Tag: Praja pragathi
ಪ್ರಾಣಕ್ಕೆ ಅಪಾಯವುಂಟು ಮಾಡುವ ಡೆಂಗ್ಯೂ ಮಲೇರಿಯ ನಿಯಂತ್ರಣಕ್ಕೆ ಕೈಜೋಡಿಸಿ.
ಚಳ್ಳಕೆರೆ ಪ್ರತಿಯೊಬ್ಬರ ಅನಾರೋಗ್ಯಕ್ಕೆ ಮೂಲ ಕಾರಣ ನಮ್ಮ ಪರಿಸರ ಎಲ್ಲಿ ಪರಿಸರ ಉತ್ತಮವಾಗಿರುತ್ತದೆಯೋ ಅಲ್ಲಿ ಯಾವುದೇ ರೋಗಗಳು ಹರಡಲು ಸಾಧ್ಯವಿಲ್ಲ. ಅದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಲ್ಲದೆ ಯಾವುದೇ ರೀತಿಯ ರೋಗಗಳಿಗೆ...
ಮಗನ ಕೊಂದ ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹ
ದಾವಣಗೆರೆ: ವಿನಾಕಾರಣ ನನ್ನ ಮಗನ ಕೊಲೆಗೈದಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಮೃತ ದಯಾಲತ್ ಖಾನ್ ತಾಯಿ ಅಖಿಲಾ ಬಾನು ಒತ್ತಾಯಿಸಿದ್ದಾರೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...
ಮಾಜಿ ಸೈನಿಕನಿಗೂ ಸಿಗದ ನ್ಯಾಯ
ದಾವಣಗೆರೆ 21 ವರ್ಷಗಳ ಕಾಲ ಕೇಂದ್ರ ಅರೆ ಮಿಲಿಟರಿ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರೊಬ್ಬರು ಜಮೀನು, ನಿವೇಶನ ಪಡೆಯಲು ಕಳೆದ 8 ವರ್ಷಗಳಿಂದ ಅಲೆಯುತ್ತಿದ್ದರೂ ಯಾವುದೇ ನ್ಯಾಯ ಮಾತ್ರ ಸಿಕ್ಕಿಲ್ಲ. ...
ಮತಿಘಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಛೇರಿಗೆ ಸಾರ್ವಜನಿಕರು ತಿದ್ದುಪಡಿ ಮುಂತಾದ ಕಂದಾಯ ಇಲಾಖೆಗೆ ಸೇರಿದ ಅರ್ಜಿಗಳನ್ನು ನೀಡಿದರೆ 3ತಿಂಗಳಲ್ಲಿ ಪರಿಹರಿಸಬೇಕು ಇಲ್ಲದೇ ಇದ್ದರೆ ಹಿಂಬರಹ ನೀಡುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲ್ಲೂಕಿನ ಮತಿಘಟ್ಟದಲ್ಲಿ...
ತುಮಕೂರು : ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ
ತುರುವೇಕೆರೆ ಅನಾರೋಗ್ಯ ಸಮಸ್ಯೆಯಿಂದ ಬಾಲಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕ ಪಟ್ಟಣದ ದೇವೇಗೌಡ ಬಡಾವಣೆಯ ಗೋವಿಂದಪ್ಪನವರ ಪುತ್ರ ಷಾಮವೇಲು (14). ಮೃತ...
ಹದಿಹರಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಹುಳಿಯಾರು: ಆರೋಗ್ಯ ಇಲಾಖೆ, ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹುಳಿಯಾರಿನ ಬಿ ಅಂಗನವಾಡಿ ಕೇಂದ್ರದಲ್ಲಿ ಹದಿಹರಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹುಳಿಯಾರಿನ ಪ್ರಾಥಮಿಕ ಆರೋಗ್ಯ...
ಹಣದಿಂದ ಆರೋಗ್ಯ ಖರೀದಿ ಅಸಾಧ್ಯ
ಚಿತ್ರದುರ್ಗ: ಹಣದಿಂದ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆರೋಗ್ಯವನ್ನು ಪಡೆಯಲು ಆಗುವುದಿಲ್ಲ. ಅದಕ್ಕಾಗಿ ಯೋಗದಿಂದ ಸದಾ ಆರೋಗ್ಯವಂತರಾಗಿ ಲವಲವಿಕೆಯಿಂದ ಇರಬಹುದು ಎಂದು ಮೇದಾರ ಕೇತೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಬಸವ...
ನಗರಸಭೆ ಸಿಬ್ಬಂದಿಯಿಂದ ಪ್ಲಾಸ್ಟಿಕ್ ವಶ
ಚಿತ್ರದುರ್ಗ: ಬುರುಜನಹಟ್ಟಿಯಲ್ಲಿರುವ ಅರಸು ಏಜೆನ್ಸಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು ಒಂದು ಟನ್ ಪ್ಲಾಸ್ಟಿಕ್ ಕವರ್‍ಗಳನ್ನು ನಗರಸಭೆಯವರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪವಿರುವ ಅರಸು ಏಜೆನ್ಸಿ...
ಅಪಘಾತ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಿ
ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಪೋಷಕರು, ವಿದ್ಯಾರ್ಥಿಗಳಿಗೆ, ಅಪಘಾತ ಮುಕ್ತ ಸಂಚಾರಕ್ಕೆ ಅವಕಾಶ ಸಿಗಲೇಬೇಕು. ಇದರಿಂದಾಗಿ ಸಾಕಷ್ಟು ಜೀವಿಗಳಿಗೆ ನಮ್ಮದಿ ಕಾಣುವಂತಾಗಬೇಕು ಎಂದು ಕೆ. ವೆಂಕಣ್ಣಾಚಾರ್ ತಿಳಿಸಿದರು. ಅವರು...
ಮಾದಕ ವಸ್ತುಗಳ ವಿರುದ್ದ ಜಾಗೃತ ಅವಶ್ಯ
ಚಿತ್ರದುರ್ಗ ಮಕ್ಕಳನ್ನ ಪೋಷಕರು ಸರಿಯಾಗಿ ಗಮನ ನೀಡಿ, ಹಾರೈಕೆ ಮಾಡಿದರೆ, ಮಕ್ಕಳ ಮನಸ್ಸು ದುಶ್ಛಟಗಳಿಗೆ, ಮಾದಕ ವಸ್ತುಗಳಿಗೆ ಬಲಿಯಾಗುವ ಸಂಭವ ಕಡಿಮೆಯಿರುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳ ಸಂಖ್ಯೆ ಹೆಚ್ಚಾಗಲು ಸಹಾಯಕವಾಗುತ್ತದೆ...













