Tag: Praja pragathi
ಒಳಚರಂಡಿ ದುರಸ್ತಿ : ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು!!
ಬೆಂಗಳೂರು: ಒಳಚರಂಡಿ ದುರಸ್ತಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಎಂಬಲ್ಲಿ ನಡೆದಿದೆ. ಮೃತರನ್ನು ಕಾರ್ಮಿಕರಾದ ಚೋಟು ಮತ್ತು ಗಫೂರ್ ಎಂದು...
20 ರೂ. ಹೊಸ ನೋಟು ಪರಿಚಯಿಸಿದ RBI!!!
ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ಮುಖಬೆಲೆಯ ಹೊಸ ನೋಟಿನ ಮಾದರಿಯನ್ನು ಪರಿಚಯಿಸಿದೆ. 20 ರೂ. ಮುಖಬೆಲೆಯ ಹೊಸ ನೋಟು ಹಸಿರು ಮತ್ತು...
ಬೆಸ್ಕಾಂ ನಿರ್ಲಕ್ಷ್ಯ : ಜೀವನ್ಮರಣದ ನಡುವೆ ಬಾಲಕ!!
ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕನೋರ್ವ ಸಾವು-ನೋವಿನ ನಡುವೆ ಹೋರಾಟ ನಡೆಸುವಂತಾಗಿದೆ. ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕ ಸಾಯಿ ಚರಣ್ ವಿದ್ಯುತ್ ಕಂಬದಿಂದ ನೆಲದ ಮೇಲೆ...
ರಾಜ್ಯಕ್ಕೆ ಐಸಿಸ್ ಉಗ್ರರ ಎಂಟ್ರಿ : ಅದೊಂದು Fake call…!!!
ಬೆಂಗಳೂರು: ತಮಿಳುನಾಡಿನ ರಾಮನಾಥಪುರಂಗೆ 19 ಉಗ್ರರು ತಲುಪಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಸುಳ್ಳು ಕರೆ ಮಾಡಿದ್ದ ಮಾಜಿ ಸೈನಿಕನನ್ನು ಆವಲಹಳ್ಳಿ...
ರಾಜ್ಯಕ್ಕೆ ಐಸಿಸ್ ಉಗ್ರರ ಎಂಟ್ರಿ…! ಕಟ್ಟೆಚ್ಚರ!
ರಾಮನಾಥಪುರ: ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೆರಿ, ಗೋವಾ, ಮಹಾರಾಷ್ಟ್ರ ರಾಜ್ಯಕ್ಕೆ ಐಸಿಸ್ ಉಗ್ರರ ಎಂಟ್ರೀ ಕೊಟ್ಟಿದ್ದು, ತಮಿಳುನಾಡು ಪೋಲಿಸ್ ಇಲಾಖೆ ದಕ್ಷಿಣ ರಾಜ್ಯಗಳ ಪೋಲಿಸ್ ಮಹಾ ನಿರ್ದೇಶಕರಿಗೆ ಹೈ ಅಲರ್ಟ್...
ಚಿಂಚೋಳಿ ಉಪಚುನಾವಣೆ : ಜಾಧವ್ ಪುತ್ರ ಕಣಕ್ಕೆ!!
ಕಲಬುರ್ಗಿ: ಚಿಂಚೋಳಿ ಉಪಚುನಾವಣೆಯಲ್ಲಿ ನನ್ನ ಮಗ ಅವಿನಾಶ ಜಾಧವ್ ಗೆ ಚಿಂಚೋಳಿ ಕ್ಷೇತ್ರದಿಂದ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಕಲಬುರಗಿಯಲ್ಲಿ ಮಾಜಿ ಶಾಸಕ ಉಮೇಶ ಜಾಧವ್ ಹೇಳಿದರು. ...
ಏರ್ ಇಂಡಿಯಾ : ವಿಮಾನಗಳ ಹಾರಾಟದಲ್ಲಿ 6ಗಂಟೆ ವ್ಯತ್ಯಯ!
ದೆಹಲಿ : ಆಂತರಿಕ ಸರ್ವರ್ ಸಮಸ್ಯೆಯಿಂದಾಗಿ ಶನಿವಾರ ಏರ್ ಇಂಡಿಯಾ ವಿಮಾನಗಳ ಸೇವೆಯಲ್ಲಿ ವ್ಯತ್ಯವಾಗಿದ್ದು, ವಿಶ್ವದಾದ್ಯಂತ ಸಹಸ್ರಾರು ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ವಿಶ್ವದೆಲ್ಲೆಡೆಯ ಏರ್ ಇಂಡಿಯಾ ಸಂಸ್ಥೆಯ...
ರಾಜಕೀಯಕ್ಕೆ ರಮೇಶ್ ಜಾರಕಿಹೊಳಿ ಪುತ್ರನ ಎಂಟ್ರಿ!!
ಬೆಳಗಾವಿ: ಕಾಂಗ್ರೆಸ್‌ನಲ್ಲಿ ಧೂಳೆಬ್ಬಿಸಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಅಮರ್ ಜಾರಕಿಹೊಳಿ ರಾಜಕೀಯ ಪ್ರವೇಶಿಸಿದ್ದಾರೆ. ಬೆಳಗಾವಿಯ ಕೆಎಂಎಫ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಮರ್...
ಜಾಮೀನು ನಿರಾಕರಣೆ : ನೀರವ್ ಮೋದಿಗೆ ಜೈಲೇ ಗತಿ!
ದೆಹಲಿ: ವಜ್ರಾಭರಣ ವ್ಯಾಪಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣ ಪ್ರಮುಖ ಆರೋಪಿ ನೀರವ್ ಮೋದಿಗೆ ಜೈಲೇ ಗತಿಯಾಗಿದೆ. ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ...
ನೌಕಾನೆಲೆಯಲ್ಲಿ ಬೆಂಕಿ ಅವಘಡ : ಕಮಾಂಡರ್ ಸಾವು!
ಕಾರವಾರ: ಭಾರತೀಯ ನೌಕಾ ಸೇನೆಯ ಯುದ್ದ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಬಾಯ್ಲರ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಲೆಫ್ಟಿನೆಂಟ್ ಕಮಾಂಡರ್ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಇಂದು...













