Tag: onlinekannadanews
ತ್ಯಾಗಬಲಿದಾನಗಳಿಂದ ಕಾರ್ಮಿಕರಿಗೆ ಸೌಲಭ್ಯಗಳು ದೊರೆತಿವೆ:- ಭಾಸ್ಕರ ರೆಡ್ಡಿ
ಹಗರಿಬೊಮ್ಮನಹಳ್ಳಿ ನಮ್ಮ ಹಿರಿಯರ ಹೋರಾಟದ ತ್ಯಾಗಬಲಿದಾನಗಳಿಂದ ಇಂದು ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುವಲ್ಲಿ ಯಶಸ್ವಿಯಾಗಿವೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷ ಭಾಸ್ಕರ ರೆಡ್ಡಿ ಹೇಳಿದರು. ಪಟ್ಟಣದ ಈಶ್ವರ ದೇಗುಲದ ಬಳಿ ಇರುವ...
ರಸ್ತೆ ಅಗಲೀಕರಣ ನೆಪದಲ್ಲಿ ಸಾಲು ಮರಗಳನ್ನು ಕಡಿಯುವುದು ಬೇಡ:-ಡಾ||ಸುರೇಶ್
ಹಗರಿಬೊಮ್ಮನಹಳ್ಳಿ: ರಸ್ತೆ ಅಗಲೀಕರಣ ನೆಪದಲ್ಲಿ ನೆರಳನ್ನು ನೀಡುವ ಸಾಲು ಮರಗಳನ್ನು ಕಡಿಯುವುದು ಬೇಡವೆಂದು ಪುರಸಭೆ ಸದಸ್ಯ ಡಾ||ಸುರೇಶ್ ಅವರು ಅಭಿಪ್ರಾಯ ಪಟ್ಟರು. ಪಟ್ಟಣದ ರಾಮನಗರದ ಕೂಡ್ಲಿಗಿ ವೃತ್ತದಲ್ಲಿ ಪರಿಸರ ಪ್ರೇಮಿಗಳು...
ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ರಾಣಿಬೆನ್ನೂರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸರ್ವಾಂಗೀಣ ಹಿತರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಕಾರ್ಮಿಕರಲ್ಲಿ ಸಂಘಟನೆಯ ಕೊರೆತೆಯಿಂದಾಗಿ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕಾನೂನು...
ವಿದ್ಯಾರ್ಥಿಗಳು ಜಾಗೃತಗೊಂಡು ಅಭ್ಯಾಸ ಮಾಡಿದಲ್ಲಿ ಮಾತ್ರ ಭವಿಷ್ಯದ ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ-ಶ್ರೀನಿವಾಸ್.
ಚಳ್ಳಕೆರೆ ಪ್ರಸ್ತುತ ವರ್ಷದ ಶೈಕ್ಷಣಿಕ ಶಾಲೆಗಳ ಆರಂಭ ಶೀಘ್ರದಲ್ಲೇ ಆಗಲಿದ್ದು, ಕಳೆದ ಸುಮಾರು 20 ತಿಂಗಳಿಂದ ರಜೆ ಸವಿಯನ್ನು ಸವಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಕನ್ನಡ ವಾಕರಣ, ಸಮೂಹ ಸಂವಹನ ಮತ್ತು ಕೌಶಲ್ಯ...
ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ
ತುರುವೇಕೆರೆ: ಎಲ್ಲಾ ವರ್ಗದ ಕಾರ್ಮಿಕರು ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕೆಂದು ತುರುವೇಕೆರೆ ಸಿವಿಲ್ ನ್ಯಾಯಾದೀಶರಾದ ಡಿ.ಎನ್.ರಮೇಶ್‍ಬಾಬು ಅಭಿಪ್ರಾಯಪಟ್ಟರು. ಪಟ್ಟಣದ ಪ.ಪಂ...
ಪಿ.ಯು.ಸಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನೂಕು ನುಗ್ಗಲು.
ಕೊಟ್ಟೂರು ಸುಮಾರು ವರ್ಷಗಳಿಂದ ಕೊಟ್ಟೂರಿನಿಂದ ದೂರದ ಧಾರವಾಡ, ದಾವಣಗೆರೆ, ಮೂಡಬಿದರೆ ಕಡೆಗೆ ಮಕ್ಕಳು ಪಿ.ಯು.ಸಿ. ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು. ಆದರೆ ಈ ವರ್ಷದ ವಿಶೇಷತೆಯೆಂದರೆ ಆ ಭಾಗದ ಕಡೆಯಿಂದ ಪಿ.ಯು.ಸಿ. ವಿಜ್ಞಾನ, ವಾಣಿಜ್ಯ,...
ರಸ್ತೆ ಬದಿಯ ಗಿಡಗಳ ಮರೆತ ಅರಣ್ಯ ಇಲಾಖೆ
ಹುಳಿಯಾರು: ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ಅರಣ್ಯ ಇಲಾಖೆ ಸಂಪೂರ್ಣ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ನಾನಾ ಬಗೆಯ ಗಿಡಗಳು ಇನ್ನೂ ಬೆಳವಣಿಗೆ ಹಂತದಲ್ಲಿವೆ. ನಿಷ್ಕಾಳಜಿಯ ಕಾರಣ...
ಮೈಲಾರ ಮಠದ ಉದ್ಘಾಟನೆ : ಹರಿಹರದಲ್ಲಿ ಬೃಹತ್ ಬೈಕ್ RALLY
ಹರಿಹರ: ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮತ್ತು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮೈಲಾರ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕನಕಗುರು ಶಾಖಾ ಮಠದ ಉದ್ಘಾಟನೆಯನ್ನು ಮೇ.7,8 ಮತ್ತು 9 ರಂದು...
ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕ ಸೂಚನೆ
ಹರಿಹರ
ನಗರದ ಹೊರವಲಯದ ಆಶ್ರಯ ಕಾಲೊನಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ಶುಕ್ರವಾರ ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಬೇಟಿ ನೀಡಿ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆ ದಾರರಿಗೆ...
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೇಸಿಗೆ ಶಿಬಿರ
ಹಾನಗಲ್ಲ : ಅಧುನಿಕ ಉಪಕರಣಗಳ ಆಕರ್ಷಣೆಯಿಂದಾಗಿ ಮಕ್ಕಳಲ್ಲಿ ಬಯಲಿನಲ್ಲಿ ಆಡುವ ಆಟ, ಪ್ರಕೃತಿಯೊಂದಿಗಿನ ಸಂಬಂಧಳೇ ಮಾಯವಾಗುತ್ತಿದ್ದು, ಇದರ ಪರಿಣಾಮವಾಗಿ ನಾಳೆಯ ಮಕ್ಕಳು ಮೌಲ್ಯಗಳಿಂದಲೇ ದೂರವಾಗುವ ಆತಂಕವಿದೆ ಎಂದು ಸಾಹಿತಿ ಪ್ರೊ.ಮಾರುತಿ...













