Home Tags Onlinekannadanews

Tag: onlinekannadanews

ಹೆದ್ದಾರಿ ಸವಾರರಿಗೆ ತೀವ್ರ ತೊಂದರೆ ಕೊಡುತ್ತಿರುವ ಮುಳ್ಳಿನ ಗಿಡಗಳು

0
ಹಾವೇರಿ :      ತಾಲೂಕಿನ ನೆಲೋಗಲ್ ಗ್ರಾಮದ ಹತ್ತಿರವಿರುವ ರೈಲ್ವೇ ಬ್ರಿಜ್ ಮೇಲೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಯ ಅಕ್ಕಪಕ್ಕದಲ್ಲಿ ಸಾಕಷ್ಟು ಕಸದೊಂದಿಗೆ ಮುಳ್ಳಿನ ಗಿಡಗಳ ಟೊಂಗೆಗಳು...

ಕುದುರೆಕುಂಟೆ ನಿವಾಸಿಗಳ ಮನವಿಗೆ ಸ್ಪಂದಿಸಿದ ಸ್ವಾಮಿ ಜಪಾನಂದಜೀ..!!!

0
ಪಾವಗಡ      ಪಾವಗಡ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದ್ದು ಕಳೆದ 3 ತಿಂಗಳಿಂದ ಪುರಸಭೆಯ ನೀರನ್ನು ಬಿಟ್ಟಿಲ್ಲ, ಪುರಸಭೆಯ ಕೊಳವೆಬಾವಿಗಳು ಭತ್ತಿಹೋಗಿದ್ದು, ಪಟ್ಟಣದ ರೈನ್ ಗೇಜ್...

ನಾಳೆ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ..!!

0
ಬೆಂಗಳೂರು        2018-19 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ನಾಳೆ ಬೆಳಗ್ಗೆ ,11.30 ಕ್ಕೆ ಪ್ರಕಟಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ...

ರುದ್ರಭೂಮಿಯಲ್ಲಿ ಮೊಬೈಲ್ ಟವರ್ ತೆರವು.

0
ಹೊಸಪೇಟೆ :      ನಗರದ ಹಂಪಿ ರಸ್ತೆಯಲ್ಲಿ ಇರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಸೋಮವಾರ ನಿರ್ಮಾಣ ಹಂತದಲ್ಲಿದ್ದ ಮೊಬೈಲ್ ಟವರ್‍ನ್ನು ವಿವಿಧ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನು ನೆಲಸಮ ಮಾಡಲಾಯಿತು.   ...

ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾ.ಪಂ.ಮುತ್ತಿಗೆ.

0
ಹೊಸಪೇಟೆ :     ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಗ್ರಾಮದ 1ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಹಾಗು ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ...

ಅಂಬೇಡ್ಕರ್ ಹಾಗು ಡಾ.ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ

0
ದೊಡ್ಡೇರಿ:        ಕ್ರಿಸ್ತಪೂರ್ವ 1800 ವರ್ಷಗಳ ಹಿಂದೆ ವಿದೇಶಿ ಆರ್ಯರು ಸಿಂಧೂ ಕಣಿವೆಯ ಮೂಲಕ ಈ ಭರತಖಂಡದ ಭೂಮಿಗೆ ಆಗಮಿಸುತ್ತಾರೆ ಆರ್ಯರು ಭಾರತಕ್ಕೆ ಬರುವುದಕ್ಕು ಮೊದಲುಅವರಿಗಿಂತಲೂ ಮುಂದುವರೆದಜನಾಂಗವು ಈ ನೆಲದಲ್ಲಿತ್ತು....

ಕಲಾತ್ಮಕವಾಗಿ ಮನನೋಯಿಸಿದ ‘ಮಳೆಬೀಜ ಹಾಡು’-ಓಂಕಾರಸ್ವಾಮಿ

0
ತುಮಕೂರು       ಮಾನವಜೀವನದ ಈ ಪಾತ್ರೆಯನ್ನುತಾಮಸ ಮತ್ತುರಾಜಸ ಗುಣಗಳಿಂದ ತೊಳೆಯಬೇಕಾಗಿದೆ. ಪುರುಷ ಮಣಿಯ ಸ್ಪರ್ಶದಿಂದಎಲ್ಲಾ ಲೋಹಗಳು ಸುವರ್ಣವಾಗುವಂತೆತಟ್ಟೆ ತೊಳೆಯಲು ಉಪಯೋಗಿಸಿದ ಮಣ್ಣುಕೂಡ ಮಾನವಜೀವಿಗೆ ಸಹಾಯವಾಗುತ್ತದೆ. ಹೇಗೆಂದರೆ ಹುಳಿಯಾಗಿದ್ದ ಮಾವಿನಕಾಯಿ ಬಿಸಿಲಿನ ಝಳದಿಂದ...

ಮೇವು ನಿಧಿಯಿಂದ ರೈತರಿಗೆ ಮೇವು ವಿತರಣೆ

0
ತಿಪಟೂರು.      ತಾಲ್ಲೂಕಿನಲ್ಲಿ ಬರಗಾಲವಿದ್ದು ಜಾನುವಾರುಗಳಿಗೆ ಮೇವು ಇಲ್ಲದಿರುವ ಪ್ರಯುಕ್ತ ಈ ಮೇವು ಬ್ಯಾಂಕ್‍ಅನ್ನು ತೆರಿದ್ದು ಇದನ್ನು ಸದ್ವಿನಿಯೋಗಪಡಿಸಿಕೊಳ್ಳಿ ಎಂದು ತಹಸೀಲ್ದಾರ್ ಆರತಿ.ಬಿ ತಿಳಿಸಿದರು.      ತಾಲ್ಲೂಕಿನಲ್ಲಿ ಅತೀ ಹೆಚ್ಚು...

ಹುಳಿಯಾರು ದುರ್ಗಮ್ಮನ ಜಾತ್ರೆಗೆ ತೆರೆ

0
ಹುಳಿಯಾರು:      ಬರೋಬ್ಬರಿ 9 ದಿನಗಳ ಕಾಲ ನಡೆದ ಹುಳಿಯಾರು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರ 49 ನೇ ವರ್ಷದ ಜಾತ್ರಾಮಹೋತ್ಸವವು ಗ್ರಾಮಸ್ಥರ ಮಡಲಕ್ಕಿ ಸೇವೆಯೊಂದಿಗೆ ತೆರೆ ಎಳೆಯಲಾಯಿತು. ...

2025ರ ವೇಳೆಗೆ ಮಲೇರಿಯಾ ,ಮುಕ್ತ..!!

0
ಬೆಂಗಳೂರು     ಬರುವ 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.ಕಳೆದ 2019ರ ಜ. 19 ರಿಂದ ಮಾ. 19ರವರೆಗೆ ಮಲೇರಿಯಾ ಸಮೀಕ್ಷೆ ನಡೆಸಿ ಜನವರಿಯಲ್ಲಿ 48,636 ಪ್ರಕರಣಗಳಿಗೆ...
Share via