Home Tags Praja pragathi

Tag: Praja pragathi

ಸ್ವಚ್ಚತೆಯಿಂದ ಮಾತ್ರಾ ಮಲೇರಿಯಾ ರೋಗ ನಿಯಂತ್ರಣ ಸಾದ್ಯ

0
ಪ.ನಾ.ಹಳ್ಳಿ     ಲಾರ್ವಹಾರಿ ಮೀನು ಪ್ರತಿ ನೀರಿನ ತೊಟ್ಟಿಯಲ್ಲಿ ಇದ್ದರೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ಇರುವುದಿಲ್ಲ. ಸ್ವಚ್ಚತೆಯೊಂದೆ ಮಲೇರಿಯಾ ರೋಗ ನಿಯಂತ್ರಣದ ಮಾರ್ಗ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಘಟಕದ ಹಿರಿಯ ಆರೋಗ್ಯ...

ಶಿರಾ ಕಲ್ಪತರು ಗ್ರಾಮೀಣ ಬ್ಯಾಂಕ್ ಮುಂದೆ ರೈತ ಸಂಘದ ಪ್ರತಿಭಟನೆ

0
ಶಿರಾ    ಕೃಷಿ ಚಟುವಟಿಕೆಯ ಹಿನ್ನೆಲೆಯಲ್ಲಿ ರೈತರು ಮಾಡಿದ ಸಾಲಕ್ಕೆ ಹತ್ತರಷ್ಟು ಬಡ್ಡಿ ಹೇರಿ ರೈತರಿಗೆ ಸಾಲ ಪಾವತಿ ಮಾಡುವಂತೆ ಒತ್ತಾಯಿಸಿ ಕಲ್ಪತರು ಗ್ರಾಮೀಣ ಬ್ಯಾಂಕ್ ರೈತರ ಮೇಲೆ ಒತ್ತಡ ಹೇರುತ್ತಿದ್ದು ಈ...

ಕೃಷಿಕನ ಬದುಕು ಹಸನಾಗಲು ವರುಣನ ಕೃಪೆ ಅನಿವಾರ್ಯ-ಶಾಸಕ

0
ಶಿರಾ:     ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿಕನ ಬದುಕು ಸಂಕಷ್ಟದಲ್ಲಿದ್ದು ಬರದ ನಾಡಿನ ಈ ಭಾಗದ ರೈತರ ಬದುಕು ಹಸನಾಗಬೇಕಾದಲ್ಲಿ ವರುಣನ ಕೃಪೆ ಅನಿವಾರ್ಯ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ...

ಕಾನೂನು ಸಾಕ್ಷರತಾ ಕಾರ್ಯಕ್ರಮ

0
ಹರಿಹರ     ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸುವ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥರ ಹೆಸರು, ಗುರುತಿನ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ವಕೀಲ ಹಾಗೂ ಕುವೆಂಪು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಇನಾಯತ್ ಉಲ್ಲಾ...

ಸಂಚಾರಿ ನಿಯಮ ಉಲ್ಲಂಘನೆ ಜೀವಕ್ಕೆ ಅಪಾಯ

0
ಚಿತ್ರದುರ್ಗ:   ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ ಅಮೂಲ್ಯವಾದ ಜೀವಗಳನ್ನು ಬಲಿಕೊಡಬೇಕಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.    ಜೆ.ಎಂ.ಐ.ಟಿ.ಸರ್ಕಲ್‍ನಲ್ಲಿ ಕಳೆದ...

ಚಿತ್ರದುರ್ಗದ ಒನಕೆ ಓಬವ್ವ ಚಿತ್ರ ವೀಕ್ಷಿಸಿದ ಬಸವನಾಗೀದೇವ ಸ್ವಾಮೀಜಿ

0
ಚಿತ್ರದುರ್ಗ:    ಸಾಹಿತಿ ಡಾ.ಬಿ.ಎಲ್.ವೇಣುರವರ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರದುರ್ಗದ ಒನಕೆ ಓಬವ್ವ ಚಿತ್ರವನ್ನು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಒನಕೆ ಓಬವ್ವಳ ವಂಶಸ್ಥರೊಂದಿಗೆ ಯೂನಿಯನ್ ಚಿತ್ರಮಂದಿರದಲ್ಲಿ ವೀಕ್ಷಿಸಿದರು.    ಚಿತ್ರದುರ್ಗದ ಒನಕೆ...

ಬಾಲ್ಯ ವಿವಾಹ : ಶಾಲೆಗಳಲ್ಲಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಿ

0
ಚಿತ್ರದುರ್ಗ:     ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಾಲ್ಯ ವಿವಾಹ ತಡೆಗಟ್ಟುವ...

ಕಾನೂನು ದುರ್ಬಳಕೆ ತಡೆದು ಸೌಲಭ್ಯ ಕಲ್ಪಿಸಿಕೊಡಿ

0
ಚಿತ್ರದುರ್ಗ    ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಪರಿಶಿಷ್ಠರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ತಲುಪಿಸಲು ಮುಖಂಡರು ಮುಂದಾಗಬೇಕು ಎಂದು...

ಮಲೇರಿಯಾ ಜಾಗೃತಿ ಜಾಥಾ

0
ಚಿತ್ರದುರ್ಗ :    ಚಿತ್ರದುರ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, 2025 ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ ಜಿಲ್ಲೆಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ...

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

0
ತಿಪಟೂರು :    ಗುಂಡ್ಲುಪೇಟೆಯಲ್ಲಿ ಅಮಾನುಷವಾಗು ಪ್ರತಾಪ್ ಎನ್ನುವ ಯುವಕನ ಮೆರವಣಿಗೆ ಮತ್ತು ಹಾಸನ ಜಿಲ್ಲೆಯಲ್ಲಿ ಅಲೆಮಾರಿ ಶಿಳ್ಳೆಖ್ಯಾತ ಹೆಣ್ಣುಮಗಳಮೇಲಿನ ಅತ್ಯಾಚಾರವನ್ನು ಖಂಡಿಸಿ ಇಂದು ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಸಂಘಟನೆಗಳಿಂದ...
Share via