Tag: Praja pragathi
ಕಾಮೆಡ್ ಕೆ ಪರೀಕ್ಷೆ ಯಶಸ್ವಿ : ಮೇ.27 ಕ್ಕೆ ರಿಸಲ್ಟ್!!
ಬೆಂಗಳೂರು: ದೇಶದ 133 ನಗರಗಳು ಹಾಗೂ ರಾಜ್ಯದ 24 ನಗರಗಳಲ್ಲಿ ಭಾನುವಾರ ಕಾಮೆಡ್–ಕೆ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಇದೇ 27ರಂದು ಅಭ್ಯರ್ಥಿಗಳಿಗೆ ಅಂಕಪಟ್ಟಿ ಕಳುಹಿಸಿಕೊಡಲಾಗುತ್ತದೆ. ಖಾಸಗಿ ವೃತ್ತಿಪರ...
ಕುಡಿಯುವ ನೀರಿನ ಸಮಸ್ಯೆಗಳಿಗೆ ಕಾಲ್ ಸೆಂಟರ್!!
ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಪಟ್ಟ ಹಾಗೆ ಎಲ್ಲ...
ST ಗೆ ಸೇರ್ಪಡೆಯಾಗಲಿದೆ ಕುರುಬ ಜಾತಿ!!
ಬೆಂಗಳೂರು: ಕುರುಬ ಸಮುದಾಯವನ್ನು ಎಸ್‌ಟಿ (ಪರಿಶಿಷ್ಟ ಪಂಗಡ)ಕ್ಕೆ ಸೇರಿಸುವ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲು ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಹೀಗೊಂದು ಸೂಚನೆಯನ್ನು ಬುಡಕಟ್ಟು...
ರಾಜ್ಯಾದ್ಯಂತ ಇಂದಿನಿಂದ 3 ದಿನ ಮಹಾಮಳೆ!!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣದ ಒಳನಾಡಿನಲ್ಲಿ ಇಂದಿನಿಂದ ಮೂರು ದಿವಸಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ...
ಭಾರತೀಯ ವಾಯುಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಸೇರ್ಪಡೆ!
ದೆಹಲಿ: ಭಾರತೀಯ ವಾಯು ಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್ (ಎಎಚ್-64(1) ಸೇರ್ಪಡೆಗೊಂಡಿದೆ. ಭಾರತೀಯ ವಾಯಪಡೆಯ ಪ್ರತಿನಿಧಿಯಾಗಿ ಏರ್ ಮಾರ್ಷಲ್ ಎ.ಎಸ್ ಬಟೋಲಾ ಅವರು ಅಮೆರಿಕದ ಅರಿಝೋನಾದಲ್ಲಿರುವ...
ಸಿದ್ದರಾಮಯ್ಯಗೆ ಮತ್ತೆ ಎದುರಾಯಿತು ಭೂ ಸಂಕಷ್ಟ!
ಮೈಸೂರು : ನಿಯಮ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೊಮ್ಮೆ ಭೂ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ಅವರು...
‘ದೇವೇಗೌಡರೇ ನನ್ನನ್ನು JDS ನಿಂದ ಉಚ್ಚಾಟಿಸಿದರು’- ಸಿದ್ದು
ಕಲಬುರ್ಗಿ: ಜೆಡಿಎಸ್ ಪಕ್ಷ ಬಿಟ್ಟು ನಾನು ಹೊರಬಂದಿಲ್ಲ, ದೇವೇಗೌಡರೇ ನನ್ನನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷಾಂತರ...
#Justice_For_Madhu : ಕೊಲೆಯಲ್ಲ ; ಆತ್ಮಹತ್ಯೆ!!!
ರಾಯಚೂರು: ರಾಜ್ಯದ ಗಮನ ಸೆಳೆದಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಈಗ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಹೌದು, ಮರಣೋತ್ತರ ಪರೀಕ್ಷೆಯ ವರದಿ ಸಿಐಡಿ ಅಧಿಕಾರಿಗಳ ಕೈಸೇರಿದ್ದು,...
ತುಮಕೂರು : ಕ್ಯಾತ್ಸಂದ್ರ ಬಳಿ ಧಗಧಗಿಸಿದ ಖಾಸಗಿ ಬಸ್!!!
ತುಮಕೂರು: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಖಾಸಗಿ ಬಸ್ ಸುಟ್ಟು ಕರಕಲಾದರೂ ಪ್ರಯಾಣಿಕರೆಲ್ಲರು ಅಪಾಯದಿಂದ ಪಾರಾಗಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ...
ಸುಮಲತಾಗೆ ಯೋಧ ಹಾಕಿದ್ದ ಮೊದಲ ಮತ ಅಸಿಂಧು!!
ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮತ ಹಾಕಿದ್ದ ಯೋಧನ ಮೊದಲ ಮತ ಅಸಿಂಧು ಆಗಿದೆ. ಸಿಆರ್‌ಪಿಎಫ್ ಯೋಧ ರಾಜನಾಯಕ್ ಅಂಚೆ ಮತದಾನ ಮೂಲಕ...













