Home Tags Onlinekannadanews

Tag: onlinekannadanews

ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕನ ಚೇತರಿಕೆ : ಪರಿಹಾದ ಭರವಸೆ ನೀಡಿದ ಮೇಯರ್

0
ಬೆಂಗಳೂರು     ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕ ಸಾಯಿಚರಣ್ ಈಗ ಚೇತರಿಸಿಕೊಂಡಿದ್ದಾನೆ.ಬಾಲಕನಿಗೆ ಹಾಕಲಾಗಿದ್ದ ಕೃತಕ ಉಸಿರಾಟದ ಉಪಕರಣವನ್ನು ತೆಗೆದು ಹಾಕಲಾಗಿದ್ದು, ಸಹಜವಾಗಿಯೇ ಉಸಿರಾಡಲೂ...

ಕುಖ್ಯಾತ ಸರಗಳ್ಳರ ಬಂಧನ…!!

0
ಬೆಂಗಳೂರು        ಕುಡಿತ ಗಾಂಜಾ ಇನ್ನಿತರ ದುಶ್ಚಟಗಳಿಗೆ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿ 4 ಲಕ್ಷ 55 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ...

ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ..!!

0
ಬೆಂಗಳೂರು      ಕತ್ತು ಸೀಳಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬಳಿ ನಡೆದಿದೆ.     ಕೊಲೆಯಾಗಿರುವ ವ್ಯಕ್ತಿಯು ಸುಮಾರು 40 ವರ್ಷದವರಾಗಿದ್ದು...

ಕಿಡ್ ನ್ಯಾಪರ್ ಬಂಧನ …!!

0
ಬೆಂಗಳೂರು       ಜೈಲಿನಲ್ಲಿ ಪರಿಚಯವಾಗಿದ್ದವನನ್ನು ಅಪಹರಿಸಿ ಹಲ್ಲೆ ನಡೆಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ಆರೋಪಿ ಅಸ್ಸಾಂ ಮೂಲದ ಮನ್ಸೂರ್ ಖಾನ್‍ನ ಕಾಲಿಗೆ ಉಪ್ಪಾರಪೇಟೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ...

ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿತ : ಇಬ್ಬರಿಗೆ ಗಾಯ

0
ಮಧುಗಿರಿ       ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿದು ಇಬ್ಬರಿಗೆ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.ಅಂಜಿನಪ್ಪ (50)ಡಿ ಗ್ರೂಫ್ ನೌಕರ ನಾಗಿದ್ದ ಕಛೇರಿ ಯಲ್ಲಿ ಕಾರ್ಯನಿರ್ವಹಿಸುವಾಗ ಆಕಸ್ಮಿಕ ವಾಗಿ...

ಅಂತರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮ

0
ಹಾನಗಲ್ಲ :       ದೇಶೀ ಸಂಸ್ಕೃತಿಯನ್ನು ಜನಮಾನಸದಲ್ಲಿ ಜೀವಂತಗೊಳಿಸುವ ಪುಸ್ತಕ ಸಂಸ್ಕೃತಿ ನಮ್ಮೊಳಗೆ ಜಾಗೃತವಾಗಿ, ಪರಂಪರಾಗತವಾದ ಆರೋಗ್ಯಪೂರ್ಣ ಓದಿಗೆ ಹೊಸ ಕಾಲ ಸಜ್ಜಾಗಬೇಕು ಎಂದು ಹಿರಿಯ ನ್ಯಾಯವಾದಿ ರವಿ ಒಡೆಯರ...

ಪೊಲೀಸರ ಅಥಿತಿಯಾದ ಬಿ.ನಾಗೇಂದ್ರ…!!!

0
ಬೆಂಗಳೂರು:      ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪೊಲೀಸರು ವಶಕ್ಕೆ ನೀಡಿದೆ. ಅಕ್ರಮ ಗಣಿಗಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಷ್ಟೇ ನೋಟೀಸ್​ ನೀಡಿದರೂ ವಿಚಾರಣೆಗೆ ಹಾಜರಾಗದ...

4ನೇ ಹಂತದ ಮತದಾನ : ಮಧ್ಯಾಹ್ನ 01ಗಂಟೆ ವೇಳೆಗೆ ಶೇ.38.60 ರಷ್ಟು ಮತದಾನ

0
ನವದೆಹಲಿ:      ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 01 ಗಂಟೆ ವೇಳೆಗೆ ಶೇ.38.60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.    4ನೇ ಹಂತದಲ್ಲಿ 9...

ಅಕ್ಷಯ ತೃತೀಯ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಂದ ಭರ್ಜರಿ ಕೊಡುಗೆ ..!!

0
ತುಮಕೂರು :     ನಾಡಿನ ಎಲ್ಲ ಜನರ ನೆಚ್ಚಿನ ಆಭರಣಗಳ ಮಳಿಗೆಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಈ ಅಕ್ಷಯ ತೃತೀಯಕ್ಕಾಗಿ ಭರ್ಜರಿ ಕೊಡುಗೆಗಳ ಮಹಾಪೂರ .     ಮೇ 6ನೇ...

ಗೂಳೂರಿನಲ್ಲಿ ಮಿನಿವಿಧಾನಸೌಧಕ್ಕೆ 10 ಕೊಟಿ ರೂ. ಮಂಜೂರು

0
ತುಮಕೂರು     ತುಮಕೂರು ತಾಲ್ಲೂಕು ಗೂಳೂರಿನಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ 10 ಕೊಟಿ ರೂ.ಗಳ ಅನುಮೋದನೆ ನೀಡಿದೆ. ಮಿನಿವಿಧಾನಸೌಧ ಪೂರ್ಣಗೊಂಡ ನಂತರ ತುಮಕೂರು ಗ್ರಾಮಾಂತರದ ತಾಲ್ಲೂಕು ಮಟ್ಟದ ಆಡಳಿತ ತುಮಕೂರು ನಗರದಿಂದ ಇಲ್ಲಿಗೆ...
Share via