲ ಬಂಡೀಪುರ, ಶಿವಮೊಗ್ಗೆ ಮತ್ತು ಬನ್ನೇರುಘಟ್ಟದಲ್ಲಿ ಮಾತ್ರ ವನ್ಯಜೀವಿಗಳನ್ನು ನೋಡುವ ಭಾಗ್ಯ ಪ್ರಾಣಿಪ್ರಿಯರಿಗೆ ಇತ್ತು. ಇದೀಗ...
ಕುಡಿಯುವ ನೀರು, ಹೊರಚರಂಡಿ ಹಾಗೂ ಸ್ವಚ್ಛತೆಗೆ ಆಗ್ರಹಿಸಿ ಯಶಸ್ವಿ ಹೋರಾಟ.
ಕೋಳೂರು ಗ್ರಾಮದಲ್ಲಿ ಇಂದು ನೂರಾರು ಗ್ರಾಮಸ್ತರು ಎಐಡಿವೈಓ, ಆರ್‍ಕೆಎಸ್, ಹಾಗೂ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಸ್ವಚ್ಛತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಎಐಡಿವೈಓನ ಬಳ್ಳಾರಿ ಜಿಲ್ಲಾ...
ಶಾಲಾ ಮಕ್ಕಳಿಂದ ಸಾಲಿಮರದ ತಿಮ್ಮಕ್ಕ ಉದ್ಯಾನವನಕ್ಕೆ ನೀರು
ಚಳ್ಳಕೆರೆ ನಗರದ ಚಿಗುರು ಈ-ಕಿಡ್ಸ್ ಪಬ್ಲಿಕ್ ಶಾಲೆಯ ಮಕ್ಕಳು ಶುಕ್ರವಾರ ಇಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ತೆರಳಿ ಶಿಕ್ಷಕರ ಸಹಕಾರದಿಂದ ವಿವಿಧ ಜಾತಿಯ ಗಿಡಮರಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಅವುಗಳಿಂದ...
ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕು : ತ್ರಿವಿಕ್ರಂ ರಾವ್
ತಿಪಟೂರು : ನಾವಿರುವ ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಈಗಿನ ತಂತ್ರಜ್ಞಾನದೊಂದಿಗೆ ನಾವು ಸಾಗಿದರೆ ಮಾತ್ರ ಅಭಿವೃದ್ಧಿಹೊಂದಲು ಸಾಧ್ಯವೆಂದು ಮೈಕ್ರೋಸಾಫ್ಟ್ - ಪ್ಲಾಟಿಫಿ ಸೆಲ್ಯೂಷನ್‍ನ ಸಂಸ್ಥಾಪಕ ಮತ್ತು ಸಿ.ಇ.ಓ ವಿ.ತ್ರಿವಿಕ್ರಂ ರಾವ್ ವಿದ್ಯಾರ್ಥಿಗಳಿಗೆ...
ಮೇವಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ಮಧುಗಿರಿ: ಗ್ರಾಮದ ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆಂದು ಆರೋಪಿಸಿ ಬಸವನಹಳ್ಳಿ ಗ್ರಾಮದ ರೈತರು ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂದೆ ಜಾನುವಾರಗಳನ್ನು ಕರೆತಂದು ಕೆಲಹೊತ್ತು ಪ್ರತಿಭಟಿಸಿದರು. ...
ಆಧುನಿಕತೆಯ ಭರಾಟಯಲ್ಲಿ ಮೌಲ್ಯ-ನೈತಿಕತೆ ಕಣ್ಮರೆ
ದಾವಣಗೆರೆ: ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ಎಂಬಿಆರ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ನಾ.ಲೋಕೇಶ್ ಒಡೆಯರ್ ಆತಂಕ ವ್ಯಕ್ತಪಡಿಸಿದರು. ...













