Home Tags Praja pragathi

Tag: Praja pragathi

ಚುನಾವಣೆ ನಡೆದಾಗಇದ್ದ ಪರಿಸ್ಥಿತಿ, ಮೀಸಲಾತಿ ಬಂದಾಗ ಬುಡಮೇಲು

0
ತಿಪಟೂರು :     2019ನೇ ಸಾಲಿನ ಮೇ 29ರಂದು ನಗರಸಭೆಯ 31 ವಾರ್ಡ್‍ಗಳ ಚುನಾವಣೆಯ ಫಲಿತಾಂಶ ಮೇ31ರಂದು ಬಂದ ಫಲಿತಾಂಶದಲ್ಲಿಬಿಜೆಪಿ-11,ಕಾಂಗ್ರೆಸ್-9 ಜೆ.ಡಿ.ಎಸ್-5 ಮತ್ತುಪಕ್ಷೇತರರು6 ವಿಜಯಶಾಲಿಯಾಗಿದ್ದು ಫಲಿತಾಂಶ ಬಂದ ಸಂದರ್ಭದಲ್ಲಿ ಪಕ್ಷೇತರರುಯಾರಿಗೆ ಬೆಂಬಲ ಸೂಚಿಸುತ್ತಾರೋಅವರಿಗೆಅಧಿಕಾರದಗದ್ದುಗೆಯನ್ನು...

ಹತ್ರಾಸ್ ಅತ್ಯಾಚಾರ ಖಂಡಿಸಿ ದಸಂಸ ಪ್ರತಿಭಟನೆ

0
ಹೊಸಪೇಟೆ     ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಪದಾಧಿಕಾರಿಗಳು ಸ್ಥಳೀಯ ತಹಸಿಲ್ ಕಚೇರಿ ಎದುರು ಶುಕ್ರವಾರ...

ಕೊರೋನಾ ನಿಯಮ ಪಾಲಿಸಿದರೂ ಬಂದ್ ಆದ ಕೇರಳದ ಪ್ರಸಿದ್ಧ ದೇವಾಲಯ…!

0
ತಿರುವನಂತಪುರ:      ಕೇರಳದ ಪ್ರಸಿದ್ಧ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತು ಅತ್ಯಂತ ಪ್ರಸಿದ್ಧವು ಆದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ ಕೊನೆಯ ವಾರದಿಂದ ಸಾರ್ವಜನಿಕರಿಗೆ...

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ…!

0
ಬೆಂಗಳೂರು :       ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿದೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ...

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ…!

0
ನವದೆಹಲಿ :     ಪ್ರಯಾಣಿಕರಿಗೆ ರಿಲೀಫ್ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಯು ಎರಡನೇ ರಿಸರ್ವಷನಚಾರ್ಟ್ ಗಳನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಹೌದು, ರೈಲುಗಳ ನಿಗದಿತ ನಿರ್ಗಮನಕ್ಕೆ ಕನಿಷ್ಠ ನಾಲ್ಕು ಗಂಟೆಮೊದಲು ಮೊದಲ ರಿಸರ್ವ್...

ಶಾಲಾ ಪ್ರಾರಂಭದ ಕುರಿತಾಗಿ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ..!

0
ಬೆಂಗಳೂರು:      ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಈಗಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ ಎಂದು ವಿಧಾನಸಭೆ ಪ್ರತಿಪಕ್ಷ...

ಕಾರ್ಮಿಕ ಹಕ್ಕುಗಳ ರಕ್ಷಣೆ : 151 ನೇ ಸ್ಥಾನಕ್ಕೆ ಕುಸಿದ ಭಾರತ..!

0
ನವದೆಹಲಿ:     ಕಾರ್ಮಿಕ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಭಾರತ 151 ನೇ ಸ್ಥಾನಕ್ಕೆ ಕುಸಿದಿದೆ ಎಂದು ಆಕ್ಸ್‌ಫ್ಯಾಮ್‌ನ ಕಮಿಟ್ಮೆಂಟ್ ಟು ರೆಡ್ಯೂಸಿಂಗ್ ಇನ್ ಇಕ್ವಾಲಿಟಿ ಇಂಡೆಕ್ಸ್ (ಸಿಆರ್‌ಐಐ) ವರದಿ ಬಹಿರಂಗಪಡಿಸಿದೆ.ದುರ್ಬಲ ಕಾರ್ಮಿಕ...

ಬಹುಕೋಟಿ ಮೇವು ಹಗರಣ : ಲಾಲುಗೆ ಜಾಮೀನು ನೀಡಿದ ಹೈಕೋರ್ಟ್..!

0
ರಾಂಚಿ:      ಬಹುಕೋಟಿ ಮೇವು ಹಗರಣದ ಚಾಯಿಬಾಸಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೂ ಇತರೆ...

ಭೀಮ ಕೊರೆಗಾಂ ಪ್ರಕರಣ : ಫಾದರ್‌ ಸ್ಟ್ಯಾನ್‌ ಸ್ವಾಮಿ ಬಂಧನ

0
ನವದೆಹಲಿ:     ಭೀಮಾ ಕೊರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ(82 ವರ್ಷ) ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಂಚಿಯಲ್ಲಿ ಬಂಧಿಸಿದೆ.      ...

2020-21ನೇ ಸಾಲಿನಲ್ಲಿ ಜಿಡಿಪಿ ಶೇ.9.5ರಷ್ಟು ಇಳಿಕೆ ಸಾಧ್ಯತೆ : ಆರ್ ಬಿಐ

0
ಮುಂಬೈ:    2020-2021ರ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇಕಡಾ 9.5ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.       ಪ್ರಸಕ್ತ...
Share via