ರಾಮನಾಥಪುರ:
ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೆರಿ, ಗೋವಾ, ಮಹಾರಾಷ್ಟ್ರ ರಾಜ್ಯಕ್ಕೆ ಐಸಿಸ್ ಉಗ್ರರ ಎಂಟ್ರೀ ಕೊಟ್ಟಿದ್ದು, ತಮಿಳುನಾಡು ಪೋಲಿಸ್ ಇಲಾಖೆ ದಕ್ಷಿಣ ರಾಜ್ಯಗಳ ಪೋಲಿಸ್ ಮಹಾ ನಿರ್ದೇಶಕರಿಗೆ ಹೈ ಅಲರ್ಟ್ ಸಂದೇಶವನ್ನ ನೀಡಿದ್ದಾರೆ .
ತಮಿಳುನಾಡಿನ ರಾಮನಾಥಪುರಕ್ಕೆ ಬಂದಿಳಿದಿರುವ 19 ಜನ ಉಗ್ರರು ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತ್ಮಾಹುತಿ ಧಾಳಿ ನಡೆಸುವ ಸಾಧ್ಯತೆ ಬಗ್ಗೆ ಲಾರಿ ಚಾಲಕನೋರ್ವನಿಂದ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ.
ಕಟ್ಟೆಚ್ಚರ ವಹಿಸುವಂತೆ ತಮಿಳುನಾಡು ಪೋಲಿಸ್ ಇಲಾಖೆಯಿಂದ ದಕ್ಷಿಣ ರಾಜ್ಯಗಳ ಪೋಲಿಸ್ ಮಹಾ ನಿರ್ದೇಶಕರಿಗೆ ಹೈ ಅಲರ್ಟ್ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ತಮಿಳುನಾಡು ಸರ್ಕಾರದಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
