Tag: onlinekannadanews
ಗ್ರಾಮಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ..!!!
ಚೇಳೂರು ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಎಲ್ಲಾರ ಸಹಕಾರ ಮುಖ್ಯವಾಗಿ ಬೇಕಾಗಿದೆ . ಅದರ ಮುಖಾಂತರ ನಮ್ಮ ಗ್ರಾಮ ಪಂಚಾಯ್ತಿಯನ್ನು ತಾಲೂಕಿನಲಿಯೇ ಮಾದರಿಯಾಗಿ ಮಾಡಬಹುದು...
ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಿ :ರುದ್ರಣ್ಣ ಗೌಡ
ದಾವಣಗೆರೆ : ಸಂಸ್ಥೆಯಲ್ಲಿ ನಡೆಯುವ ವಿವಿಧ ತರಬೇತಿಗೆ ಉದ್ಯೋಗ ಅವಶ್ಯಕತೆ ಇರುವ ನಿರುದ್ಯೋಗಿಗಳು ಹಾಜರಾಗುವ ಮೂಲಕ ಕೌಶಲ್ಯ, ಸಾಮರ್ಥ್ಯ, ಗುರಿಯೊಂದಿಗೆ ಸ್ವಯಂ ಉದ್ಯೋಗಿಗಳಾಗಿ ಇತರರಿಗೂ ಉದ್ಯೋಗ ನೀಡಿ ಆರ್ಥಿಕವಾಗಿ...
ನೇರ ರೈಲು ಮಾರ್ಗ ಕಾಮಗಾರಿ ಆರಂಭಕ್ಕೆ ಒತ್ತಾಯ
ದಾವಣಗೆರೆ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಒತ್ತಾಯಿಸಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಕೇಂದ್ರ ರೈಲ್ವೆ ಮಂತಿ ಪಿಯೂಷ್ ಗೋಯೆಲ್ ಹಾಗೂ ರೈಲ್ವೆ ಬೋರ್ಡ್ ಛೇರ್ಮನ್...
ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ
ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಶಾರ್ಟ್ ಸಕ್ರ್ಯೂಟ್ ನಿಂದ...
ಸಿಎಂ-ರಾಧಿಕಾ ಫೋಟೋ ಕೋಲಾಜ್ : ಇಬ್ಬರ ಬಂಧನ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಧಿಕಾ ಫೋಟೋವನ್ನು ಕೋಲಾಜ್ ಮಾಡಿದ ಆರೋಪ ಸಂಬಂಧ ಇಬ್ಬರು ಪತ್ರಕರ್ತರ ಬಂಧನ ಮಾಡಲಾಗಿದೆ. ಸಿಎಂ ಏಪ್ರಿಲ್ 22ರಂದು ಪ್ರಕೃತಿ ಚಿಕಿತ್ಸೆಗೆ...
ಪತ್ನಿ-ಪತಿ ನಡುವೆ ಗಲಾಟೆ : ಬಾಮೈದನಿಂದಲೇ ರೌಡಿ ಹತ್ಯೆ
ಬೆಂಗಳೂರು: ತಡರಾತ್ರಿ ರೌಡಿಶೀಟರ್ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ನಗರದ ಆಡುಗೋಡಿಯ ಎಲ್ ಆರ್ ನಗರದಲ್ಲಿ ನಡೆದಿದೆ.ಎಡ್ವಿನ್ ಅಲಿಯಾಸ್ ಅಲೆಗ್ಸಾಂಡರ್ (34) ಕೊಲೆಯಾದ ರೌಡಿಶೀಟರ್. ಆಡುಗೋಡಿ ಪೊಲೀಸ್...
ದರೋಡೆಕೋರ ಕುಣಿಗಲ್ ಗಿರಿ ಬಳಿ 2 ಲಕ್ಷ ನಗದು ವಶ
ಬೆಂಗಳೂರು: ಈಗ ನಡೆಯುತ್ತಿರುವ ಐಪಿಎಲ್ ಮ್ಯಾಚ್ ಬಗ್ಗೆ ಜನರು ಹುಚ್ಚೆದ್ದು ತಮ್ಮ ತಮ್ಮ ಟೀಂಗೆ ಸಪೋರ್ಟ್ ಮಾಡ್ತಿದ್ದಾರೆ. ಇದನ್ನೇ ಉಪಯೋಗಿಸಿಕೊಂಡ ನಗರದ ರೌಡಿಗಳು ಐಪಿಎಲ್‍ನಲ್ಲಿ ಹಣ ಲಪಾಟಾಯಿಸುತ್ತಿದ್ದಾರೆ.ಹೌದು..,ಇತ್ತೀಚೆಗಷ್ಟೇ ಐಪಿಎಲ್...
ಪೋಷಕರ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ…!!!
ಬೆಂಗಳೂರು ವ್ಯಾಸಂಗ ಮಾಡಲು ಇಷ್ಟವಿಲ್ಲದ ಕೋರ್ಸ್‍ಗೆ ಸೇರಿಸಿದ್ದ ಪೋಷಕರ ವರ್ತನೆಯಿಂದ ಬೇಸತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಭೂತಾನ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ಧಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಚಾರ್ಯ...
ನಕಲಿ ನೋಟು ಚಲಾವಣೆ : ಮೂವರ ಬಂಧನ..!!!
ಬೆಂಗಳೂರು ಎರಡು ಸಾವಿರ, ಐನೂರರ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಡ್ರೈವರ್‍ಗಳು ಹಾಗೂ ಫೋಟೋಗ್ರಾಫರ್‍ನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ ಕೃತ್ಯದ ಕಿಂಗ್‍ಪಿನ್‍ಗಾಗಿ ತೀವ್ರ ಶೋಧ...
ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ : ದಿನೇಶ್ ಗುಂಡೂರಾವ್
ಬೆಂಗಳೂರು ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಸುಮಲತಾ ಅವರೊಂದಿಗೆ ಪಕ್ಷದ ಹಿರಿಯ ನಾಯಕರಾದ ಚಲುವರಾಯಸ್ವಾಮಿ,ನರೇಂದ್ರಸ್ವಾಮಿ ಅವರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ ಎಂದು...













