Tag: Praja pragathi
ಈಸಿ ಮೈಂಡ್ ಹಗರಣ: 45 ಕ್ಕೂ ಅಧಿಕ ದೂರು
ತುಮಕೂರು ತುಮಕೂರು ನಗರದಲ್ಲಿ ಈಸಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಚನಾಸ್ ಈಸಿ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಗಳಿಂದ ವಂಚನೆಗೊಳಗಾದವರ ಸಂಖ್ಯೆ ದಿನೇ ದಿನೇ...
ವೇದಾಗಮ ಜಗತ್ತಿನ ಜ್ಞಾನ ಭಂಡಾರ
ದಾವಣಗೆರೆ ವೇದ-ಆಗಮಗಳಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಿಗಿದ್ದು, ಇವು ವಿಜ್ಞಾನಕ್ಕೂ ಮಾರ್ಗದರ್ಶನ ಮಾಡಬಲ್ಲ ಶಕ್ತಿ ಹೊಂದಿವೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು. ನಗರದ...
ಬೆಳಗುಂಬ ಗ್ರಾ.ಪಂ. ಅಕ್ರಮಗಳು ತನಿಖೆಯಲ್ಲಿ ಬಹಿರಂಗ
ತುಮಕೂರು ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ವಿವಿಧ ರೀತಿಯ ಅವ್ಯವಹಾರ, ಅಕ್ರಮಗಳಾಗಿರುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ಅಕ್ರಮಗಳಾಗಿವೆಯೆಂದು ಆರೋಪಿಸಿ ಗ್ರಾ.ಪಂ.ಸದಸ್ಯ ಬಿ.ಎಸ್.ವೆಂಕಟೇಶ್ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ಬಿ.ಪುಷ್ಪಲತಾ, ನರಸಿಂಹರಾಜು,...
ಮೇವು ಬ್ಯಾಂಕುಗಳಿಗೆ ಕಳಪೆ ಮೇವು ಸರಬರಾಜು
ಶಿರಾ ತಾಲ್ಲೂಕಿನಲ್ಲಿ 5 ಮೇವು ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಸದರಿ ಮೇವು ಬ್ಯಾಂಕಿಗೆ ಮೇವನ್ನು ಪೂರೈಸುವ ಟೆಂಡರ್‍ದಾರ ಕಳಪೆ ಮೇವನ್ನು ಸರಬರಾಜು ಮಾಡುತ್ತಿದ್ದು, ಮೇವನ್ನು ಒದಗಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು...
ತಾ.ಪಂ. ಆವರಣ: ವಾಹನ ನಿಲುಗಡೆ ಸಮಸ್ಯೆ
ತುಮಕೂರು ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ತುಮಕೂರು ತಾಲ್ಲೂಕು ಪಂಚಾಯಿತಿಯ ಕಚೇರಿ ಇದ್ದು, ಈ ಕಚೇರಿ ಆವರಣದಲ್ಲಿ ವಾಹನ ನಿಲುಗಡೆಯ ಅವ್ಯವಸ್ಥೆಯಿಂದಾಗಿ ಈ ಕಚೇರಿಗೆ ಬರುವ ಸಾರ್ವಜನಿಕರು ಸಮಸ್ಯೆ...
ವಿಶ್ವನಾಥ್ ನಿರ್ಧಾರ ಪುನರ್ ಪರಿಶೀಲಿಸಲು ದೇವೇಗೌಡರ ಸಲಹೆ …!!
ಬೆಂಗಳೂರು ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆದು ಜೆಡಿಎಸ್‍ನ್ನು ಮುನ್ನಡೆಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದು ಹಿರಿಯ ನಾಯಕ...
ಅರ್ಹ ರೈತರಿಗೆ ಸಮರೋಪಾದಿಯಲ್ಲಿ ಸೌಲಭ್ಯ ಕಲ್ಪಿಸಿ: ಡಿಸಿ
ಕೃಷಿ ಸಮ್ಮಾನ್‍ಗೆ ಜಿಲ್ಲೆಯಲ್ಲಿ 57 ಸಾವಿರ ಅರ್ಜಿದಾವಣಗೆರೆ: ಜಿಲ್ಲೆಯಲ್ಲಿರುವ 2.29 ಲಕ್ಷ ರೈತರ ಪೈಕಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದುವರೆಗೆ ಕೇವಲ 57 ಸಾವಿರ ಅರ್ಜಿ...
ಸಾರಿಗೆ ನೌಕರರಿಂದ ಪತ್ರ ಚಳುವಳಿ..!!
ಬ್ಯಾಡಗಿ: ಸ್ಥಳೀಯ ಸಾರಿಗೆ ಇಲಾಖೆಯ ನೌಕರರು ಮುಖ್ಯಮಂತ್ರಿ ಕುಮಾರಿಸ್ವಾಮಿ ಅವರಿಗೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ. ಈ ಎಂ.ಎಸ್.ವಾರದ, ರವಿ ಬೇಗೂರ, ರಾಜಶೇಖರ ಕೋಳೂರ, ಕುಮಾರಿ...
ಬಸ್ ದರ ಏರಿಕೆ ವಿರೋಧಿಸಿ ಬೀದಿಗೀಳಿದ ಎಬಿವಿಪಿ ವಿದ್ಯಾರ್ಥಿಗಳು
ಚಳ್ಳಕೆರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಆಧಾರಸ್ತಂಭವಾಗಿರುವ ಶಿಕ್ಷಣವನ್ನು ಕಲಿಯುವಲ್ಲಿ ಇಂದಿನ ವಿದ್ಯಾರ್ಥಿಗಳು ಜಾಗೃತರಾಗಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಶಿಕ್ಷಣದ ಬಗ್ಗೆ ಹೆಚ್ಚು ವಿಶ್ವಾಸವನ್ನು ಹೊಂದಿದ್ದು, ತಮ್ಮ...
ಐಎಂಎ ಕಂಪನಿಯಿಂದ ಹಣ ಕೊಡಿಸಲು ಒತ್ತಾಯ
ದಾವಣಗೆರೆ: ಬೆಂಗಳೂರಿನ ಐಎಂಎ ಕಂಪನಿಯಲ್ಲಿ ಹಣ ಹೂಡಿ, ವಂಚನೆಗೆ ಒಳಗಾಗಿರುವ ಜನರಿಗೆ ಹಣ ವಾಪಾಸ್ ಕೊಡಿಸಬೇಕೆಂದು ಒತ್ತಾಯಿಸಿ, ಹಣ ಕಳೆದುಕೊಂಡಿರುವವರು ಮಂಗಳವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ...













