Home Tags Praja pragathi

Tag: Praja pragathi

ಬಾಗಿಲು ಮುಚ್ಚದೇ ಬಸ್ ಓಡಿಸಿದರೆ ಸೂಕ್ತ ಕ್ರಮ

0
ದಾವಣಗೆರೆ:     ಬಾಗಿಲು ಮುಚ್ಚದೇ ಬಸ್ ಚಲಾಯಿಸುವ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ...

ಸಿಎಂ ಗ್ರಾಮವಾಸ್ತವ್ಯ ಅತ್ಯುತ್ತಮ ಕಾರ್ಯಕ್ರಮ : ಹೆಚ್ ವಿಶ್ವನಾಥ್

0
ಬೆಂಗಳೂರು   ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್,ಇದೇ ಕಾಲಕ್ಕೆ ಇದು ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಜಂಗಮಗೊಳಿಸುವ ಕ್ರಿಯೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.     ವಿಧಾನಸೌಧದಲ್ಲಿಂದು ಸುದ್ದಿಗಾರರ...

ರಾಜ್ಯಕ್ಕೆ ನೀಡಿರುವ ಅನುದಾನ ಹೆಚ್ಚಳಕ್ಕೆ ಪರಿಶೀಲನೆ : ಎನ್ ಕೆ ಸಿಂಗ್

0
ಬೆಂಗಳೂರು   ಸತತ ಬರಗಾಲದ ದವಡೆಗೆ ಸಿಲುಕಿರುವ ಕರ್ನಾಟಕಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೀಡುತ್ತಿರುವ ಅನುದಾನ ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಪರಿಶೀಲಿಸುವುದಾಗಿ 15 ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್...

ಅಕ್ರಮ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

0
ಬೆಂಗಳೂರು    ಅಕ್ರಮ ಆಸ್ತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಕೈಬಿಡಬೇಕು ಎಂದು ಕೋರಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ...

ಸ್ಮಾರ್ಟ್ ಸಿಟಿ ಯೋಜನೆ: 22 ಕಾಮಗಾರಿಗಳು ಪೂರ್ಣ

0
ತುಮಕೂರು     ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 22 ಕಾಮಗಾರಿಗಳು ಪೂರ್ಣಗೊಂಡಿದ್ದು, 47 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.    ಸ್ಮಾರ್ಟ್ ಸಿಟಿ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ...

ಜಿಂದಾಲ್ ಗೆ ಭೂಮಿ ಮಾರಾಟ : ಸಮಿತಿ ಮೇಲೆ ನಂಬಿಕೆ ಇಲ್ಲಾ: ಅಶೋಕ್

0
ಬೆಂಗಳೂರು    ಜಿಂದಾಲ್ ಕಂಪೆನಿಗೆ ಸರ್ಕಾರದಿಂದ ಭೂಮಿ ಕ್ರಯ ವಿಚಾರ ಸಂಬಂಧ ರಚನೆಯಾಗಲಿರುವ ಸಂಪುಟ ಉಪ ಸಮಿತಿ ಸರ್ಕಾರದ ಪರವಾಗಿಯೇ ವರದಿ ನೀಡುತ್ತದೆ. ಆದ್ದರಿಂದ ಈ ಸಮಿತಿ ಬಗ್ಗೆ ನಂಬಿಕೆ ಇಲ್ಲ ಎಂದು...

ಮತದಾರರಿರುವ ಪ್ರದೇಶ ವಾರ್ಡ್ ವ್ಯಾಪ್ತಿಗೆ : ಲಕ್ಷ್ಮೀನರಸಿಂಹರಾಜು

0
ತುಮಕೂರು     ತುಮಕೂರು ಮಹಾನಗರ ಪಾಲಿಕೆಗೆ ಕಳೆದ ವರ್ಷ ನಡೆದ ಮೊದಲನೇ ಚುನಾವಣೆಯಲ್ಲಿ ನಗರದ ಶಿರಾಗೇಟ್‍ನ 3 ನೇ ವಾರ್ಡ್ ವ್ಯಾಪ್ತಿಯಲ್ಲಿ ಆ ವಾರ್ಡಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವ ಮತದಾರರು ವಾಸವಿರುವ...

ಕರಡಿಗಳ ಹಾವಳಿಗೆ ಬೆಚ್ಚಿ ಬಿದ್ದ ಗ್ರಾಮಸ್ಥರು..!

0
ಮಿಡಿಗೇಶಿ      ಹೋಬಳಿಯ ಚಿನ್ನೇನಹಳ್ಳಿ ಸಮೀಪವಿರುವ ವೀರಣ್ಣನ ಬೆಟ್ಟದಲ್ಲಿರುವ ಕರಡಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹೊಸಕೆರೆ ಗ್ರಾಮದ ಹಳೆಯೂರಿನ ಮಧ್ಯದಲ್ಲಿ ಜೂನ್ 22 ರಂದು ಮಧ್ಯರಾತ್ರಿ 01.30 ರ ಸಮಯದಲ್ಲಿ...

ಕ್ರಿಮಿನಾಶಕ ಮಿಶ್ರಿತ ನೀರು ಕುಡಿದ 10 ಕುರಿಗಳ ಸಾವು..!

0
ಪಾವಗಡ    ಕಲುಷಿತ ನೀರು ಕುಡಿದು ಹತ್ತು ಕುರಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಭೂಗಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಭೂಗಡೂರು ಗ್ರಾಮದ ಕುರಿಗಾಹಿ ನಾಗರಾಜು ಮಂಗಳವಾರ ಬೆಳಗ್ಗೆ ಎಂದಿನಂತೆ ಕುರಿಗಳನ್ನು ಮೇಯಿಸಲು ಹೋಗಿದ್ದು,...

ಕಂಪ್ಯೂಟರ್ ಆಪರೇಟರ್ ವರ್ಗಾವಣೆ : ಪ್ರತಿಭಟನೆ

0
ಗುಬ್ಬಿ    ಐದು ವರ್ಷದ ಅವಧಿಗೆ ಖಾಸಗಿ ಸಂಸ್ಥೆ ವತಿಯಿಂದ ಕಂಪ್ಯೂಟರ್ ಆಪರೇಟರ್ ಆಗಿ ಕಡಬ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ತಹಸೀಲ್ದಾರ್ ಅವರು ಆಧಾರ್ ಕಾರ್ಡ್ ತೆಗೆಯಲು ಗುಬ್ಬಿ ತಹಸೀಲ್ದಾರ್...
Share via