Tag: onlinekannadanews
ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ ಬೇಟಿ
ಹಿರಿಯೂರು : ವಿ.ವಿ.ಪುರ ಗ್ರಾಮಪಂಚಾಯಿತಿಯ 11 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯ ಮೂಲದಿಂದ ಶಾಶ್ವತ ಶುದ್ದ ಕುಡಿಯುವ ನೀರಿನ ಪೂರೈಕೆಯ ವಿಚಾರವಾಗಿ ಜಿಲ್ಲಾ ಪಂಚಾಯಿತಿ ಸಿಇಓ ಸತ್ಯಭಾಮಾರವರು ಕುಡಿಯುವ...
ಈ ಜಗತ್ತಿನಲ್ಲಿಯೇ ಬುದ್ಧ, ಬಸವರ ನಂತರದ ಸಾಧಕ ಎಂದರೇ ಡಾ. ಬಿ.ಆರ್.ಅಂಬೇಡ್ಕರ್
ಹಿರಿಯೂರು : ಈ ಜಗತ್ತಿನಲ್ಲಿಯೇ ಬದ್ದ-ಬಸವರ ನಂತರದ ಕಾಲಘಟ್ಟದಲ್ಲಿ ತಮ್ಮ ಮೆದುಳು ಮತ್ತು ಹೃದಯವನ್ನು ಏಕಾತ್ರೆಯಿಂದ ಹಿಡಿದಿಟ್ಟುಕೊಂಡ ಏಕೈಕ ಸಾಧಕ ಎಂದರೇ ಡಾ||ಬಿ.ಆರ್.ಅಂಬೇಡ್ಕರ್ ಎಂಬುದಾಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ...
ಶಿರಾ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ :ಕಳಪೆ ಕಾಮಗಾರಿಗೆ ಸಾರ್ವಜನಿಕರ ಖಂಡನೆ
ಶಿರಾ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಶಿರಾ...
ನೀರು ಶುದ್ದೀಕರಣಕ್ಕೆ ಬಳಸುವ ರಸಾಯನಿಕ ಪ್ರಮಾಣ ಇಳಿಕೆಗೆ ಒತ್ತಾಯ
ಪಾವಗಡ ನೀರು ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕದಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷರಾದ ವಿ.ನಾಗಭೂಷಣ ರೆಡ್ಡಿ ತಿಳಿಸಿದರು. ಶುಕ್ರವಾರ ಗ್ರೇಡ್ 2...
ನಗರಸಭೆ ಗದ್ದುಗೆ ಹಿಡಿಯಲು ಕಾದಾಟ ಆರಂಭ
ತಿಪಟೂರು ಇನ್ನು ಚುನಾವಣೆ ಪ್ರಕಟಣೆಯು ಹೊರಡುವ ಮೊದಲೇ ತಾವು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವ ಮಾಜಿ ಸದಸ್ಯರುಗಳು, ನಾವು ಹೊಸದಾಗಿ ಏನನ್ನಾದರೂ ಮಾಡುತ್ತೇವೆ ಎನ್ನುವ ತರುಣರು ನಗರ ಸಭೆಯ ಸತ್ವಪರೀಕ್ಷೆಗೆ ತಯಾರಾಗುತ್ತಿದ್ದಾರೆ. ...
ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ : ರೈತರೊಂದಿಗೆ ಅಧಿಕಾರಿಗಳ ಚರ್ಚೆ
ಚಿಕ್ಕನಾಯಕನಹಳ್ಳಿ ಶಿರಾ-ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ರೈತರಿಗೆ ಅವಾರ್ಡ್ ವಿಚಾರಣೆ ನಡೆಸುವ ಕುರಿತು ಶುಕ್ರವಾರ ಬೆಳ್ಳಾರ ಭಾಗದ ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾನಾಧಿಕಾರಿಗಳ ವ್ಯವಸ್ಥಾಪಕ ಮಂಜುನಾಥ್ ಹಾಗೂ...
ಮೇ.5ರಿಂದ ಶ್ರೀವಾಸವಾಂಬ ಜಯಂತ್ಯೋತ್ಸವ
ದಾವಣಗೆರೆ: ನಗರದ ಎಸ್‍ಕೆಪಿ ರಸ್ತೆಯಲ್ಲಿರುವ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮೇ 5ರಿಂದ 14ರವರೆಗೆ ವಾಸವಾಂಬ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್...
ಭೈರಪ್ಪ ಮನುಧರ್ಮ ಶಾಸ್ತ್ರದ ಆಧುನಿಕ ವಕ್ತಾರ : ಚಂದ್ರಶೇಖರ ತಾಳ್ಯ ಟೀಕೆ
ಚಿತ್ರದುರ್ಗ: ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣ ಸೇರಿದಂತೆ ಅನೇಕ ಶರಣರು ಮಹಿಳೆಯರನ್ನು ಲೌಖಿಕ ಮತ್ತು ಅಲೌಖಿಕ ಸಂಕಷ್ಟದಿಂದ ಹೊರತರಲು ಕ್ರಾಂತಿಕಾರಿ ಹೋರಾಟ ನಡೆಸಿದರು. 21 ನೇ ಶತಮಾನದಲ್ಲಿ ಇಂದಿಗೂ ಮಹಿಳೆ ಪುರುಷ ಪ್ರಧಾನ...
ತಿರಸ್ಕೃತ ಅರ್ಜಿಗಳ ಮರು ಪರಿಶೀಲನೆಗೆ ಸೂಚನೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳು ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿದ್ದು ಅವುಗಳನ್ನು ಮಾತ್ರ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಹೇಳಿದರು. ...
ರಸ್ತೆ ಅಪಘಾತದಲ್ಲಿ ಓರ್ವ ಸಾವು.!!
ಬ್ಯಾಡಗಿ: ವೇಗವಾಗಿ ಚಲಿಸುತ್ತಿದ್ದ ಡಸ್ಟರ್ ಕಾರೊಂದು ಕ್ಯಾಂಟರ್‍ಗೆ (ಲಾರಿ) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾರಿನ ಚಾಲಕ ಮೃತಪಟ್ಟಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ...













