Home Tags Praja pragathi

Tag: Praja pragathi

ಕೃಷಿ ಸಾಲ ಬೇರೆಯದಕ್ಕೆ ಬಳಸುವುದರಿಂದಲೆ ಬೆಳವಣಿಗೆ ಸಾಧ್ಯವಾಗುತ್ತಿಲ್ಲ : ಎಂ.ಸಿ.ಮನಗೂಳಿ

0
ಬೆಂಗಳೂರು     ಕೃಷಿ ಸಾಲ ಪಡೆಯುವ ರೈತರನ್ನು ಕೃಷಿ ಮಾಡುವುದನ್ನು ಬಿಟ್ಟು ಬೇರೆ ಕೆಲಸಗಳಿಗೆ ಸಾಲದ ಹಣ ಬಳಸಿಕೊಳ್ಳುವುದರಿಂದ ಕೃಷಿ ಹಾಗೂ ಆರ್ಥಿಕವಾಗಿ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ...

ಪಾನಮತ್ತರಿಗೆ ನಶೆ ಇಳಿಸಲು ಮುಂದಾದ ಕೇಂದ್ರ ಸರ್ಕಾರ..!!!

0
ಬೆಂಗಳೂರು    ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಮೋಟಾರು ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಇದರಿಂದ ಪಾನಮತ್ತರಾಗಿ ವಾಹನ ಚಲಾಯಿಸಿದರೆ 10 ಸಾವಿರ ರೂ....

ಸರ್ಕಾರಿ ಆಸ್ಪತ್ರೆಗಳಲ್ಲಿ ಅ್ಯಂಟಿ ರೇಬಿಸ್ ಚುಚ್ಚುಮದ್ದು ಕೊರತೆ

0
ಬೆಂಗಳೂರು     ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಟಿರೇಬಿಸ್ ಚುಚ್ಚುಮದ್ದು ಕೊರತೆ ಉಂಟಾಗಿದ್ದು ನೆರೆಯ ರಾಜ್ಯಗಳಿಂದ ರೇಬಿಸ್ ಮದ್ದು ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.     ನೆರೆಯ ತೆಲಂಗಾಣ,...

ಸೇನಾ ಗೋದಾಮಿನಲ್ಲಿ ಸ್ಫೋಟ; 160 ಜನರಿಗೆ ಗಾಯ

0
ನೂರ್ ಸುಲ್ತಾನ್        ದಕ್ಷಿಣ ಕಜಕಿಸ್ತಾನದ ಸೇನಾ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ 160ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರಲ್ಲಿ 15 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ತುರ್ತು ಚಿಕಿತ್ಸಾ...

ಬಿಜೆಪಿಯ ರಾಷ್ಟ್ರೀಯತಾವಾದ ಹುರುಳಿಲ್ಲದ ಸಿದ್ಧಾಂತ : ಮಹುವಾ ಮೋಯಿತ್ರಾ

0
ನವದೆಹಲಿ    ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೋಯಿತ್ರಾ, ಬಿಜೆಪಿಯ ರಾಷ್ಟ್ರೀಯತಾವಾದವನ್ನು ‘ಹುರುಳಿಲ್ಲದ, ಪರಕೀಯರನ್ನು ದ್ವೇಷಿಸುವ ಹಾಗೂ ಸಂಕುಚಿತ ಸಿದ್ಧಾಂತ ’ ಎಂದು...

ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ: ಪ್ರಧಾನಿ ಮೋದಿ

0
ನವದೆಹಲಿ    ತಮ್ಮ ಸರ್ಕಾರದ 'ನವ ಭಾರತ' ದೃಷ್ಟಿಕೋನವನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಹಲವು ದಶಕಗಳ ನಂತರ...

ಆಂಧ್ರಪ್ರದೇಶ: ಪ್ರಜಾವೇದಿಕಾ ಕಟ್ಟಡ ನೆಲಸಮ ಮಾಡಿದ ಸರ್ಕಾರ.!!

0
ಅಮರಾವತಿ:    ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ವಿಪಕ್ಷ ಸ್ಥಾನಕ್ಕೆ ಸರಿದ ಟಿಡಿಪಿ ಮತ್ತು ಆಡಳಿತ ಪಕ್ಷದ ನಡುವಣ ರಾಜಕೀಯ ಸಮರ ತಾರಕ್ಕೇರಿದೆ .    ಎರಡೂ ಪಕ್ಷಗಳ ನಡುವೆ ಜಗಳಕ್ಕೆ...

ಸ್ವಯಂ ಪ್ರೇರಿತ ರಕ್ತದಾನಿಗಳೇ ನೈಜ ಹಿರೋಗಳು

0
ದಾವಣಗೆರೆ:     ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ, ಮತ್ತೊಬ್ಬರ ಅಮೂಲ್ಯ ಜೀವ ಉಳಿಸಿದವರೇ ನಿಜವಾದ ಹಿರೋಗಳು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಅಭಿಪ್ರಾಯಪಟ್ಟರು.     ನಗರದ ಸರ್ಕಾರಿ ಕೈಗಾರಿಕಾ...

ಹುಳಿಯಾರು : ಕುಡಿಯುವ ನೀರು ಕೊಡದಿದ್ದರೆ ಪಂಚಾಯ್ತಿಗೆ ಮುತ್ತಿಗೆ..!!!

0
ಹುಳಿಯಾರು    ಕಳೆದ ಮೂರು ತಿಂಗಳಿಂದ ನಮ್ಮೂರಲ್ಲಿ ಕುಡಿಯುವ ನೀರಿಲ್ಲ. ಪಪಂ ಸದಸ್ಯರಿಗೆ ಹೇಳಿದರೆ ನಾವು ಅಸಾಹಯಕರೆನ್ನುತ್ತಾರೆ. ಸಿಬ್ಬಂಧಿಗಳಿಗೆ ಹೇಳಿದರೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಇದೇ ಕಡೆ ವಾರ್ನಿಂಗ್, ಒಂದು ವಾರದೊಳಗೆ...

ಮೀಸಲಾತಿ ಪ್ರಮಾಣ ಹೆಚ್ಚಿಸಲು ಕ್ರಮ : ಡಾ.ಜಿ. ಪರಮೇಶ್ವರ

0
ಬೆಂಗಳೂರು;       ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಶೇ. 7.5 ರಷ್ಟು ಮೀಸಲಾತಿ ಹೆಚ್ಚಿಸಲು ಸರಕಾರ ತೀರ್ಮಾನಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಭರವಸೆ...
Share via