Tag: Praja pragathi
ಜಿಲ್ಲೆಯಲ್ಲಿ ಆರ್ಥಿಕ ಗಣತಿಗೆ ಚಾಲನೆ
ಚಿತ್ರದುರ್ಗ : ಜಿಲ್ಲೆಯಲ್ಲಿ 7 ನೇ ಆರ್ಥಿಕ ಗಣತಿ ಕಾರ್ಯ ಪ್ರಾರಂಭವಾಗಿದ್ದು, ಆರ್ಥಿಕ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು. ಗಣತಿದಾರರು ಯಾವುದೇ ಮನೆಯ ಗಣತಿ ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕು...
ಪೊಲೀಸರು ಒತ್ತಡದಿಂದ ಮುಕ್ತರಾಗಬೇಕು : ಡಾ.ಪಾಲಾಕ್ಷ
ಚಿತ್ರದುರ್ಗ : ಪೊಲೀಸ್ ಇಲಾಖೆಯದ್ದು ಅತ್ಯಂತ ಅಗತ್ಯ ಸೇವೆಯ ಇಲಾಖೆಯಾಗಿದ್ದು, ಪೊಲೀಸರು ಒತ್ತಡದಿಂದ ಮುಕ್ತರಾದಲ್ಲಿ ಮಾತ್ರ ಕರ್ತವ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ...
ಕಿಸಾನ್ ಸಮ್ಮಾನ್ ಜಾಗೃತಿ ರಥಕ್ಕೆ ಡಿಸಿ ಚಾಲನೆ
ಹಾವೇರಿ ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ರೂ. ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ರೈತರ ನೋಂದಣಿಗಾಗಿ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ...
2000 ಪ್ರಕರಣಗಳು ರಾಜೀ ಸಂಧಾನ ನಿರೀಕ್ಷೆ-ನ್ಯಾ. ಶ್ರೀಮತಿ ಎಸ್. ಎಚ್.ರೇಣುಕಾದೇವಿ
ಹಾವೇರಿ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜುಲೈ 13 ರಂದು ಹಾವೇರಿ ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಜರುಗಲಿದೆ. ರಾಜೀಯಾಗಬಲ್ಲ ಪ್ರಕರಣಗಳನ್ನು ಸಾರ್ವಜನಿಕರು ಲೋಕ್ ಅದಾಲತ್‍ನಲ್ಲಿ...
ತಾ.ಪಂನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ..!!
ರಾಣೇಬೆನ್ನೂರು ನಗರ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮವೂ ಬೆಂಗಳೂರ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕನಸು ನನ್ನದಾಗಿದ್ದು ಅದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು, ಸಾಧ್ಯವಾಗದಿದ್ದವರು ಇಲ್ಲಿಂದ ಹೋಗಬಹುದು ಎಂದು ಪೌರಾಡಳಿತ ಸಚಿವ...
ವಿಶ್ವ ಮಾದಕ ವಿರೋಧಿ ದಿನಚರಣೆ
ತುಮಕೂರು: ವಿಶ್ವ ಮಾದಕ ವಿರೋಧಿ ದಿನಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಪಾವಗಡತಾಲ್ಲೂಕು ಹಾಗೂ ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಇವರ ಸಹಯೋಗದೊಂದಿಗೆಕಡಪಲಕೆರೆ ಗೋಕುಲ ಗ್ರಾಮಾಂತರ ಪ್ರೌಢ ಶಾಲೆಯ ಮಕ್ಕಳಿಗೆ ಸ್ವಾಸ್ಥ್ಯ...
ಪೇಟಿಎಂನಲ್ಲಿ ಹಣ ಲಪಟಾಯಿಸಿದ್ದ: ಇಬ್ಬರ ಬಂಧನ
ದಾವಣಗೆರೆ: ಪೇಟಿಎಂ ಖಾತೆಯ ಮೂಲಕ 45 ಸಾವಿರ ಹಣ ಲಪಟಾಯಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ, ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು, ಬಂಧಿತರಿಂದ 25 ಸಾವಿರ ರೂ. ನಗದು...
ಗುಬ್ಬಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬಸ್ಸು.!!
ಗುಬ್ಬಿ ಇಂದು ಸಂಜೆ ಗುಬ್ಬಿ ತಾಲ್ಲೂಕಿನ ಪಟ್ನದ ಗೇಟ್ ಬಳಿ ಬಸ್ಸೊಂದು ಅಪಘಾತಕ್ಕಿಡಾಗಿದೆ.ಮತ್ತು ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲಾ ಎಂದು ತಿಳಿದು ಬಂದಿದೆ. ...
ಆಧುನಿಕ ದಿನದಲ್ಲಿ ಹೆಚ್ಚು ಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ :ರವಿಕುಮಾರ್
ಹರಿಹರ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಶ್ಚಟಗಳಿಗೆ ದಾಸರಾಗಿದ್ದು ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇವರಿಗೆ ಉತ್ತಮ ಮಾಹಿತಿ ನೀಡುವುದರಿಂದ ಉಜ್ವಲ ಜೀವನ ನಡೆಸುವ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು...
ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಚಿನ ನೇತೃತ್ವದಲ್ಲಿ ವಿಶೇಷ ತಂಡ
ಬೆಂಗಳೂರು ರಾಜ್ಯದ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸಂಬಂಧ ಅಧ್ಯಯನ ನಡೆಸಲು ಮುಂದಿನ ಹದಿನೈದು ದಿನಗಳಲ್ಲಿ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದ ತಜ್ಞರ ತಂಡ ದೆಹಲಿಗೆ ತೆರಳಲಿದೆ. ...













